ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
|| ಹ್ಹಹ... ನೀಲಿಯ ಬಾನಿಂದ ತಾರೆಯ
ಊರಿಂದ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ…||
ಚಂದಾಮಾಮ ಆಹಾ ಚಂದಾಮಾಮ
ಚಂದಾಮಾಮ ಓಹೊ ಚಂದಾಮಾಮ
ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ
ಏರು ಪೇರು ಇರುತೈತೆ
(ಹೂಂ ಹೂಂ ಹೂಂ
ದುಂದುಂದುಂ ದುಂದುಂದುಂ)
ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ
ಏರು ಪೇರು ಇರುತೈತೆ
ಬಾಳ ಪ್ರೀತಿ ಆಟದಾಗೆ ಸೋಲು
ಗೆಲುವು ಬರುತೈತೆ
(ಆಆಆ... ತಾನಾನಾನಾ )
ಬಾಳ ಪ್ರೀತಿ ಆಟದಾಗೆ
ಸೋಲು ಗೆಲುವು ಬರುತೈತೆ
ಎಂಥ ಕಾಲ ಬಂದ್ರು ಕೂಡ
ಎಲ್ಲ ತಾಪ ಮರೆಸಿ ತಾನು
ಶಾಂತಿಯ ಕೊಡುವನು
ಯಾರಮ್ಮ, (ಚಂದಮಾಮ)
ಚಂದಾಮಾಮ ಆವನೆ ಚಂದಾಮಾಮ
|| ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಅಹ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
ಒಹೊ ತಂಪನು ತಂದನು ಚಂದಮಾಮ…||
ಚಂದಾಮಾಮ ಆಹಾ ಚಂದಾಮಾಮ
ಚಂದಾಮಾಮ ಓಹೊ ಚಂದಾಮಾಮ
ಸಪ್ಪೆ ಮೋರೆ ಹಾಕೊಂಡಿದ್ರೆ
ಏನು ತಾನೆ ಸಿಗುತೈತೆ ಅಹ್...
ಸಪ್ಪೆ ಮೋರೆ ಹಾಕೊಂಡಿದ್ರೆ
ಏನು ತಾನೆ ಸಿಗುತೈತೆ
ನಾವು ನೀವು ನಗುತ ಇದ್ರೆ ಲೋಕ
ತಾನು ನಗುತೈತೆ ಹ್ಹಹ್ಹಹ್ಹಹ್ಹ
ನಾವು ನೀವು ನಗುತ ಇದ್ರೆ
ಲೋಕ ತಾನು ನಗುತೈತೆ
ಬವಣೆ ಬಂದ್ರು ಸಹಿಸ್ಕೊಂಡೆ
ಕಷ್ಟಾನ್ನೊ ಕತ್ಲೆ ಕಳ್ದು
ಕಾಂತಿಯ ಕೊಡುವನು
ಯಾರಮ್ಮ,( ಚಂದಮಾಮ)
ಚಂದಾಮಾಮ ಆವನೆ ಚಂದಾಮಾಮ
|| ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
ಚಂದಾಮಾಮ ಆಹ ಚಂದಾಮಾಮ
ಚಂದಾಮಾಮ ಒಹೊ ಚಂದಾಮಾಮ…||
ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
|| ಹ್ಹಹ... ನೀಲಿಯ ಬಾನಿಂದ ತಾರೆಯ
ಊರಿಂದ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ…||
ಚಂದಾಮಾಮ ಆಹಾ ಚಂದಾಮಾಮ
ಚಂದಾಮಾಮ ಓಹೊ ಚಂದಾಮಾಮ
ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ
ಏರು ಪೇರು ಇರುತೈತೆ
(ಹೂಂ ಹೂಂ ಹೂಂ
ದುಂದುಂದುಂ ದುಂದುಂದುಂ)
ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ
ಏರು ಪೇರು ಇರುತೈತೆ
ಬಾಳ ಪ್ರೀತಿ ಆಟದಾಗೆ ಸೋಲು
ಗೆಲುವು ಬರುತೈತೆ
(ಆಆಆ... ತಾನಾನಾನಾ )
ಬಾಳ ಪ್ರೀತಿ ಆಟದಾಗೆ
ಸೋಲು ಗೆಲುವು ಬರುತೈತೆ
ಎಂಥ ಕಾಲ ಬಂದ್ರು ಕೂಡ
ಎಲ್ಲ ತಾಪ ಮರೆಸಿ ತಾನು
ಶಾಂತಿಯ ಕೊಡುವನು
ಯಾರಮ್ಮ, (ಚಂದಮಾಮ)
ಚಂದಾಮಾಮ ಆವನೆ ಚಂದಾಮಾಮ
|| ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಅಹ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
ಒಹೊ ತಂಪನು ತಂದನು ಚಂದಮಾಮ…||
ಚಂದಾಮಾಮ ಆಹಾ ಚಂದಾಮಾಮ
ಚಂದಾಮಾಮ ಓಹೊ ಚಂದಾಮಾಮ
ಸಪ್ಪೆ ಮೋರೆ ಹಾಕೊಂಡಿದ್ರೆ
ಏನು ತಾನೆ ಸಿಗುತೈತೆ ಅಹ್...
ಸಪ್ಪೆ ಮೋರೆ ಹಾಕೊಂಡಿದ್ರೆ
ಏನು ತಾನೆ ಸಿಗುತೈತೆ
ನಾವು ನೀವು ನಗುತ ಇದ್ರೆ ಲೋಕ
ತಾನು ನಗುತೈತೆ ಹ್ಹಹ್ಹಹ್ಹಹ್ಹ
ನಾವು ನೀವು ನಗುತ ಇದ್ರೆ
ಲೋಕ ತಾನು ನಗುತೈತೆ
ಬವಣೆ ಬಂದ್ರು ಸಹಿಸ್ಕೊಂಡೆ
ಕಷ್ಟಾನ್ನೊ ಕತ್ಲೆ ಕಳ್ದು
ಕಾಂತಿಯ ಕೊಡುವನು
ಯಾರಮ್ಮ,( ಚಂದಮಾಮ)
ಚಂದಾಮಾಮ ಆವನೆ ಚಂದಾಮಾಮ
|| ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
ಚಂದಾಮಾಮ ಆಹ ಚಂದಾಮಾಮ
ಚಂದಾಮಾಮ ಒಹೊ ಚಂದಾಮಾಮ…||
Neeliya Baaninda song lyrics from Kannada Movie Tony starring Ambarish, Srinath, Lakshmi, Lyrics penned by Doddarange Gowda Sung by Ravi, Nagendra, Music Composed by Rajan-Nagendra, film is Directed by Bhargava and film is released on 1982