-
ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ಅಂದಗಾರನೊಬ್ಬ ಓ ದುಂದುಗಾರನೊಬ್ಬ
ಈ ಇಬ್ಬರಲ್ಲಿ ನಾನು ಯಾರಿಗೆ
ಓ ಮಾಟಗಾರನೊಬ್ಬ ಓ ಬೇಟೆಗಾರನೊಬ್ಬ
ಯಾರನ್ನ ಕೂಗಲೆನ್ನಮನೆಗೆ
ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ರಾತ್ರಿಲಿ ಮಲಗೋಕೆ ನಿನಗೊಂದು ತಲೆದಿಂಬು ಚಂದಮಾಮಬೇಕೇನೆ
ನಿನಗೆ ನನ್ ಜೋಡಿ ಬೇಕೇನೆ
ನಿದ್ದೆಲಿ ನೆನೆಯೋಕೆ ಕನಸಲ್ಲಿ ಸವಿಯೋಕೆ
ಸ್ವರ್ಗ ಸ್ವರ್ಗ ಬೇಕೇನೆ
ನಿನಗೆ ನನ್ನ ಸಂಗ ಬೇಕೇನೆ
ಚುಕ್ಕಿ ಲೂಟಿ ಮಾಡಿ ಚಿಕ್ಕ ಹಾರ ಮಾಡಿ ನಿನ್ನ ಬೆರಗ ಮಾಡಲೆ
ಮಾತು ಪದ್ಯ ಮಾಡಿ ನಿನ್ನ ಮೇಲೆ ಹಾಡಿ ಕಕ್ಕಾಬಿಕ್ಕಿ ಮಾಡಲೆ
ಓ ರನ್ನ ಬಾ ಚಿನ್ನ ನೀಡಿನ್ನು ನಿನ್ನನ್ನ
ಓ ಲಚ್ಚಿ ಗುಬ್ಬಚ್ಚಿ ಮುದ್ದಾಡು ಕೈಕಚ್ಚಿ
||ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ||
ಮಂಡ್ಯದ ಊರಿಂದ ಇಂಡಿಯಾದ ಮೇಲೋಗಿ
ದೇಶ ಸುತ್ತಿ ನಾ ಬಂದೆ
ಬಂದು ನಿನ್ನ ನೋಡಿ ದಂಗಾದೆ
ಕೆಂಗೇರಿ ಊರಿಂದ ಹಂಗೇರಿ ಮೇಲೋಗಿ
ಲೋಕ ಸುತ್ತಿ ನಾ ಬಂದೆ
ಬಂದು ನಿನ್ನ ನೋಡಿ ಮಂಕಾದೆ
ಎಲ್ಲೂ ನೋಡೆ ಇಲ್ಲ ಇಂತ ಬಾಣವಿಲ್ಲ ನನ್ನ ಹಿಡಿದುಕೊಂದಿದೆ
ಇಲ್ಲ ಇಲ್ಲ ಬೇರೆ ಮಾತೆಯಿಲ್ಲ ನಿನ್ನ ಮಾಯೆ ಹಿಡಿದಿದೆ
ಓ ರನ್ನ ಬಾ ಚಿನ್ನ ನೀಡಿನ್ನು ನಿನ್ನನ್ನ
ಓ ಲಚ್ಚಿ ಗುಬ್ಬಚ್ಚಿ ಮುದ್ದಾಡು ಕೈಕಚ್ಚಿ
|| ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ಅಂದಗಾರನೊಬ್ಬ ಓ ದುಂದುಗಾರನೊಬ್ಬ
ಈ ಇಬ್ಬರಲ್ಲಿ ನಾನು ಯಾರಿಗೆ
ಓ ಮಾಟಗಾರನೊಬ್ಬ ಓ ಬೇಟೆಗಾರನೊಬ್ಬ
ಯಾರನ್ನ ಕೂಗಲೆನ್ನಮನೆಗೆ||
||ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ ||
-
ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ಅಂದಗಾರನೊಬ್ಬ ಓ ದುಂದುಗಾರನೊಬ್ಬ
ಈ ಇಬ್ಬರಲ್ಲಿ ನಾನು ಯಾರಿಗೆ
ಓ ಮಾಟಗಾರನೊಬ್ಬ ಓ ಬೇಟೆಗಾರನೊಬ್ಬ
ಯಾರನ್ನ ಕೂಗಲೆನ್ನಮನೆಗೆ
ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ರಾತ್ರಿಲಿ ಮಲಗೋಕೆ ನಿನಗೊಂದು ತಲೆದಿಂಬು ಚಂದಮಾಮಬೇಕೇನೆ
ನಿನಗೆ ನನ್ ಜೋಡಿ ಬೇಕೇನೆ
ನಿದ್ದೆಲಿ ನೆನೆಯೋಕೆ ಕನಸಲ್ಲಿ ಸವಿಯೋಕೆ
ಸ್ವರ್ಗ ಸ್ವರ್ಗ ಬೇಕೇನೆ
ನಿನಗೆ ನನ್ನ ಸಂಗ ಬೇಕೇನೆ
ಚುಕ್ಕಿ ಲೂಟಿ ಮಾಡಿ ಚಿಕ್ಕ ಹಾರ ಮಾಡಿ ನಿನ್ನ ಬೆರಗ ಮಾಡಲೆ
ಮಾತು ಪದ್ಯ ಮಾಡಿ ನಿನ್ನ ಮೇಲೆ ಹಾಡಿ ಕಕ್ಕಾಬಿಕ್ಕಿ ಮಾಡಲೆ
ಓ ರನ್ನ ಬಾ ಚಿನ್ನ ನೀಡಿನ್ನು ನಿನ್ನನ್ನ
ಓ ಲಚ್ಚಿ ಗುಬ್ಬಚ್ಚಿ ಮುದ್ದಾಡು ಕೈಕಚ್ಚಿ
||ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ||
ಮಂಡ್ಯದ ಊರಿಂದ ಇಂಡಿಯಾದ ಮೇಲೋಗಿ
ದೇಶ ಸುತ್ತಿ ನಾ ಬಂದೆ
ಬಂದು ನಿನ್ನ ನೋಡಿ ದಂಗಾದೆ
ಕೆಂಗೇರಿ ಊರಿಂದ ಹಂಗೇರಿ ಮೇಲೋಗಿ
ಲೋಕ ಸುತ್ತಿ ನಾ ಬಂದೆ
ಬಂದು ನಿನ್ನ ನೋಡಿ ಮಂಕಾದೆ
ಎಲ್ಲೂ ನೋಡೆ ಇಲ್ಲ ಇಂತ ಬಾಣವಿಲ್ಲ ನನ್ನ ಹಿಡಿದುಕೊಂದಿದೆ
ಇಲ್ಲ ಇಲ್ಲ ಬೇರೆ ಮಾತೆಯಿಲ್ಲ ನಿನ್ನ ಮಾಯೆ ಹಿಡಿದಿದೆ
ಓ ರನ್ನ ಬಾ ಚಿನ್ನ ನೀಡಿನ್ನು ನಿನ್ನನ್ನ
ಓ ಲಚ್ಚಿ ಗುಬ್ಬಚ್ಚಿ ಮುದ್ದಾಡು ಕೈಕಚ್ಚಿ
|| ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ
ಅಂದಗಾರನೊಬ್ಬ ಓ ದುಂದುಗಾರನೊಬ್ಬ
ಈ ಇಬ್ಬರಲ್ಲಿ ನಾನು ಯಾರಿಗೆ
ಓ ಮಾಟಗಾರನೊಬ್ಬ ಓ ಬೇಟೆಗಾರನೊಬ್ಬ
ಯಾರನ್ನ ಕೂಗಲೆನ್ನಮನೆಗೆ||
||ಜೋಡಿ ಬಂದಿದೆ ಹೊಸ ಜೋಡಿ ನಮ್ಮೂರಿಗೆ ||
Jodi Bandide Hosa Jodi song lyrics from Kannada Movie Thrinethra starring Tiger Prabhakar, Devaraj, Shashikumar, Lyrics penned by Hamsalekha Sung by S P Balasubrahmanyam, Ramesh, Manjula Gururaj, Music Composed by Hamsalekha, film is Directed by Raj Kishore and film is released on 1990