-
ಬಾಡಿತೇ ಆ ಬಾಳಸಿರಿಯ ಹೂಬನ
ಬಾಡಿತೇ ಆ ಬಾಳಸಿರಿಯ ಹೂಬನ
ಆಯಿತೆ ಅನುರಾಗಹೀನ ಜೀವನ
ಬಾಡಿತೇ ಆ ಬಾಳಸಿರಿಯ ಹೂಬನ
ಬಾಲೆ ಕಂಡ ಭವ್ಯ ಕನಸಿನ ಗೋಪುರ…
ಬಾಲೆ ಕಂಡ ಭವ್ಯ ಕನಸಿನ ಗೋಪುರ….
ಧೂಳಿಯಲ್ಲಿ ಬೆರೆಯಿತಲ್ಲ ಈ ತೆರ….
ದುಂಬಿಯೊಂದು ಹೂಗಳೆರಡು
ಆ ವಿಧಿ ಎಂದಿಗು ಇರಲಾರದಿಲ್ಲಿ ನೆಮ್ಮದಿ...
ಆಆಆ ...
ಹಿಂದೆ ಮುಂದೆ ಸೆಳೆದು ಒಂದೆ ರಾಣಿಯಾ
ಸುಮ್ಮನೆ ತರಲೇಕೆ ಸಂತಸ ಹಾನಿಯಾ
ಕಾದು ಕಾದು ನಲ್ಲ ಬರುವ ಹಾದಿಯಾ
ನೊಂದು ನಿಂತ ನಾರಿಗುಂಟೆ ಆಶ್ರಯಾ
ನೀಡಿದಂತ ನೂರು ವಚನ ಎಲ್ಲಿದೆ
ಗಂಡಿನ ಮನವೇತಕಿಂಥ ಕಲ್ಲೆದೆ ಆಆಆ...
ಬಾಡಿತೇ ಆ ಬಾಳಸಿರಿಯ ಹೂಬನ
-
ಬಾಡಿತೇ ಆ ಬಾಳಸಿರಿಯ ಹೂಬನ
ಬಾಡಿತೇ ಆ ಬಾಳಸಿರಿಯ ಹೂಬನ
ಆಯಿತೆ ಅನುರಾಗಹೀನ ಜೀವನ
ಬಾಡಿತೇ ಆ ಬಾಳಸಿರಿಯ ಹೂಬನ
ಬಾಲೆ ಕಂಡ ಭವ್ಯ ಕನಸಿನ ಗೋಪುರ…
ಬಾಲೆ ಕಂಡ ಭವ್ಯ ಕನಸಿನ ಗೋಪುರ….
ಧೂಳಿಯಲ್ಲಿ ಬೆರೆಯಿತಲ್ಲ ಈ ತೆರ….
ದುಂಬಿಯೊಂದು ಹೂಗಳೆರಡು
ಆ ವಿಧಿ ಎಂದಿಗು ಇರಲಾರದಿಲ್ಲಿ ನೆಮ್ಮದಿ...
ಆಆಆ ...
ಹಿಂದೆ ಮುಂದೆ ಸೆಳೆದು ಒಂದೆ ರಾಣಿಯಾ
ಸುಮ್ಮನೆ ತರಲೇಕೆ ಸಂತಸ ಹಾನಿಯಾ
ಕಾದು ಕಾದು ನಲ್ಲ ಬರುವ ಹಾದಿಯಾ
ನೊಂದು ನಿಂತ ನಾರಿಗುಂಟೆ ಆಶ್ರಯಾ
ನೀಡಿದಂತ ನೂರು ವಚನ ಎಲ್ಲಿದೆ
ಗಂಡಿನ ಮನವೇತಕಿಂಥ ಕಲ್ಲೆದೆ ಆಆಆ...
ಬಾಡಿತೇ ಆ ಬಾಳಸಿರಿಯ ಹೂಬನ
Baadithe Aa Baala Siriya Hoobana song lyrics from Kannada Movie Thumbida Koda starring Dr Rajkumar, K S Ashwath, T R Narasimharaju, Lyrics penned by Ku Ra Seetharama Shastry Sung by G K Venkatesh, Music Composed by G K Venkatesh, film is Directed by N C Rajan and film is released on 1964