Ranjani Ranjani Lyrics

ರಂಜನಿ ರಂಜನಿ Lyrics

in Thrinethra

in ತ್ರೀನೇತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಂಜನಿ ರಂಜನಿ ರಂಜನಿ ನನ್ನ ಶಿವರಂಜನಿ
ನನ್ನ ದೇಹದಲ್ಲಿ ನೀನು ತುಂಬಿಕೊಂಡೆಯೆ
ನನ್ನ ನಿನ್ನ ಸಂಬಂಧವಿನ್ನು ನೂರಾರು ಜನ್ಮವೆ
ನಿನ್ನ ಅಂದ ನೋಡೊಕೆ ನನ್ನ ಈ ಕಣ್ಣ ಸಾಲದೆ
 
ರಂಜನಿ ರಂಜನಿ ರಂಜನಿ ನಿನ್ನ ಶಿವರಂಜನಿ
ನನ್ನ ನಿನ್ನ ಮಧ್ಯ ಬಂತು ಪ್ರೇಮಬಂಧನ
ಕಣ್ಣತುಂಬ ಈ ನಿನ್ನ ಬಿಂಬ ತಾ ತುಂಬಿಕೊಂಡಿತೊ
ನಿದ್ದೆಯಿಲ್ಲ ಮನಃಶಾಂತಿಯಿಲ್ಲ ಸಾಕಾಗಿಹೋಯಿತೊ
 
ಧ್ಯಾನ ಮಾಡಿದೆ ಪೂಜೆ ನೀಡಿದೆ
ನಂಗಿಂತ ಗಂಡೊಂದು ಬೇಕೆನ್ನುತ
ನೀ ಬಂದೆ ಸಂಗಾತಿ ನಾನ್ನೆನ್ನುತ
ಆ ಬ್ರಹ್ಮನ ನಾ ಬೇಡಿದೆ
ನಂಗಿಂತ ಸಂಗಾತಿ ಬೇಕೆನ್ನುತ
ನೀ ಬಂದೆ ಈ ಮನಸ್ಸು ತಾ ಎನ್ನುತ
ರಾಗತಾಳ ಒಂದಾಗಿ ಸೇರಿಹೋಗಿ  ಹಾಡಾಯಿತು
ಈ ನಮ್ಮ ಜೀವ ಜೀವ ಒಂದಾಗಿ ಪ್ರೀತಿಯೆಂಬ ಹೂವಾಯಿತು
ಯಾರೊ ಏನೊ ಹೃದಯ ಹೃದಯವು ಅರಿತು ಬೆರೆತು ಒಂದಾಯ್ತು
ರಂಜನಿಯ ಪ್ರೇಮವಿದು ನಲಿಯುತ್ತಿದೆ
 
||ರಂಜನಿ ರಂಜನಿ ರಂಜನಿ ನಿನ್ನ ಶಿವರಂಜನಿ||
 
ನಿನ್ನ ಕಣ್ಣಲಿ ನಾನು ಓದಿದೆ ನೂರರ್ಥ ಇದ್ದಂತ ಪ್ರೇಮಾಯಣ
ರಂಗಾದ ಈ ಮೌನ ಸಂಭಾಷಣ
ಈ ಮೈಯ್ಯಲ್ಲಿ ನೀ ಮೀಟಿದೆ ಶೃಂಗಾರ ರೋಮಾಂಚ ಸಂಗೀತವ
ಕಾರಂಜಿ ಆದಂತೆ ಸಂತೋಷವ
ಜಾರಿಹೋಗೊ ಸಪೂರ ನಿನ್ನ ಸೊಂಟ ಓಲಾಡಿತು
ಅದನ್ನು ನೋಡಿದಾಗ ನಿಧಾನವಾಗಿ ಮನಸ್ಸು ತೇಲಾಡಿತು
ಭೂಮಿ ಬಾನು ಒಲಿದು ಹರಸಿದೆ ಚೆಲುವ ನೋಡೊ ನಮಗಿನ್ನು
ರಂಜನಿಯ ಪ್ರೇಮವಿದು ರಮಿಸುತ್ತಿದೆ
 
|| ರಂಜನಿ ರಂಜನಿ ರಂಜನಿ ನನ್ನ ಶಿವರಂಜನಿ
ನನ್ನ ದೇಹದಲ್ಲಿ ನೀನು ತುಂಬಿಕೊಂಡೆಯೆ
ನನ್ನ ನಿನ್ನ ಸಂಬಂಧವಿನ್ನು ನೂರಾರು ಜನ್ಮವೆ
ನಿನ್ನ ಅಂದ ನೋಡೊಕೆ ನನ್ನ ಈ ಕಣ್ಣ ಸಾಲದೆ||
 
||ರಂಜನಿ ರಂಜನಿ ರಂಜನಿ ನಿನ್ನ ಶಿವರಂಜನಿ||

-
ರಂಜನಿ ರಂಜನಿ ರಂಜನಿ ನನ್ನ ಶಿವರಂಜನಿ
ನನ್ನ ದೇಹದಲ್ಲಿ ನೀನು ತುಂಬಿಕೊಂಡೆಯೆ
ನನ್ನ ನಿನ್ನ ಸಂಬಂಧವಿನ್ನು ನೂರಾರು ಜನ್ಮವೆ
ನಿನ್ನ ಅಂದ ನೋಡೊಕೆ ನನ್ನ ಈ ಕಣ್ಣ ಸಾಲದೆ
 
ರಂಜನಿ ರಂಜನಿ ರಂಜನಿ ನಿನ್ನ ಶಿವರಂಜನಿ
ನನ್ನ ನಿನ್ನ ಮಧ್ಯ ಬಂತು ಪ್ರೇಮಬಂಧನ
ಕಣ್ಣತುಂಬ ಈ ನಿನ್ನ ಬಿಂಬ ತಾ ತುಂಬಿಕೊಂಡಿತೊ
ನಿದ್ದೆಯಿಲ್ಲ ಮನಃಶಾಂತಿಯಿಲ್ಲ ಸಾಕಾಗಿಹೋಯಿತೊ
 
ಧ್ಯಾನ ಮಾಡಿದೆ ಪೂಜೆ ನೀಡಿದೆ
ನಂಗಿಂತ ಗಂಡೊಂದು ಬೇಕೆನ್ನುತ
ನೀ ಬಂದೆ ಸಂಗಾತಿ ನಾನ್ನೆನ್ನುತ
ಆ ಬ್ರಹ್ಮನ ನಾ ಬೇಡಿದೆ
ನಂಗಿಂತ ಸಂಗಾತಿ ಬೇಕೆನ್ನುತ
ನೀ ಬಂದೆ ಈ ಮನಸ್ಸು ತಾ ಎನ್ನುತ
ರಾಗತಾಳ ಒಂದಾಗಿ ಸೇರಿಹೋಗಿ  ಹಾಡಾಯಿತು
ಈ ನಮ್ಮ ಜೀವ ಜೀವ ಒಂದಾಗಿ ಪ್ರೀತಿಯೆಂಬ ಹೂವಾಯಿತು
ಯಾರೊ ಏನೊ ಹೃದಯ ಹೃದಯವು ಅರಿತು ಬೆರೆತು ಒಂದಾಯ್ತು
ರಂಜನಿಯ ಪ್ರೇಮವಿದು ನಲಿಯುತ್ತಿದೆ
 
||ರಂಜನಿ ರಂಜನಿ ರಂಜನಿ ನಿನ್ನ ಶಿವರಂಜನಿ||
 
ನಿನ್ನ ಕಣ್ಣಲಿ ನಾನು ಓದಿದೆ ನೂರರ್ಥ ಇದ್ದಂತ ಪ್ರೇಮಾಯಣ
ರಂಗಾದ ಈ ಮೌನ ಸಂಭಾಷಣ
ಈ ಮೈಯ್ಯಲ್ಲಿ ನೀ ಮೀಟಿದೆ ಶೃಂಗಾರ ರೋಮಾಂಚ ಸಂಗೀತವ
ಕಾರಂಜಿ ಆದಂತೆ ಸಂತೋಷವ
ಜಾರಿಹೋಗೊ ಸಪೂರ ನಿನ್ನ ಸೊಂಟ ಓಲಾಡಿತು
ಅದನ್ನು ನೋಡಿದಾಗ ನಿಧಾನವಾಗಿ ಮನಸ್ಸು ತೇಲಾಡಿತು
ಭೂಮಿ ಬಾನು ಒಲಿದು ಹರಸಿದೆ ಚೆಲುವ ನೋಡೊ ನಮಗಿನ್ನು
ರಂಜನಿಯ ಪ್ರೇಮವಿದು ರಮಿಸುತ್ತಿದೆ
 
|| ರಂಜನಿ ರಂಜನಿ ರಂಜನಿ ನನ್ನ ಶಿವರಂಜನಿ
ನನ್ನ ದೇಹದಲ್ಲಿ ನೀನು ತುಂಬಿಕೊಂಡೆಯೆ
ನನ್ನ ನಿನ್ನ ಸಂಬಂಧವಿನ್ನು ನೂರಾರು ಜನ್ಮವೆ
ನಿನ್ನ ಅಂದ ನೋಡೊಕೆ ನನ್ನ ಈ ಕಣ್ಣ ಸಾಲದೆ||
 
||ರಂಜನಿ ರಂಜನಿ ರಂಜನಿ ನಿನ್ನ ಶಿವರಂಜನಿ||

Ranjani Ranjani song lyrics from Kannada Movie Thrinethra starring Tiger Prabhakar, Devaraj, Shashikumar, Lyrics penned by R N Jayagopal Sung by Ramesh, Manjula Gururaj, Music Composed by Hamsalekha, film is Directed by Raj Kishore and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ