ಬೆಳ್ಳಿ ಬೆಟ್ಟದಲ್ಲಿ…..
ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ…..
ಬೆಳ್ಳಿ ಚಿನ್ನವನ್ನ ಬೇಡ ಎಂದು
ಕಾಡ…ನಂಬಿದ್ದರೆ…
ಹಣ್ಣು ಕಾಯಿ..ತರುವಳೊ……
ತನ್ನ ತನ ಎರೆವಳೋ….. ವಸುಂದರಾ…..
ಜೀವಾ ಮಳೆ ಸುರಿವನು….
ದೊಡ್ಡತನ ತರುವನು….
ಈ….ಅಂಬರಾ……
ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….
ಹ್ಹ…ಹ್ಹ…ಹ್ಹ……
ಅವನು….ಸುರಿವನು…
ಇವಳು…ಬೆಳೆವಳು…
ಅವನು….ಎಟುಕನು…..
ಇವಳು…..ದನಿಯಳು…
ಈ ಅಂಬರಾ ವಸುಂದರಾ….
ಚಿದಂಬರಾ …. ಚಿದಂಬರಾ….
ಬಾನಿನಂತೆ…ನಾನು ಬಾಳುವೆ….
ಪ್ರೇಮದಾ…..ಪ್ರೇಮದಾ…..
ಧಾರೇಯಾ…..ಧಾರೇಯಾ…..
ನಾ…ಸುರಿಯುವೇ….
ಭೂಮಿಯಂತೆ…ನಾ…ಬಾಳುವೆ…
ಅಂಧದಾ….ಅಂಧದಾ….
ಹೂಗಳಾ…ಹೂಗಳಾ…
ಬಾ….ಚೆಲ್ಲುವೆ…..
ಬಾಳೋ… ಹೂವ ನಡುವಿನಾ
ಕೋಟಿ...ಯುಗದಾ…ಬಂಧನಾ…
ನನ್ನಾ ನಿನ್ನಾ…ನುಡುವೆ….ಯಾರೋ
ತಂದರೂ….ಹೋಯ್… ಹೋಯ್…
|| ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….
ಹ್ಹ…ಹ್ಹ…ಹ್ಹ……
ಅವನು….ಸುರಿವನು…
ಇವಳು…ಬೆಳೆವಳು…
ಅವನು….ಎಟುಕನು…..
ಇವಳು…..ದನಿಯಳು…
ಈ ಅಂಬರಾ ವಸುಂದರಾ….
ಚಿದಂಬರಾ …. ಚಿದಂಬರಾ….
ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….||
ಚೈತ್ರದಲಿ…ಭೂಮಿ ಮೆರೆದಿದೆ..
ಪುರುಷನಾ….ಪುರುಷನಾ….
ಪ್ರೀತಿಸಿ ಪ್ರೀತಿಸಿ ಮೇಲೈಸಿದೆ…
ಬಣ್ಣದಲಿ…ಬಾನೂ…ಭ್ರಮಿಸಿದೆ..
ಹೆಣ್ಣನೂ….ಹೆಣ್ನನೂ…
.ಬಣ್ಣಿಸಿ ಬಣ್ಣಿಸಿ…..ಓ ಓಲೈಸಿದೆ…..
ಮದುವೆಯಲ್ಲಿ…ಮದುವೆಗೆ..
ಮದನದಲ್ಲಿ ಮದವಿದೆ….
ಪ್ರೇಮದಲ್ಲಿ…ಮದವನ್ಯಾರು…..
ಬರೆದರೋ….ಹೋಯ್… ಹೋಯ್…
|| ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….
ಹ್ಹ…ಹ್ಹ…ಹ್ಹ……
ಅವನು….ಸುರಿವನು…
ಇವಳು…ಬೆಳೆವಳು…
ಅವನು….ಎಟುಕನು…..
ಇವಳು…..ದನಿಯಳು…
ಈ ಅಂಬರಾ ವಸುಂದರಾ….
ಚಿದಂಬರಾ …. ಚಿದಂಬರಾ….
ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….||
ಬೆಳ್ಳಿ ಬೆಟ್ಟದಲ್ಲಿ…..
ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ…..
ಬೆಳ್ಳಿ ಚಿನ್ನವನ್ನ ಬೇಡ ಎಂದು
ಕಾಡ…ನಂಬಿದ್ದರೆ…
ಹಣ್ಣು ಕಾಯಿ..ತರುವಳೊ……
ತನ್ನ ತನ ಎರೆವಳೋ….. ವಸುಂದರಾ…..
ಜೀವಾ ಮಳೆ ಸುರಿವನು….
ದೊಡ್ಡತನ ತರುವನು….
ಈ….ಅಂಬರಾ……
ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….
ಹ್ಹ…ಹ್ಹ…ಹ್ಹ……
ಅವನು….ಸುರಿವನು…
ಇವಳು…ಬೆಳೆವಳು…
ಅವನು….ಎಟುಕನು…..
ಇವಳು…..ದನಿಯಳು…
ಈ ಅಂಬರಾ ವಸುಂದರಾ….
ಚಿದಂಬರಾ …. ಚಿದಂಬರಾ….
ಬಾನಿನಂತೆ…ನಾನು ಬಾಳುವೆ….
ಪ್ರೇಮದಾ…..ಪ್ರೇಮದಾ…..
ಧಾರೇಯಾ…..ಧಾರೇಯಾ…..
ನಾ…ಸುರಿಯುವೇ….
ಭೂಮಿಯಂತೆ…ನಾ…ಬಾಳುವೆ…
ಅಂಧದಾ….ಅಂಧದಾ….
ಹೂಗಳಾ…ಹೂಗಳಾ…
ಬಾ….ಚೆಲ್ಲುವೆ…..
ಬಾಳೋ… ಹೂವ ನಡುವಿನಾ
ಕೋಟಿ...ಯುಗದಾ…ಬಂಧನಾ…
ನನ್ನಾ ನಿನ್ನಾ…ನುಡುವೆ….ಯಾರೋ
ತಂದರೂ….ಹೋಯ್… ಹೋಯ್…
|| ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….
ಹ್ಹ…ಹ್ಹ…ಹ್ಹ……
ಅವನು….ಸುರಿವನು…
ಇವಳು…ಬೆಳೆವಳು…
ಅವನು….ಎಟುಕನು…..
ಇವಳು…..ದನಿಯಳು…
ಈ ಅಂಬರಾ ವಸುಂದರಾ….
ಚಿದಂಬರಾ …. ಚಿದಂಬರಾ….
ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….||
ಚೈತ್ರದಲಿ…ಭೂಮಿ ಮೆರೆದಿದೆ..
ಪುರುಷನಾ….ಪುರುಷನಾ….
ಪ್ರೀತಿಸಿ ಪ್ರೀತಿಸಿ ಮೇಲೈಸಿದೆ…
ಬಣ್ಣದಲಿ…ಬಾನೂ…ಭ್ರಮಿಸಿದೆ..
ಹೆಣ್ಣನೂ….ಹೆಣ್ನನೂ…
.ಬಣ್ಣಿಸಿ ಬಣ್ಣಿಸಿ…..ಓ ಓಲೈಸಿದೆ…..
ಮದುವೆಯಲ್ಲಿ…ಮದುವೆಗೆ..
ಮದನದಲ್ಲಿ ಮದವಿದೆ….
ಪ್ರೇಮದಲ್ಲಿ…ಮದವನ್ಯಾರು…..
ಬರೆದರೋ….ಹೋಯ್… ಹೋಯ್…
|| ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….
ಹ್ಹ…ಹ್ಹ…ಹ್ಹ……
ಅವನು….ಸುರಿವನು…
ಇವಳು…ಬೆಳೆವಳು…
ಅವನು….ಎಟುಕನು…..
ಇವಳು…..ದನಿಯಳು…
ಈ ಅಂಬರಾ ವಸುಂದರಾ….
ಚಿದಂಬರಾ …. ಚಿದಂಬರಾ….
ಅಂಬರಾ…..ದಿಗಂಬರಾ…
ಹ್ಹ…ಹ್ಹ…ಹ್ಹ……
ಸುಂದರಾ……ವಸುಂದರಾ….||
Belli Bettadalli song lyrics from Kannada Movie Thungabhadra starring Raghuveer, Sindhu, M P Shankar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by H N Shankar and film is released on 1995