Madhumaga Banda Lyrics

ಮದುಮಗ ಬಂದ Lyrics

in Thumbida Koda

in ತುಂಬಿದ ಕೊಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮದುಮಗ ಬಂದ ಒಹೋ..
ಮದುಮಗ ಬಂದ ಆಹಾ..
 
ಮದುಮಗ ಬಂದ ಹೊಸಿಲಲಿ ನಿಂದ
ಮದುಮಗ ಬಂದ ಹೊಸಿಲಲಿ ನಿಂದ
ಹೊಸ ಹೊಳೆಯ ಹರೆ ಹೊರುವ ದೊರೆ 
ಅಳುಕಿ ಅಳುಕಿ ನಿಂದ… 
 
|| ಮದುಮಗ ಬಂದ ಹೊಸಿಲಲಿ ನಿಂದ
ಹೊಸ ಹೊಳೆಯ ಹರೆ ಹೊರುವ ದೊರೆ 
ಅಳುಕಿ ಅಳುಕಿ ನಿಂದ… 
ಮದುಮಗ ಬಂದ ಹೊಸಿಲಲಿ ನಿಂದ..||
 
ಅತ್ತಿಗೆ ಮೈಮನ ಅಪರಂಜಿ
ಪ್ರೀತಿಯ ಮಾತಿನ ಕಾರಂಜಿ
ಒಹೋ...ಒಹೋ..ಒಹೋ..
ಆಹಾ..ಆಹಾ..ಆಹಾ..ಆಹಾ... 
ಅತ್ತಿಗೆ ಮೈಮ ಅಪರಂಜಿ
ಪ್ರೀತಿಯ ಮಾತಿನ ಕಾರಂಜಿ 
ಅರಳಿದಂತ ಮಲ್ಲೆಯಂತೆ...
ಅರಳಿದಂತ ಮಲ್ಲೆಯಂತೆ...
ನಗುತ ನಗುತ ಬರುವಳಂತೆ...
ಅಹ್ಹಹ ಅಹ್ಹಹ ಅಹ್ಹಹ ಆಆಆ....
  
|| ಮದುಮಗ ಬಂದ ಹೊಸಿಲಲಿ ನಿಂದ
ಹೊಸ ಹೊಳೆಯ ಹರೆ ಹೊರುವ ದೊರೆ 
ಅಳುಕಿ ಅಳುಕಿ ನಿಂದ… 
ಮದುಮಗ ಬಂದ ಹೊಸಿಲಲಿ ನಿಂದ..||
 
ಬರುವುದು ಸೆರಗಿನ ಸರಕಾರ
ಮುರಿವುದು ಅಣ್ಣನ ದರಬಾರ  
ಓಓಓ ಓಓಓ ಓಓಓ
ಆಅಅ ಆಅಅ ಆಅಅ ಆಅಅ
ಬರುವುದು ಸೆರಗಿನ ಸರಕಾರ
ಮುರಿವುದು ಅಣ್ಣನ ದರಬಾರ
ನಾಳೆಯಿಂದ ನಮ್ಮ ಧೀರ..
ನಾಳೆಯಿಂದ ನಮ್ಮ ಧೀರ
ಮಡದಿ ಮುಂದೆ ಜೀ ಹುಜೂರ...
ಜೀ  ಹುಜೂರ.. ಅಹ್ಹಹ
ಅಹ್ಹಹ ಅಹ್ಹಹ ಆಆಆ.... 
 
|| ಮದುಮಗ ಬಂದ ಹೊಸಿಲಲಿ ನಿಂದ
ಮದುಮಗ ಬಂದ ಹೊಸಿಲಲಿ ನಿಂದ
ಹೊಸ ಹೊಳೆಯ ಹರೆ ಹೊರುವ ದೊರೆ 
ಅಳುಕಿ ಅಳುಕಿ ನಿಂದ… 
ಮದುಮಗ ಬಂದ ಒಹೋ..
ಮದುಮಗ ಬಂದ ಆಹಾ..
ಮದುಮಗ ಬಂದ
ಹೊಸಿಲಲಿ ನಿಂದ...ಆಆಅಅ....|| 

ಮದುಮಗ ಬಂದ ಒಹೋ..
ಮದುಮಗ ಬಂದ ಆಹಾ..
 
ಮದುಮಗ ಬಂದ ಹೊಸಿಲಲಿ ನಿಂದ
ಮದುಮಗ ಬಂದ ಹೊಸಿಲಲಿ ನಿಂದ
ಹೊಸ ಹೊಳೆಯ ಹರೆ ಹೊರುವ ದೊರೆ 
ಅಳುಕಿ ಅಳುಕಿ ನಿಂದ… 
 
|| ಮದುಮಗ ಬಂದ ಹೊಸಿಲಲಿ ನಿಂದ
ಹೊಸ ಹೊಳೆಯ ಹರೆ ಹೊರುವ ದೊರೆ 
ಅಳುಕಿ ಅಳುಕಿ ನಿಂದ… 
ಮದುಮಗ ಬಂದ ಹೊಸಿಲಲಿ ನಿಂದ..||
 
ಅತ್ತಿಗೆ ಮೈಮನ ಅಪರಂಜಿ
ಪ್ರೀತಿಯ ಮಾತಿನ ಕಾರಂಜಿ
ಒಹೋ...ಒಹೋ..ಒಹೋ..
ಆಹಾ..ಆಹಾ..ಆಹಾ..ಆಹಾ... 
ಅತ್ತಿಗೆ ಮೈಮ ಅಪರಂಜಿ
ಪ್ರೀತಿಯ ಮಾತಿನ ಕಾರಂಜಿ 
ಅರಳಿದಂತ ಮಲ್ಲೆಯಂತೆ...
ಅರಳಿದಂತ ಮಲ್ಲೆಯಂತೆ...
ನಗುತ ನಗುತ ಬರುವಳಂತೆ...
ಅಹ್ಹಹ ಅಹ್ಹಹ ಅಹ್ಹಹ ಆಆಆ....
  
|| ಮದುಮಗ ಬಂದ ಹೊಸಿಲಲಿ ನಿಂದ
ಹೊಸ ಹೊಳೆಯ ಹರೆ ಹೊರುವ ದೊರೆ 
ಅಳುಕಿ ಅಳುಕಿ ನಿಂದ… 
ಮದುಮಗ ಬಂದ ಹೊಸಿಲಲಿ ನಿಂದ..||
 
ಬರುವುದು ಸೆರಗಿನ ಸರಕಾರ
ಮುರಿವುದು ಅಣ್ಣನ ದರಬಾರ  
ಓಓಓ ಓಓಓ ಓಓಓ
ಆಅಅ ಆಅಅ ಆಅಅ ಆಅಅ
ಬರುವುದು ಸೆರಗಿನ ಸರಕಾರ
ಮುರಿವುದು ಅಣ್ಣನ ದರಬಾರ
ನಾಳೆಯಿಂದ ನಮ್ಮ ಧೀರ..
ನಾಳೆಯಿಂದ ನಮ್ಮ ಧೀರ
ಮಡದಿ ಮುಂದೆ ಜೀ ಹುಜೂರ...
ಜೀ  ಹುಜೂರ.. ಅಹ್ಹಹ
ಅಹ್ಹಹ ಅಹ್ಹಹ ಆಆಆ.... 
 
|| ಮದುಮಗ ಬಂದ ಹೊಸಿಲಲಿ ನಿಂದ
ಮದುಮಗ ಬಂದ ಹೊಸಿಲಲಿ ನಿಂದ
ಹೊಸ ಹೊಳೆಯ ಹರೆ ಹೊರುವ ದೊರೆ 
ಅಳುಕಿ ಅಳುಕಿ ನಿಂದ… 
ಮದುಮಗ ಬಂದ ಒಹೋ..
ಮದುಮಗ ಬಂದ ಆಹಾ..
ಮದುಮಗ ಬಂದ
ಹೊಸಿಲಲಿ ನಿಂದ...ಆಆಅಅ....|| 

Madhumaga Banda song lyrics from Kannada Movie Thumbida Koda starring Dr Rajkumar, K S Ashwath, T R Narasimharaju, Lyrics penned by Ku Ra Seetharama Shastry Sung by S Janaki, Music Composed by G K Venkatesh, film is Directed by N C Rajan and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ