-
ಸಾರಿಯಮ್ಮ ಸಾರಿ ಕ್ಷಮಿಸಬೇಕು ನಾರಿ
ಕಾದೆ ನಿಮ್ಮ ದಾರಿ ಆಸೆ ಹೋಯ್ತು ಜಾರಿ
ರಾಜ ರಾಜ ರಾಜ ರಾಜ ಬೇಡ ತಾಜಾ ತಾಜಾ
ರಾಜ
ಸಾರಿಯಮ್ಮ ಸಾರಿ ಕ್ಷಮಿಸು ಒಂದು ಸಾರಿ
ಡಾರ್ಲಿಂಗ್ ಡಾರ್ಲಿಂಗ್
ಹಾಲನ್ನು ಕುಡಿಸಲು ಕಾದಿದ್ದೆ
ಕಳ್ಳನ್ನ ಹಿಡಿಯಲು ಹೋಗಿದ್ದೆ
ಹೂವೆಲ್ಲ ಮಂಚದಲ್ಲಿ ಬಾಡೋಯ್ತು
ಡ್ಯೂಟಿಲೆ ಎಲ್ಲವು ಲೇಟಾಯ್ತು
ಬಲು ನಾಟಕ ಬಲು ಬಾಧಕ
ತಾಂಬೂಲವ ಸ್ವೀಕರಿಸು
ಮುದ್ದಾಡುತ ಆದರಿಸು
ಓ ಎಂದಿದೆ ಆಕಳಿಕೆ ತೂಗೆಂದಿದೆ ತೂಕಡಿಕೆ
ಲಾಲಿಯಮ್ಮ ಲಾಲಿ ಜೊಜೊಲಾಲಿ ಲಾಲಿ
ಜೋಗುಳಾಡೊ ಜೋಗಿ ನಿದ್ದೆಬಂತು ಹೋಗಿ
ದೂರ ದೂರ
ರಾಜ ರಾಜ ನನ್ನ ರಾಜ ರಾಜ
||ಸಾರಿಯಮ್ಮ ಸಾರಿ ಕ್ಷಮಿಸು ಒಂದು ಸಾರಿ
ಡಾರ್ಲಿಂಗ್ ಡಾರ್ಲಿಂಗ್ ||
ತುಟಿಯ ಮೊಹರು ಒತ್ತಮ್ಮ
ತೋಳಿಂದ ಬಂಧಿಸಿ ನೋಡಮ್ಮ
ತಂದೆ ನಾ ಪ್ರೀತಿಯ ವಾರೆಂಟ್
ನೀನೀಗ ಪ್ರೇಮದ ಪೇಷೆಂಟ್
ನುಡಿಕಿನ್ನರಿ ಸಾಕು ಸುಮ್ನಿರಿ
ಬಿಳಿ ಸಂತಿಗಿ ಕಂಪು ಕೊಡೆ
ಚಳಿಗಾಲದ ತಂಪು ಕೊಡೆ
ರಸಗಾಳಿಯ ಬಾಳೆ ತಗೊ
ಮಲೆನಾಡಿನ ಜೇನು ತಗೊ
ಮುದ್ದಿನ ಮಿಠಾಯಿ ಬೇಕು ಅಂತು ಬಾಯಿ
ಪ್ರೀತಿಯ ತುರಾಯಿ ತೆಗೆದುಕೊ ಸಿಪಾಯಿ
ರಾಜ ರಾಜ ರಾಜ ರಾಜ ನನ್ನ ರಾಜ ರಾಜ
ಚಂದ್ರಮಂಚದಲ್ಲಿ ಪ್ರೇಮಲೋಕ ನೋಡು
ಡಾರ್ಲಿಂಗ್ ಡಾರ್ಲಿಂಗ್
-
ಸಾರಿಯಮ್ಮ ಸಾರಿ ಕ್ಷಮಿಸಬೇಕು ನಾರಿ
ಕಾದೆ ನಿಮ್ಮ ದಾರಿ ಆಸೆ ಹೋಯ್ತು ಜಾರಿ
ರಾಜ ರಾಜ ರಾಜ ರಾಜ ಬೇಡ ತಾಜಾ ತಾಜಾ
ರಾಜ
ಸಾರಿಯಮ್ಮ ಸಾರಿ ಕ್ಷಮಿಸು ಒಂದು ಸಾರಿ
ಡಾರ್ಲಿಂಗ್ ಡಾರ್ಲಿಂಗ್
ಹಾಲನ್ನು ಕುಡಿಸಲು ಕಾದಿದ್ದೆ
ಕಳ್ಳನ್ನ ಹಿಡಿಯಲು ಹೋಗಿದ್ದೆ
ಹೂವೆಲ್ಲ ಮಂಚದಲ್ಲಿ ಬಾಡೋಯ್ತು
ಡ್ಯೂಟಿಲೆ ಎಲ್ಲವು ಲೇಟಾಯ್ತು
ಬಲು ನಾಟಕ ಬಲು ಬಾಧಕ
ತಾಂಬೂಲವ ಸ್ವೀಕರಿಸು
ಮುದ್ದಾಡುತ ಆದರಿಸು
ಓ ಎಂದಿದೆ ಆಕಳಿಕೆ ತೂಗೆಂದಿದೆ ತೂಕಡಿಕೆ
ಲಾಲಿಯಮ್ಮ ಲಾಲಿ ಜೊಜೊಲಾಲಿ ಲಾಲಿ
ಜೋಗುಳಾಡೊ ಜೋಗಿ ನಿದ್ದೆಬಂತು ಹೋಗಿ
ದೂರ ದೂರ
ರಾಜ ರಾಜ ನನ್ನ ರಾಜ ರಾಜ
||ಸಾರಿಯಮ್ಮ ಸಾರಿ ಕ್ಷಮಿಸು ಒಂದು ಸಾರಿ
ಡಾರ್ಲಿಂಗ್ ಡಾರ್ಲಿಂಗ್ ||
ತುಟಿಯ ಮೊಹರು ಒತ್ತಮ್ಮ
ತೋಳಿಂದ ಬಂಧಿಸಿ ನೋಡಮ್ಮ
ತಂದೆ ನಾ ಪ್ರೀತಿಯ ವಾರೆಂಟ್
ನೀನೀಗ ಪ್ರೇಮದ ಪೇಷೆಂಟ್
ನುಡಿಕಿನ್ನರಿ ಸಾಕು ಸುಮ್ನಿರಿ
ಬಿಳಿ ಸಂತಿಗಿ ಕಂಪು ಕೊಡೆ
ಚಳಿಗಾಲದ ತಂಪು ಕೊಡೆ
ರಸಗಾಳಿಯ ಬಾಳೆ ತಗೊ
ಮಲೆನಾಡಿನ ಜೇನು ತಗೊ
ಮುದ್ದಿನ ಮಿಠಾಯಿ ಬೇಕು ಅಂತು ಬಾಯಿ
ಪ್ರೀತಿಯ ತುರಾಯಿ ತೆಗೆದುಕೊ ಸಿಪಾಯಿ
ರಾಜ ರಾಜ ರಾಜ ರಾಜ ನನ್ನ ರಾಜ ರಾಜ
ಚಂದ್ರಮಂಚದಲ್ಲಿ ಪ್ರೇಮಲೋಕ ನೋಡು
ಡಾರ್ಲಿಂಗ್ ಡಾರ್ಲಿಂಗ್
Saariyamma Saari song lyrics from Kannada Movie Thrinethra starring Tiger Prabhakar, Devaraj, Shashikumar, Lyrics penned by V Manohar Sung by Ramesh, Manjula Gururaj, Music Composed by Hamsalekha, film is Directed by Raj Kishore and film is released on 1990