ಗಂಡು : ಕಂಡರು ಕಾಣದಾಂಗೆ ನಡೀತಿದ್ದಿ
ನ್ಯಾಯವೇನೆ ಇದು ಬೆಳ್ಳಿ
ತಾವರೆ ಹೂವಿನಾಂಗ ನಗುನಗುತ
ನಿಂತು ಮಾತನಾಡಲೆ ಬೆಳ್ಳಿ
ಗಂಡು : ಕಂಡರು ಕಂಡರು ಕಾಣದಾಂಗೆ ನಡೀತಿದ್ದಿ
ನ್ಯಾಯವೇನೆ ಇದು ಬೆಳ್ಳಿ
ತಾವರೆ ಹೂವಿನಾಂಗ ನಗುನಗುತ
ನಿಂತು ಮಾತನಾಡಲೆ ಬೆಳ್ಳಿ
ಹೆಣ್ಣು : ಆಆಆಆ.... ಹೊಯ್ ಹೊಯ್ ನಾಗರಿಕನೆ
ನಿನ್ನ ಹೃದಯದ ಕರೆಯೋಲೆ ಓ.. ಓ.. ಓ..
ಕಾಡಿಗೆಯ ಕಣ್ಣಿಂದ
ಓದಿದಳು ಈ ಬಾಲೇ .. ಆ.ಆಹ್
ಮನನವಾಯಿತು ಅದುವೆ
ಅನುರಾಗ ಮಾಲೆ
ಮರೆಯಲಾರದ ಮಧುರ
ಶೃಂಗಾರ ಲೀಲೆ
ಆಆಆ ಆಆಆ ಆಆಆಆ ...
ಆಮೇಲೆ
ಗಂಡು : ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಣ್ಣದ ಅಂಗಿ ತೊಟ್ಟ ತಂಗಿ
ಚಿಟ್ಟು ಪುಟಾಣಿ ಮಕ್ಕಳ ರಾಣಿ
ಬರ್ತಾಳೆ ಹೊಯ್
ಬರ್ತಾಳೇ ಬಲು ಬಂಗಾರ
ತಂಗಿ ಬರ್ತಾಳೆ
( ಹೊಯ್ ಬರ್ತಾಳೆ
ಬಲು ಬಂಗಾರ ತಂಗಿ ಬರ್ತಾಳೆ)
ಹೆಣ್ಣು : ಅವಲಕ್ಕಿ ಪವಲಕ್ಕಿ ಕಾಂಚಾಣ ಮಿಣಮಿಣ
ಡಾಂ ಡೂಮ್ ಡುಸ್ ಪುಸ್ ಕೊಂಯ್
ಗಂಡು : ನಾ ಪಾಪವದೇನಾ ಮಾಡಿದೆನು
ನಾ ಪಾಪವದೇನಾ ಮಾಡಿದೆನು
ನಾ ಪ್ರೀತಿಗೆ ದೂರ ಆಗಿಹೆನು
ನಾ ಪಾಪವದೇನಾ ಮಾಡಿದೆನು
ಎಲ್ಲಿ
ಹೆಣ್ಣು : ಎಲ್ಲಿ ಏನು ಹೇಗೆ ಎನ್ನುವ
ಮಾತೆ ಬೇಕಿಲ್ಲ
ನಾವು ನೀವು ಒಂದಾಗಿರಲು
ಲೋಕದ ಹಂಗಿಲ್ಲ
ಅಹ್..ಲೋಕದ ಹಂಗಿಲ್ಲ
ಎಲ್ಲಿ ಏನು ಹೇಗೆ ಎನ್ನುವ
ಮಾತೆ ಬೇಕಿಲ್ಲ
ಗಂಡು : ಗಾನ ನಾಟ್ಯ ರಸಧಾರೆ
ಭಾವ ರಾಗ ಲಯ ಸೇರಲು ಮೋದ
ಭಾವ ರಾಗ ಲಯ ಸೇರಲು ಮೋದ
ವರದ ವಾದ ಓಂಕಾರ ಸುನಾದ
ಗಾನ ನಾಟ್ಯ ರಸಧಾರೆ
ತಾಂ ಧಿತಾಂ ಧಿತ್ ಥೈ ಧಿತ್ ಥೈ
ತಾಂತಿತ ತೈತತೈ ತಾಂತಿತ ತೈತತೈ
ಫಳಾಂಗ ತಧಕಿನತೊಂ
ಫಳಾಂಗ ತಧಕಿನತೊಂ
ಫಳಾಂಗ ತಧಕಿನತೊಂ
ಹೆಣ್ಣು : ಹಾರುತ ದೂರ ದೂರ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾರಾ
ಕೈಗೂಡಲಿ ಸ್ವೈರವಿಹಾರ
ಸುಂದರ ಸ್ವೈರವಿಹಾರ ಆಆಆ....
ಗಂಡು : ಗೋದಾವರಿ ದೇವಿ ಮೌನವಾಗಿದೆ
ಏಕೆ ವೈದೇಹಿ ಏನಾದಳು
ವೈದೇಹಿ ಏನಾದಳು
ಮಾಮರದ ಮರೆಯಲ್ಲಿ
ಕುಳಿತಿರುವ ಕೋಗಿಲೆಯೆ
ಹೆಣ್ಣು : ಕೂಹೂ ಕೂಹೂ ಕೂಹೂ ಕೂಹೂ
ಸಂಚಾರಿ ಸಂಚಾರಿ ಮನಸೋತೆ
ಎನ್ನ ಮರೆಯದೆ ಬಾ ಇನಿಯಾ
ನಯನ ಬಳಲಿದೆ ನಿನ್ನ ಕಾಣದೆ
ಸಂಚಾರಿ ಮನಸೋತೆ
ಗಂಡು : ನಗುವೇ ನಾಕ ಅಳುವೇ ನರಕ
ಒಲಿದರೆ ಯುವಕ
ಮುಲಿದರೆ ಮುದುಕ
ಬಿಡು ತಮ್ಮಾ ನಗುವೇ ನಾಕ
ಹೆಣ್ಣು : ಹೆಣ್ಣಿನ ಮೇಲೆ ಕಣ್ಣಿಡುವಾಗ
ನಿಗಾ ತುಂಬಬೇಕು
ಕಣ್ಣಲ್ಲಿ ಕಣ್ಣಿರಬೇಕು ಛಲಬೇಕು
ಹೆಣ್ಣಾಸೆ ಏನದು ಎಂದು ತಿಳಿಬೇಕು
ಕನ್ನಡದ ಮಗಳೆ ಬಾರೆ (ಬಾರೆ)
ಕನ್ನಡದ ಮಗಳೆ ಬಾರೆ (ಬಾರೋ)
ಬಾರೆ (ಬಾರೋ) ಬಾರೆ (ಬಾರೋ)
ಬಾರೆ (ಬಾರೋ) ಬಾರೇ (ಬಾರೋ)
ಗಂಡು : ಓದಿ ಓದಿ ಮರುಳಾದ ಕೂಚುಭಟ್ಟ
ಓದಲಿಲ್ಲ ನಮ್ಮ ರೈತ ಅನ್ನ ಕೊಟ್ಟ
ಓದಿ ಓದಿ ಮರುಳಾದ ಕೂಚುಭಟ್ಟ
ಹೆಣ್ಣು : ನಿಧಿ ಒಂದ ನಿನಗಾಗಿ ವಿಧಿರಾಯ
ಕರೆ ತಂದ ತುಂಬಾ ದೂರದಿಂದ ಬಂಗಾರ
ನಿನ್ನಂದ ಬಿನ್ನಾಣ ನೋಡಿ ಮಾಡಿಸಿದ
ನಿನ್ನ ಜೋಡಿಯವ ಸಿಂಗಾರ
ಅಹ್ ನಿನ್ನ ಜೋಡಿಯವ ಸಿಂಗಾರ
ಗಂಡು : ಬಾ ಬಾ ಬಾ ಬಾರೆ ಬಾರೆ ವೈಯ್ಯಾರೆ
ಬಿನ್ನಾಣ ಇನ್ನೇಕೆ ಅತಿ ಚುತರೆ
ಬಾ ಬಾ ಬಾ ಬಾರೆ ಬಾರೆ ವೈಯ್ಯಾರೆ
ಹೆಣ್ಣು : ಆಡೋಣ ಬಾ ಬಾ ಗೋಪಾಲ
ಓಡೋಡಿ ಬಾ ಬಾ ಗೋಪಾಲ
ಆಡೋಣ ಬಾ ಬಾ ಗೋಪಾಲ
ಗಂಡು : ಮೈಸೂರ ದಸರಾ ಬೊಂಬೆ
ಬೊಂಬೆ ನೀನೆ ನನ್ನ ರಂಭೆ
ಮೈಸೂರ ದಸರಾ ಬೊಂಬೆ
ಬೊಂಬೆ ನೀನೆ ನನ್ನ ರಂಭೆ
ಬೆಂಗಳೂರ್ ಪೇಟೆ ದಾಳಿಂಬೆ
ಹಾ ನೀನು ನನ್ನ ನಂಬೆ
ಹೊಯ್ ಮೈಸೂರು
ಆಹಾ ಮೈಸೂರು ಆಹಾ ಮೈಸೂರು
ಹೆಣ್ಣು : ಎಡವಿದರೆ ನಾಲ್ಕುರುಳು
ಎಡಜಾರಿ ನೂರೂರುಳು
ನಡೆ ಜಾರಿ ಗಂಡಿಗೆ ನರಕವೇ ನೆರಳು
ಎಡವಿದರೆ ನಾಲ್ಕುರುಳು..
ಗಂಡು : ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಜಗ ಜಾಣರ ಜಯಿಸೋ
ಹೂ ಬಾಣ ಅದು ಛೂ ಬಾಣ
ಈ ಹೆಣ್ಣಾಟ ಕಣ್ಣೋಟ ಜೋಪಾನ
ಹೆಣ್ಣು : ನಿಜವೋ ಸುಳ್ಳೋ ನಿರ್ಧರಿಸಿ
ಇದು ಒಲವೋ ಒಗಟೋ ಉತ್ತರಿಸಿ
ಒಣ ಜಂಭದ ಜಾಲ ಮಾರ್ಜಾಲ
ಇದು ಕಲಿಗಾಲ ಈ ಗಂಡಾಟ
ಮೊಂಡಾಟ ಜೋಪಾನ
ಗಂಡು : ನಿಜವೋ
ಹೆಣ್ಣು : ನಿಜವೋ
ಗಂಡು : ನಿಜವೋ
ಹೆಣ್ಣು : ನಿಜವೋ
ಗಂಡು : ಕನ್ನಡದ ಮಕ್ಕಳೆಲ್ಲಾ
ಒಂದಾಗಿ ಬನ್ನಿ ತಾಯ್ನಾಡ
ಜಯಭೇರಿ ನಾವಾಗವೆನ್ನಿ
ಕನ್ನಡದ ಮಕ್ಕಳೆಲ್ಲಾ
ಒಂದಾಗಿ ಬನ್ನಿ