ಆ... ಆ... ಆ..... ಆ... ಆ... ಆ.....
ಬಲ್ಲೆ ಬಲ್ಲೆ ನಾ ಬಲ್ಲೆ...
ಬಲ್ಲೆ ಬಲ್ಲೆ ನಾ ಬಲ್ಲೆ
ನಿಂತಲ್ಲೇ ನಿಮ್ಮಂತರಂಗ
ಇಣುಕಿ ನೋಡಬಲ್ಲೆ
ಕೆಣಕಿ ಕಾಡಬಲ್ಲೆ
ಬಲ್ಲೆ ಬಲ್ಲೆ ನಾ ಬಲ್ಲೆ
ನಿಂತಲ್ಲೇ ನಿಮ್ಮಂತರಂಗ
ಇಣುಕಿ ನೋಡಬಲ್ಲೆ
ಕೆಣಕಿ ಕಾಡಬಲ್ಲೆ
|| ಬಲ್ಲೆ ಬಲ್ಲೆ ನಾ ಬಲ್ಲೆ ಬಲ್ಲೆ…||
ಭೀಕರ ಮೌನವ ತಾಳದಿರಿ
ವ್ಯಾಕುಲ ಭಾವವ ನಟಿಸದಿರಿ
ಭೀಕರ ಮೌನವ ತಾಳದಿರಿ
ವ್ಯಾಕುಲ ಭಾವವ ನಟಿಸದಿರಿ
ಮುಖವೇ ಕೈಪಿಡಿ ಮನಸಿನ ಕನ್ನಡಿ
ಮುಖವೇ ಕೈಪಿಡಿ ಮನಸಿನ ಕನ್ನಡಿ
ಎಂಬುವ ಮಾತನು ಮರೆಯದಿರಿ
|| ಬಲ್ಲೆ ಬಲ್ಲೆ ನಾ ಬಲ್ಲೆ
ನಿಂತಲ್ಲೇ ನಿಮ್ಮಂತರಂಗ
ಇಣುಕಿ ನೋಡಬಲ್ಲೆ
ಕೆಣಕಿ ಕಾಡಬಲ್ಲೆ
ಬಲ್ಲೆ ಬಲ್ಲೆ ನಾ ಬಲ್ಲೆ…||
ನಿಲುಕದ ವೈಭವ ಬೇಡುವಳೋ
ಹಣ ಬಗೆ ಪೀಡಿಸಿ ಕಾಡುವುಳೋ
ನಿಲುಕದ ವೈಭವ ಬೇಡುವಳೋ
ಹಣ ಬಗೆ ಪೀಡಿಸಿ ಕಾಡುವುಳೋ
ಎಂಬುವ ಯೋಚನೆ ತುಂಬಿದ ವೇದನೆ
ಎಂಬುವ ಯೋಚನೆ ತುಂಬಿದ ವೇದನೆ
ಸುಖದಲಿ ಮೂಡಿ ಹೊಮ್ಮುತಿದೆ
|| ಬಲ್ಲೆ ಬಲ್ಲೆ ನಾ ಬಲ್ಲೆ
ನಿಂತಲ್ಲೇ ನಿಮ್ಮಂತರಂಗ
ಇಣುಕಿ ನೋಡಬಲ್ಲೆ
ಕೆಣಕಿ ಕಾಡಬಲ್ಲೆ
ಬಲ್ಲೆ ಬಲ್ಲೆ ನಾ ಬಲ್ಲೆ
ಬಲ್ಲೆ ಬಲ್ಲೆ ನಾ ಬಲ್ಲೆ ಬಲ್ಲೆ…||
ಆ... ಆ... ಆ..... ಆ... ಆ... ಆ.....
ಬಲ್ಲೆ ಬಲ್ಲೆ ನಾ ಬಲ್ಲೆ...
ಬಲ್ಲೆ ಬಲ್ಲೆ ನಾ ಬಲ್ಲೆ
ನಿಂತಲ್ಲೇ ನಿಮ್ಮಂತರಂಗ
ಇಣುಕಿ ನೋಡಬಲ್ಲೆ
ಕೆಣಕಿ ಕಾಡಬಲ್ಲೆ
ಬಲ್ಲೆ ಬಲ್ಲೆ ನಾ ಬಲ್ಲೆ
ನಿಂತಲ್ಲೇ ನಿಮ್ಮಂತರಂಗ
ಇಣುಕಿ ನೋಡಬಲ್ಲೆ
ಕೆಣಕಿ ಕಾಡಬಲ್ಲೆ
|| ಬಲ್ಲೆ ಬಲ್ಲೆ ನಾ ಬಲ್ಲೆ ಬಲ್ಲೆ…||
ಭೀಕರ ಮೌನವ ತಾಳದಿರಿ
ವ್ಯಾಕುಲ ಭಾವವ ನಟಿಸದಿರಿ
ಭೀಕರ ಮೌನವ ತಾಳದಿರಿ
ವ್ಯಾಕುಲ ಭಾವವ ನಟಿಸದಿರಿ
ಮುಖವೇ ಕೈಪಿಡಿ ಮನಸಿನ ಕನ್ನಡಿ
ಮುಖವೇ ಕೈಪಿಡಿ ಮನಸಿನ ಕನ್ನಡಿ
ಎಂಬುವ ಮಾತನು ಮರೆಯದಿರಿ
|| ಬಲ್ಲೆ ಬಲ್ಲೆ ನಾ ಬಲ್ಲೆ
ನಿಂತಲ್ಲೇ ನಿಮ್ಮಂತರಂಗ
ಇಣುಕಿ ನೋಡಬಲ್ಲೆ
ಕೆಣಕಿ ಕಾಡಬಲ್ಲೆ
ಬಲ್ಲೆ ಬಲ್ಲೆ ನಾ ಬಲ್ಲೆ…||
ನಿಲುಕದ ವೈಭವ ಬೇಡುವಳೋ
ಹಣ ಬಗೆ ಪೀಡಿಸಿ ಕಾಡುವುಳೋ
ನಿಲುಕದ ವೈಭವ ಬೇಡುವಳೋ
ಹಣ ಬಗೆ ಪೀಡಿಸಿ ಕಾಡುವುಳೋ
ಎಂಬುವ ಯೋಚನೆ ತುಂಬಿದ ವೇದನೆ
ಎಂಬುವ ಯೋಚನೆ ತುಂಬಿದ ವೇದನೆ
ಸುಖದಲಿ ಮೂಡಿ ಹೊಮ್ಮುತಿದೆ
|| ಬಲ್ಲೆ ಬಲ್ಲೆ ನಾ ಬಲ್ಲೆ
ನಿಂತಲ್ಲೇ ನಿಮ್ಮಂತರಂಗ
ಇಣುಕಿ ನೋಡಬಲ್ಲೆ
ಕೆಣಕಿ ಕಾಡಬಲ್ಲೆ
ಬಲ್ಲೆ ಬಲ್ಲೆ ನಾ ಬಲ್ಲೆ
ಬಲ್ಲೆ ಬಲ್ಲೆ ನಾ ಬಲ್ಲೆ ಬಲ್ಲೆ…||
Balle Balle Na Balle song lyrics from Kannada Movie Thumbida Koda starring Dr Rajkumar, K S Ashwath, T R Narasimharaju, Lyrics penned by Ku Ra Seetharama Shastry Sung by S Janaki, Music Composed by G K Venkatesh, film is Directed by N C Rajan and film is released on 1964