Saagariye Hogariye Lyrics

ಸಾಗರಿಯೆ ಹೂಗರಿಯೆ Lyrics

in Thungabhadra

in ತುಂಗಭದ್ರ

LYRIC

Song Details Page after Lyrice

-
ಸಾಗರಿಯೆ ಹೂಗರಿಯೆ ನೀನಿರದೆ ನಾ ಸಾವರಿಯೆ
ಸಾವಿನಲು ನಾ ನೋವರಿಯೆ
ಓ ರವಿಯೆ ಹೂಗರಿಯೆ ನೀನಿರಲು ನಾ ಸಾವರಿಯೆ
ಸಾವಿನಲು ನಾ ನೋವರಿಯೆ
ಮನವೊಮ್ಮೆ ಕೂಗಿತು ಕಿವಿಮಾತು ಹೇಳಿತು
ಎಲ್ಲೊ ನೀನು ಇರುವೆ ಎಂದು
ಇಂದೊ ನಾಳೆ ಬರುವೆ ಎಂದು
ಆ ಮನಕ್ಕೆ ಮನದೇಗುಲಕ್ಕೆ ಶರಣು ನಾನು
ನಂಬಿಕೆಗೆ ಆರಾಧನೆಗೆ ಸಾಕ್ಷಿ ನೀನು
ಓ ರವಿಯೆ ಹೂಗರಿಯೆ ನೀನಿರಲು ನಾ ಸಾವರಿಯೆ
ಸಾವಿನಲು ನಾ ನೋವರಿಯೆ
 
ಪ್ರೇಮಿಗಳ ಪ್ರಾರ್ಥನೆ ವಿರಹಿಗಳ ಯೋಚನೆ
ವರವಾದವು ಉಸಿರಾದವು ನೆರವಾದವು ಹೋರಾಡಲು
ಪೂಜೆಗಳ ವೃತನೇಮಗಳ ಒಲವು ನೀನೆ
ಯೋಗಗಳು ಮರುಜನ್ಮಗಳು ನಿಜವೆ ತಾನೆ
 
||ಸಾಗರಿಯೆ ಹೂಗರಿಯೆ ನೀನಿರದೆ ನಾ ಸಾವರಿಯೆ
ಸಾವಿನಲು ನಾ ನೋವರಿಯೆ||
||ಓ ರವಿಯೆ ಹೂಗರಿಯೆ ನೀನಿರಲು ನಾ ಸಾವರಿಯೆ
ಸಾವಿನಲು ನಾ ನೋವರಿಯೆ||

-
ಸಾಗರಿಯೆ ಹೂಗರಿಯೆ ನೀನಿರದೆ ನಾ ಸಾವರಿಯೆ
ಸಾವಿನಲು ನಾ ನೋವರಿಯೆ
ಓ ರವಿಯೆ ಹೂಗರಿಯೆ ನೀನಿರಲು ನಾ ಸಾವರಿಯೆ
ಸಾವಿನಲು ನಾ ನೋವರಿಯೆ
ಮನವೊಮ್ಮೆ ಕೂಗಿತು ಕಿವಿಮಾತು ಹೇಳಿತು
ಎಲ್ಲೊ ನೀನು ಇರುವೆ ಎಂದು
ಇಂದೊ ನಾಳೆ ಬರುವೆ ಎಂದು
ಆ ಮನಕ್ಕೆ ಮನದೇಗುಲಕ್ಕೆ ಶರಣು ನಾನು
ನಂಬಿಕೆಗೆ ಆರಾಧನೆಗೆ ಸಾಕ್ಷಿ ನೀನು
ಓ ರವಿಯೆ ಹೂಗರಿಯೆ ನೀನಿರಲು ನಾ ಸಾವರಿಯೆ
ಸಾವಿನಲು ನಾ ನೋವರಿಯೆ
 
ಪ್ರೇಮಿಗಳ ಪ್ರಾರ್ಥನೆ ವಿರಹಿಗಳ ಯೋಚನೆ
ವರವಾದವು ಉಸಿರಾದವು ನೆರವಾದವು ಹೋರಾಡಲು
ಪೂಜೆಗಳ ವೃತನೇಮಗಳ ಒಲವು ನೀನೆ
ಯೋಗಗಳು ಮರುಜನ್ಮಗಳು ನಿಜವೆ ತಾನೆ
 
||ಸಾಗರಿಯೆ ಹೂಗರಿಯೆ ನೀನಿರದೆ ನಾ ಸಾವರಿಯೆ
ಸಾವಿನಲು ನಾ ನೋವರಿಯೆ||
||ಓ ರವಿಯೆ ಹೂಗರಿಯೆ ನೀನಿರಲು ನಾ ಸಾವರಿಯೆ
ಸಾವಿನಲು ನಾ ನೋವರಿಯೆ||

Saagariye Hogariye song lyrics from Kannada Movie Thungabhadra starring Raghuveer, Sindhu, M P Shankar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by H N Shankar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ