Aanandave Mai Thumbide Lyrics

ಆನಂದವೇ ಮೈ ತುಂಬಿದೇ Lyrics

in Tony

in ಟೋನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆನಂದವೇ ಮೈ ತುಂಬಿದೆ ಆಕಾಶಕೆ ಕೈ ಚಾಚಿದೆ
                ಸನಿಹದಲಿ ನೀನಿರಲು ಏನೊಂದು ಕಾಣದೇ
ಹೆಣ್ಣು : ಆನಂದವೇ ಮೈ ತುಂಬಿದೆ ಆಕಾಶಕೆ ಕೈ ಚಾಚಿದೆ
                ಸನಿಹದಲಿ ನೀನಿರಲು ಏನೊಂದು ಕಾಣದೇ
 
|| ಗಂಡು : ಆನಂದವೇ  
ಹೆಣ್ಣು : ಮೈ ತುಂಬಿದೇ…||
 
ಗಂಡು : ಲಲಲಲ್ಲಲ್ಲಲಲಲ ಲಲಲಲಾ
ಹೆಣ್ಣು :  ಲಲಲಲ್ಲಲ್ಲಲಲಲ ಲಲಲಲ್ಲಲ್ಲ
ಗಂಡು : ಲಲ್ಲಲ್ಲಲ...
ಹೆಣ್ಣು : ಲಲ್ಲಲ್ಲಲ
 
ಗಂಡು : ಕಣ್ಣೋಟ ಬಲೆಬೀಸಿ ಮನವಾ ಸೆಳೆದಿದೆ
                ಮೋಹ ಮೂಡಿಸಿ ಎಲ್ಲೇ ದಾಟಿದೆ
ಹೆಣ್ಣು : ಚೆಲ್ಲಾಟ ಜಿಗಿದಾಡಿ ಚೆಲುವಾ ಚೆಲ್ಲಿದೆ
                ಆಸೆ ಅರಳಿಸಿ ಪ್ರೀತಿ ಬೆಳೆಸಿದೆ
ಗಂಡು : ಹೃದಯಗೀತೆ ಹಾಡಿದೆ
 
|| ಹೆಣ್ಣು : ಆನಂದವೇ ಮೈ ತುಂಬಿದೆ
ಗಂಡು : ಆಕಾಶಕೆ ಕೈ ಚಾಚಿದೆ
ಇಬ್ಬರು : ಸನಿಹದಲಿ ನೀನಿರಲೂ
                  ಏನೊಂದು ಕಾಣದು
ಹೆಣ್ಣು : ಆನಂದವೇ  
ಗಂಡು : ಮೈ ತುಂಬಿದೆ…..||
 
ಹೆಣ್ಣು : ನಿನ್ನಪ್ಪೀ ನಲಿವಾಗ ನನ್ನೇ ಮರೆಸಿದೆ
                ಸ್ನೇಹಾ ಎಂದಿಗೂ ಒಂದೇ ಆಗಿದೆ
ಗಂಡು : ನಿನ್ನನ್ನು ನೆನೆದಾಗ ಜೀವ ಮಿಡಿದಿದೆ
                ಹಿಂದೆ ಸರಿಯದೇ ಎಂದೂ ಮರೆಯದೆ
ಹೆಣ್ಣು : ಹೃದಯಗೀತೆ ಹಾಡಿದೆ
 
|| ಹೆಣ್ಣು : ಆನಂದವೇ ಮೈ ತುಂಬಿದೆ
ಗಂಡು : ಆಕಾಶಕೆ ಕೈ ಚಾಚಿದೆ
ಇಬ್ಬರು : ಸನಿಹದಲಿ ನೀನಿರಲೂ
                  ಏನೊಂದು ಕಾಣದು
ಗಂಡು : ಲಾಲಾಲಾಲಾಲ  
ಹೆಣ್ಣು : ಲಾಲಾಲಾಲಾಲ
ಗಂಡು : ಲಾಲಾಲಾಲಾಲ  
ಹೆಣ್ಣು : ಲಾಲಾಲಾಲಾಲ
ಗಂಡು : ಹೇಹೇಹೇಹೇ     
ಹೆಣ್ಣು : ಹೇಹೇಹೇಹೇ
ಗಂಡು : ಹಾ ಹಾ ಆ ಆ     
ಹೆಣ್ಣು : ಹಾ ಹಾ ಆ ಆ….||

ಗಂಡು : ಆನಂದವೇ ಮೈ ತುಂಬಿದೆ ಆಕಾಶಕೆ ಕೈ ಚಾಚಿದೆ
                ಸನಿಹದಲಿ ನೀನಿರಲು ಏನೊಂದು ಕಾಣದೇ
ಹೆಣ್ಣು : ಆನಂದವೇ ಮೈ ತುಂಬಿದೆ ಆಕಾಶಕೆ ಕೈ ಚಾಚಿದೆ
                ಸನಿಹದಲಿ ನೀನಿರಲು ಏನೊಂದು ಕಾಣದೇ
 
|| ಗಂಡು : ಆನಂದವೇ  
ಹೆಣ್ಣು : ಮೈ ತುಂಬಿದೇ…||
 
ಗಂಡು : ಲಲಲಲ್ಲಲ್ಲಲಲಲ ಲಲಲಲಾ
ಹೆಣ್ಣು :  ಲಲಲಲ್ಲಲ್ಲಲಲಲ ಲಲಲಲ್ಲಲ್ಲ
ಗಂಡು : ಲಲ್ಲಲ್ಲಲ...
ಹೆಣ್ಣು : ಲಲ್ಲಲ್ಲಲ
 
ಗಂಡು : ಕಣ್ಣೋಟ ಬಲೆಬೀಸಿ ಮನವಾ ಸೆಳೆದಿದೆ
                ಮೋಹ ಮೂಡಿಸಿ ಎಲ್ಲೇ ದಾಟಿದೆ
ಹೆಣ್ಣು : ಚೆಲ್ಲಾಟ ಜಿಗಿದಾಡಿ ಚೆಲುವಾ ಚೆಲ್ಲಿದೆ
                ಆಸೆ ಅರಳಿಸಿ ಪ್ರೀತಿ ಬೆಳೆಸಿದೆ
ಗಂಡು : ಹೃದಯಗೀತೆ ಹಾಡಿದೆ
 
|| ಹೆಣ್ಣು : ಆನಂದವೇ ಮೈ ತುಂಬಿದೆ
ಗಂಡು : ಆಕಾಶಕೆ ಕೈ ಚಾಚಿದೆ
ಇಬ್ಬರು : ಸನಿಹದಲಿ ನೀನಿರಲೂ
                  ಏನೊಂದು ಕಾಣದು
ಹೆಣ್ಣು : ಆನಂದವೇ  
ಗಂಡು : ಮೈ ತುಂಬಿದೆ…..||
 
ಹೆಣ್ಣು : ನಿನ್ನಪ್ಪೀ ನಲಿವಾಗ ನನ್ನೇ ಮರೆಸಿದೆ
                ಸ್ನೇಹಾ ಎಂದಿಗೂ ಒಂದೇ ಆಗಿದೆ
ಗಂಡು : ನಿನ್ನನ್ನು ನೆನೆದಾಗ ಜೀವ ಮಿಡಿದಿದೆ
                ಹಿಂದೆ ಸರಿಯದೇ ಎಂದೂ ಮರೆಯದೆ
ಹೆಣ್ಣು : ಹೃದಯಗೀತೆ ಹಾಡಿದೆ
 
|| ಹೆಣ್ಣು : ಆನಂದವೇ ಮೈ ತುಂಬಿದೆ
ಗಂಡು : ಆಕಾಶಕೆ ಕೈ ಚಾಚಿದೆ
ಇಬ್ಬರು : ಸನಿಹದಲಿ ನೀನಿರಲೂ
                  ಏನೊಂದು ಕಾಣದು
ಗಂಡು : ಲಾಲಾಲಾಲಾಲ  
ಹೆಣ್ಣು : ಲಾಲಾಲಾಲಾಲ
ಗಂಡು : ಲಾಲಾಲಾಲಾಲ  
ಹೆಣ್ಣು : ಲಾಲಾಲಾಲಾಲ
ಗಂಡು : ಹೇಹೇಹೇಹೇ     
ಹೆಣ್ಣು : ಹೇಹೇಹೇಹೇ
ಗಂಡು : ಹಾ ಹಾ ಆ ಆ     
ಹೆಣ್ಣು : ಹಾ ಹಾ ಆ ಆ….||

Aanandave Mai Thumbide song lyrics from Kannada Movie Tony starring Ambarish, Srinath, Lakshmi, Lyrics penned by Doddarange Gowda Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ