Naada Nodu Nodu Lyrics

ನಾಡ ನೋಡೊ ನೋಡೊ Lyrics

in Thrinethra

in ತ್ರೀನೇತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾಡ ನೋಡೊ ನೋಡೊ ಅರಿತು ಹಾಡೊ ಹಾಡೊ
ನಾಟ್ಕ ಬೇಡ್ವೊ ಬೇಡ್ವೊ ಕೊರೆದು ಕಾಡಬೇಡ್ವೊ
ಯೌವ್ವನ ಹೂಬನದ ಬಾಡದ ಕುಸುಮಗಳೆ
ಮೋಹದ ಕಾರಂಜಿಯ ಬಾಳಿನ ಬಾನಾಡಿಗಳೆ
ಗುರಿಯಿಲ್ಲದ ನೀವು ಗರಿಯಿಲ್ಲದ ನವಿಲು ಕೇಳೊ ನೀ
ನಾಡ ನೋಡೊ ನೋಡೊ ಅರಿತು ಹಾಡೊ ಹಾಡೊ
ನಾಟ್ಕ ಬೇಡ್ವೊ ಬೇಡ್ವೊ ಕೊರೆದು ಕಾಡಬೇಡ್ವೊ
 
ಶೋಕಿಗಾಗಿಯೆ ಪಾಠ ಕೇಳುವ ಭೋಗಬೇಡ ನಮಗೆ
ಜಾಲಿಗಾಗಿಯೆ ಜೋಡಿ ಕೂಟುವ ಯೀಗಬೇಕು ನಮಗೆ
ತಿರುಗೊ ಭೂಮಿಗೆ ಕೂಲ ನೀಡುವ ಚಾತಿಯಾರಿಗಿದೆ
ಹುಟ್ಟುಸಾವಿನ ಗುಟ್ಟು ಹೇಳುವ ಪಟ್ಟ ಯಾರಲ್ಲಿದೆ
ನವಯುಗದ ಸೃಷ್ಟಿ ನನ್ನಾಸೆಯು ದೃಷ್ಟಿ ನಿಮ್ಮಾಸೆಯು
ಆದಿ ಕಲಿಯುಗ  ಶಿಲ್ಪಿ
ಸವಿಯಿಲ್ಲದ ಬಾಳು ಕವಿಯಿಲ್ಲದ ಕಾವ್ಯ ಕೇಳೊ ನೀ
 
||ನಾಡ ನೋಡೊ ನೋಡೊ ಅರಿತು ಹಾಡೊ ಹಾಡೊ
ನಾಟ್ಕ ಬೇಡ್ವೊ ಬೇಡ್ವೊ ಕೊರೆದು ಕಾಡಬೇಡ್ವೊ||
 
ಕೇಳ ಬಾಲಕ ನೀನೆ ಚಾಲಕ ನಿನ್ನ ಬಾಳರಥಕ್ಕೆ
ನೀನೆ ಪಾಲಕ ನೀನೆ ಸೇವಕ ನಿನ್ನ ಪ್ರೇಮಪಥಕ್ಕೆ
ಮುಂದಿನ ಪೀಳಿಗೆ ಬಾಳಿನ ಏಳಿಗೆ ಯೋಚನೆ ಕೈಯ್ಯಲ್ಲಿ ಹಿಡಿಯೊ
ಹಳೆಯ ಪೀಳಿಗೆ ಕಟ್ಟಿದ ಮಾಳಿಗೆ ಮುರುಕಲು ಬಾಗಿಲು ಮುರಿಯೊ
ನವಯುಗದ ಸೃಷ್ಟಿ ನನ್ನಾಸೆಯು ದೃಷ್ಟಿ ನಿಮ್ಮಾಸೆಯು
ಆದಿ ಕಲಿಯುಗ  ಕಲ್ಕಿ
ನೀ ಗೆದ್ದರೆ ಲೋಕ ಕೈಯ್ಯಲ್ಲಿದೆ ನಾಕ ಬಾರೊ ಬಾ
 
|| ನಾಡ ನೋಡೊ ನೋಡೊ ಅರಿತು ಹಾಡೊ ಹಾಡೊ
ನಾಟ್ಕ ಬೇಡ್ವೊ ಬೇಡ್ವೊ ಕೊರೆದು ಕಾಡಬೇಡ್ವೊ
ಯೌವ್ವನ ಹೂಬನದ ಬಾಡದ ಕುಸುಮಗಳೆ
ಮೋಹದ ಕಾರಂಜಿಯ ಬಾಳಿನ ಬಾನಾಡಿಗಳೆ
ಗುರಿಯಿಲ್ಲದ ಬಾಳು ಸಸಿಯಾಗದ ಕಾಡು ಕೇಳೊ ನೀ||

-
ನಾಡ ನೋಡೊ ನೋಡೊ ಅರಿತು ಹಾಡೊ ಹಾಡೊ
ನಾಟ್ಕ ಬೇಡ್ವೊ ಬೇಡ್ವೊ ಕೊರೆದು ಕಾಡಬೇಡ್ವೊ
ಯೌವ್ವನ ಹೂಬನದ ಬಾಡದ ಕುಸುಮಗಳೆ
ಮೋಹದ ಕಾರಂಜಿಯ ಬಾಳಿನ ಬಾನಾಡಿಗಳೆ
ಗುರಿಯಿಲ್ಲದ ನೀವು ಗರಿಯಿಲ್ಲದ ನವಿಲು ಕೇಳೊ ನೀ
ನಾಡ ನೋಡೊ ನೋಡೊ ಅರಿತು ಹಾಡೊ ಹಾಡೊ
ನಾಟ್ಕ ಬೇಡ್ವೊ ಬೇಡ್ವೊ ಕೊರೆದು ಕಾಡಬೇಡ್ವೊ
 
ಶೋಕಿಗಾಗಿಯೆ ಪಾಠ ಕೇಳುವ ಭೋಗಬೇಡ ನಮಗೆ
ಜಾಲಿಗಾಗಿಯೆ ಜೋಡಿ ಕೂಟುವ ಯೀಗಬೇಕು ನಮಗೆ
ತಿರುಗೊ ಭೂಮಿಗೆ ಕೂಲ ನೀಡುವ ಚಾತಿಯಾರಿಗಿದೆ
ಹುಟ್ಟುಸಾವಿನ ಗುಟ್ಟು ಹೇಳುವ ಪಟ್ಟ ಯಾರಲ್ಲಿದೆ
ನವಯುಗದ ಸೃಷ್ಟಿ ನನ್ನಾಸೆಯು ದೃಷ್ಟಿ ನಿಮ್ಮಾಸೆಯು
ಆದಿ ಕಲಿಯುಗ  ಶಿಲ್ಪಿ
ಸವಿಯಿಲ್ಲದ ಬಾಳು ಕವಿಯಿಲ್ಲದ ಕಾವ್ಯ ಕೇಳೊ ನೀ
 
||ನಾಡ ನೋಡೊ ನೋಡೊ ಅರಿತು ಹಾಡೊ ಹಾಡೊ
ನಾಟ್ಕ ಬೇಡ್ವೊ ಬೇಡ್ವೊ ಕೊರೆದು ಕಾಡಬೇಡ್ವೊ||
 
ಕೇಳ ಬಾಲಕ ನೀನೆ ಚಾಲಕ ನಿನ್ನ ಬಾಳರಥಕ್ಕೆ
ನೀನೆ ಪಾಲಕ ನೀನೆ ಸೇವಕ ನಿನ್ನ ಪ್ರೇಮಪಥಕ್ಕೆ
ಮುಂದಿನ ಪೀಳಿಗೆ ಬಾಳಿನ ಏಳಿಗೆ ಯೋಚನೆ ಕೈಯ್ಯಲ್ಲಿ ಹಿಡಿಯೊ
ಹಳೆಯ ಪೀಳಿಗೆ ಕಟ್ಟಿದ ಮಾಳಿಗೆ ಮುರುಕಲು ಬಾಗಿಲು ಮುರಿಯೊ
ನವಯುಗದ ಸೃಷ್ಟಿ ನನ್ನಾಸೆಯು ದೃಷ್ಟಿ ನಿಮ್ಮಾಸೆಯು
ಆದಿ ಕಲಿಯುಗ  ಕಲ್ಕಿ
ನೀ ಗೆದ್ದರೆ ಲೋಕ ಕೈಯ್ಯಲ್ಲಿದೆ ನಾಕ ಬಾರೊ ಬಾ
 
|| ನಾಡ ನೋಡೊ ನೋಡೊ ಅರಿತು ಹಾಡೊ ಹಾಡೊ
ನಾಟ್ಕ ಬೇಡ್ವೊ ಬೇಡ್ವೊ ಕೊರೆದು ಕಾಡಬೇಡ್ವೊ
ಯೌವ್ವನ ಹೂಬನದ ಬಾಡದ ಕುಸುಮಗಳೆ
ಮೋಹದ ಕಾರಂಜಿಯ ಬಾಳಿನ ಬಾನಾಡಿಗಳೆ
ಗುರಿಯಿಲ್ಲದ ಬಾಳು ಸಸಿಯಾಗದ ಕಾಡು ಕೇಳೊ ನೀ||

Naada Nodu Nodu song lyrics from Kannada Movie Thrinethra starring Tiger Prabhakar, Devaraj, Shashikumar, Lyrics penned by Raj Kishore Sung by S P Balasubrahmanyam, Ramesh, Music Composed by Hamsalekha, film is Directed by Raj Kishore and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ