O Maava O Maava Lyrics

ಓ ಮಾವಾ.ಓ ಮಾವ… Lyrics

in Thungabhadra

in ತುಂಗಭದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಮಾವ……ಓ ಮಾವ…
ಓ ನನ್ನ ಮಾವ  ನೀ ನನ್ನ ಜೀವಾ….
ಹಾಲುಗೆನ್ನೆ ಕನ್ಯೆ ನೀನು….
ಉಕ್ಕಿಬಂದು…ಚೆಲ್ಲಬೇಡಾ…
ಚೋರಗಣ್ಣ ಚೆಲುವೆ…..ನೀನು..
ಪ್ರೀತಿಯೆಂದು ಜಾರಬೇಡ…
 
|| ಓ ಮಾವ……ಓ ಮಾವ…
ಓ ನನ್ನ ಮಾವ  ನೀ ನನ್ನ ಜೀವಾ ….
ಹಾಲುಗೆನ್ನೆ ಕನ್ಯೇ ನೀನು….
ಉಕ್ಕಿಬಂದು…ಚೆಲ್ಲಬೇಡಾ…
ಚೋರಗಣ್ಣ ಚೆಲುವೆ…..ನೀನು..
ಪ್ರೀತಿಯೇಂದು ಜಾರಬೇಡ ||
 
ಬಾ…ಸೊಂಟ..ಇಡಿ..ಈ ಮುತ್ತಾ….ಪಡಿ…
ಹೇ…ಸ್ವಲ್ಪ ತಡಿ…ನೀ  ದೂರಾ ನಡಿ….
ಬಯಸಿ ಬಂದ ಭಾಗ್ಯ ನಾನು…
ಬೇಡ ಅನ್ನಬೇಡಾ…
ಅಯ್ಯಯ್ಯಯ್ಯೋ ಬ್ರಹ್ಮಚಾರಿ ವೀರ ನಾನು…
ಜೋಡಿ ಕೇಳಬೇಡ…..
ಆಸೆ ನೋಡು….ಕಣ್ಣಿನಲ್ಲಿ….……
ಬಿಂಕ ಯಾಕೆ…ಮಾತಿನಲ್ಲಿ….
ಅಯ್ಯೋ…ನೀನು ಉಡೋ ಪ್ರೇಮ ಬಾಣ..
ನನ್ನ ಮೈಯಿಗೇರದಿಲ್ಲಿ……
 
|| ಓ ಬೆಣ್ಣೆ. .ಓ ಬೆಣ್ಣೆ. .ಜೋಪಾನ ಹೆಣ್ಣೇ. .
ಜೋಪಾನ ಹೆಣ್ಣೇ. .
ಕಾವಲಿರೊ ನಿನ್ನ ಭೂಮಿಗೆ
ಭೀಗುವೆನು ಹೀಗೆ ನಾನು
ದುಂಬಿಯಾಗೊ ನಿನ್ನ ಹೂವಿಗೆ
ನೀಡುವೆನು ನನ್ನ ಜೇನು ||
 
ನಾ….ಬುಕ್ಕು…ಕಣ್ಣೇ..
ನೀ…..ಬರೀ ಸೊಕ್ಕು…ಕಣ್ಣೇ..
ನೀ….ಕಾಂತ…ಕಣೋ..ನಾ…ಕಾಂತಿ ಕಣೋ……
ಗಾಳಿ ಬಿಸಿ ಬಂತಿತೆಂದೂ…..
ಗಿರಿಯೂ….ಅಲುಗಲಾರದೂ…
ಬಳೆಯಾ ಮೋಹ ಮಾಯೆಯನ್ನು…
ಶಿವನೇ….ಗೆಲ್ಲಲಾಗದು..
ಬಾರಿ ಮುದ್ದೆ ಬೆಣ್ನೆ ನೀನು….
ದೂರ ..ಇರೆ ಬೆಂಕಿ ನಾನು….
ಯೋಗಿ ಕೂಡ…ಬೋಗಿಯಾದ….
ಹೆಣ್ಣಿನಿಂದ ನಂಬು…ನೀನು…
 
||ಓ ಮಾವ……ಓ ಮಾವ…
ಓ ನನ್ನ ಮಾವ  ನೀ ನನ್ನ ಜೀವಾ ….
ಹಾಲುಗೆನ್ನೆ ಕನ್ಯೇ ನೀನು….
ಉಕ್ಕಿಬಂದು…ಚೆಲ್ಲಬೇಡಾ…
ಚೋರಗಣ್ಣ ಚೆಲುವೆ…..ನೀನು..
ಪ್ರೀತಿಯೆಂದು ಜಾರಬೇಡ…
ಓ ಬೆಣ್ಣೆ. .ಓ ಬೆಣ್ಣೆ. .ಜೋಪಾನ ಹೆಣ್ಣೇ. .
ಜೋಪಾನ ಹೆಣ್ಣೇ. .
ಕಾವಲಿರೊ ನಿನ್ನ ಭೂಮಿಗೆ
ಭೀಗುವೆನು ಹೀಗೆ ನಾನು
ದುಂಬಿಯಾಗೊ ನಿನ್ನ ಹೂವಿಗೆ
ನೀಡುವೆನು ನನ್ನ ಜೇನು ||

ಓ ಮಾವ……ಓ ಮಾವ…
ಓ ನನ್ನ ಮಾವ  ನೀ ನನ್ನ ಜೀವಾ….
ಹಾಲುಗೆನ್ನೆ ಕನ್ಯೆ ನೀನು….
ಉಕ್ಕಿಬಂದು…ಚೆಲ್ಲಬೇಡಾ…
ಚೋರಗಣ್ಣ ಚೆಲುವೆ…..ನೀನು..
ಪ್ರೀತಿಯೆಂದು ಜಾರಬೇಡ…
 
|| ಓ ಮಾವ……ಓ ಮಾವ…
ಓ ನನ್ನ ಮಾವ  ನೀ ನನ್ನ ಜೀವಾ ….
ಹಾಲುಗೆನ್ನೆ ಕನ್ಯೇ ನೀನು….
ಉಕ್ಕಿಬಂದು…ಚೆಲ್ಲಬೇಡಾ…
ಚೋರಗಣ್ಣ ಚೆಲುವೆ…..ನೀನು..
ಪ್ರೀತಿಯೇಂದು ಜಾರಬೇಡ ||
 
ಬಾ…ಸೊಂಟ..ಇಡಿ..ಈ ಮುತ್ತಾ….ಪಡಿ…
ಹೇ…ಸ್ವಲ್ಪ ತಡಿ…ನೀ  ದೂರಾ ನಡಿ….
ಬಯಸಿ ಬಂದ ಭಾಗ್ಯ ನಾನು…
ಬೇಡ ಅನ್ನಬೇಡಾ…
ಅಯ್ಯಯ್ಯಯ್ಯೋ ಬ್ರಹ್ಮಚಾರಿ ವೀರ ನಾನು…
ಜೋಡಿ ಕೇಳಬೇಡ…..
ಆಸೆ ನೋಡು….ಕಣ್ಣಿನಲ್ಲಿ….……
ಬಿಂಕ ಯಾಕೆ…ಮಾತಿನಲ್ಲಿ….
ಅಯ್ಯೋ…ನೀನು ಉಡೋ ಪ್ರೇಮ ಬಾಣ..
ನನ್ನ ಮೈಯಿಗೇರದಿಲ್ಲಿ……
 
|| ಓ ಬೆಣ್ಣೆ. .ಓ ಬೆಣ್ಣೆ. .ಜೋಪಾನ ಹೆಣ್ಣೇ. .
ಜೋಪಾನ ಹೆಣ್ಣೇ. .
ಕಾವಲಿರೊ ನಿನ್ನ ಭೂಮಿಗೆ
ಭೀಗುವೆನು ಹೀಗೆ ನಾನು
ದುಂಬಿಯಾಗೊ ನಿನ್ನ ಹೂವಿಗೆ
ನೀಡುವೆನು ನನ್ನ ಜೇನು ||
 
ನಾ….ಬುಕ್ಕು…ಕಣ್ಣೇ..
ನೀ…..ಬರೀ ಸೊಕ್ಕು…ಕಣ್ಣೇ..
ನೀ….ಕಾಂತ…ಕಣೋ..ನಾ…ಕಾಂತಿ ಕಣೋ……
ಗಾಳಿ ಬಿಸಿ ಬಂತಿತೆಂದೂ…..
ಗಿರಿಯೂ….ಅಲುಗಲಾರದೂ…
ಬಳೆಯಾ ಮೋಹ ಮಾಯೆಯನ್ನು…
ಶಿವನೇ….ಗೆಲ್ಲಲಾಗದು..
ಬಾರಿ ಮುದ್ದೆ ಬೆಣ್ನೆ ನೀನು….
ದೂರ ..ಇರೆ ಬೆಂಕಿ ನಾನು….
ಯೋಗಿ ಕೂಡ…ಬೋಗಿಯಾದ….
ಹೆಣ್ಣಿನಿಂದ ನಂಬು…ನೀನು…
 
||ಓ ಮಾವ……ಓ ಮಾವ…
ಓ ನನ್ನ ಮಾವ  ನೀ ನನ್ನ ಜೀವಾ ….
ಹಾಲುಗೆನ್ನೆ ಕನ್ಯೇ ನೀನು….
ಉಕ್ಕಿಬಂದು…ಚೆಲ್ಲಬೇಡಾ…
ಚೋರಗಣ್ಣ ಚೆಲುವೆ…..ನೀನು..
ಪ್ರೀತಿಯೆಂದು ಜಾರಬೇಡ…
ಓ ಬೆಣ್ಣೆ. .ಓ ಬೆಣ್ಣೆ. .ಜೋಪಾನ ಹೆಣ್ಣೇ. .
ಜೋಪಾನ ಹೆಣ್ಣೇ. .
ಕಾವಲಿರೊ ನಿನ್ನ ಭೂಮಿಗೆ
ಭೀಗುವೆನು ಹೀಗೆ ನಾನು
ದುಂಬಿಯಾಗೊ ನಿನ್ನ ಹೂವಿಗೆ
ನೀಡುವೆನು ನನ್ನ ಜೇನು ||

O Maava O Maava song lyrics from Kannada Movie Thungabhadra starring Raghuveer, Sindhu, M P Shankar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by H N Shankar and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ