LYRIC

Song Details Page after Lyrice

ಜುಂ ಜುಮ ಜುಮ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಜುಂ ಜುಮ ಜುಮ ಜುಮ ಜುಂ
ಜುಂ ಜುಮ ಜುಂ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಗಂಧದ ಸನ್ನಿಧಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು
ಜುಂ ಜುಮ ಜುಂ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಮಲ್ಲಿಗೆ ಮಾಲಿನಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಸಾಗರ ನೇಸರ
ತಾಪಕೂ ತಂಪಿಗೂ ತಪಿಸುವ…ದಿನವಿದು
ಯೌವ್ವನ ಹೂಮನ
ಕಾಮಕೂ ಪ್ರೇಮಕೂ ತಪಿಸುವ…. ಕ್ಷಣವಿದು
ಧಗ ಧಗ ಮೇಲೆ ಕೊತ ಕೊತ ಒಳಗೆ
ಹರೆಯಕೆ ತಂಪೆರೆಯೇ
ಢವ ಢವ ಒಳಗೆ ಥಕ ಥಕ ಮೇಲೆ
ಪ್ರಣಯಕೆ ನೀ ಕರೆಯೇ

|| ಜುಂ ಜುಮ ಜುಮ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಮಲ್ಲಿಗೆ ಮಾಲಿನಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು||
||ಜುಂ ಜುಮ ಜುಂ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಗಂಧದ ಸನ್ನಿಧಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು||

ಹರೆಯದ ಓಲೆಯು
ಕಣ್ಣಿಗೆ ಕಾಣದು ಕಾಣದೇ ಉರಿಸಿದೆ
ಆಸೆಯು ಮಾತಾಡದೆ
ಹೇಳದೇ ಕೇಳದೇ ಹಸಿವಲಿ ಬಳಲಿದೆ
ಕರೆದರು ಬೆಂಕಿ ಸರಿದರು ಬೆಂಕಿ
ಬೆಂಕಿಯ ಬಲೆಯೊಳಗೆ
ಕಂಡರು ಹಸಿವು ಉಂಡರು ಹಸಿವು
ಹಸಿವಿನ ಕಲೆಯೊಳಗೆ

|| ಜುಂ ಜುಮ ಜುಮ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಗಂಧದ ಸನ್ನಿಧಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು||
||ಜುಂ ಜುಮ ಜುಮ ಜುಮ ಜುಮ ಜುಮ
ಜುಂ ಜುಮ ಜುಮ ಜುಮ ಜುಂ
ಮಲ್ಲಿಗೆ ಮಾಲಿನಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು ||

ಜುಂ ಜುಮ ಜುಮ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಜುಂ ಜುಮ ಜುಮ ಜುಮ ಜುಂ
ಜುಂ ಜುಮ ಜುಂ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಗಂಧದ ಸನ್ನಿಧಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು
ಜುಂ ಜುಮ ಜುಂ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಮಲ್ಲಿಗೆ ಮಾಲಿನಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು

ಸಾಗರ ನೇಸರ
ತಾಪಕೂ ತಂಪಿಗೂ ತಪಿಸುವ…ದಿನವಿದು
ಯೌವ್ವನ ಹೂಮನ
ಕಾಮಕೂ ಪ್ರೇಮಕೂ ತಪಿಸುವ…. ಕ್ಷಣವಿದು
ಧಗ ಧಗ ಮೇಲೆ ಕೊತ ಕೊತ ಒಳಗೆ
ಹರೆಯಕೆ ತಂಪೆರೆಯೇ
ಢವ ಢವ ಒಳಗೆ ಥಕ ಥಕ ಮೇಲೆ
ಪ್ರಣಯಕೆ ನೀ ಕರೆಯೇ

|| ಜುಂ ಜುಮ ಜುಮ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಮಲ್ಲಿಗೆ ಮಾಲಿನಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು||
||ಜುಂ ಜುಮ ಜುಂ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಗಂಧದ ಸನ್ನಿಧಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು||

ಹರೆಯದ ಓಲೆಯು
ಕಣ್ಣಿಗೆ ಕಾಣದು ಕಾಣದೇ ಉರಿಸಿದೆ
ಆಸೆಯು ಮಾತಾಡದೆ
ಹೇಳದೇ ಕೇಳದೇ ಹಸಿವಲಿ ಬಳಲಿದೆ
ಕರೆದರು ಬೆಂಕಿ ಸರಿದರು ಬೆಂಕಿ
ಬೆಂಕಿಯ ಬಲೆಯೊಳಗೆ
ಕಂಡರು ಹಸಿವು ಉಂಡರು ಹಸಿವು
ಹಸಿವಿನ ಕಲೆಯೊಳಗೆ

|| ಜುಂ ಜುಮ ಜುಮ ಜುಮ ಜುಂ ಜುಮ
ಜುಂ ಜುಮ ಜುಮ ಜುಮ ಜುಂ
ಗಂಧದ ಸನ್ನಿಧಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು||
||ಜುಂ ಜುಮ ಜುಮ ಜುಮ ಜುಮ ಜುಮ
ಜುಂ ಜುಮ ಜುಮ ಜುಮ ಜುಂ
ಮಲ್ಲಿಗೆ ಮಾಲಿನಿಯೊಳಗೆ
ಘಂ ಘಮ ಘಮ ಘಮ ಘಂ
ಮುತ್ತಿಗೆ ಬದಲು ಮುತ್ತಿಡಲು
ಮುಗಿದವು ನಯನಗಳು ||

Jhum Jhuma song lyrics from Kannada Movie Thungabhadra starring Raghuveer, Sindhu, M P Shankar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by H N Shankar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ