-
ಎಲ್ ಎಲ್ ಅಲೆದರು ಅಲೆಗಳು ಕೊನೆಗೆ
ಕಡಲಲೆ ಉಳಿಯದೆ ಬರುವುದೆ ಹೊರಗೆ
ಕಣ್ಣಿನಲೆ ಕಣ್ ಕಣ್ಣಿನಲೆ ಸಂಧಿಸುವೆ ಬಂಧಿಸುವೆ
ಎಲ್ಲರಿಗು ಇಲ್ಲೆಲ್ಲರಿಗು ಎಲೆ ಇದೆವೊ ಒಂತರವೆ
ಹಾರೊ ಗಾಳಿಪಟ ಮೇಲೆ ಏರಿದರು
ಸೂತ್ರ ಭೂಮಿ ಮೇಲೆ ತಾನೆ
ಮತ್ತಿನೊಳಗೆ ಮಜವು ಮಜವು
ಚಿತ್ತದೊಳಗೆ ಅದರ ತಿರುವು
ಅದೆ ಅದರ ಮೊದಲು ಕೊನೆಯು
ಸೀಮಿತವೆ ಅದರ ಗಡಿಯು
ಕನಸ್ಸುಗಳು ಕರಗುವುವು ಒಂದು ಮುಂಜಾನೆ
ಇದ ತಿಳಿದು ನಡೆವವನು ಬದುಕಿನಲಿ ಜ್ಞಾನಿ ಆಗ್ತಾನೆ
ಜಗವಿರಲಿ ಯುಗವಿರಲಿ ಮುಗಿಯುವುದು ತಿಳಿವವನು ದೇವರು ತಾನೆ
||ಎಲ್ ಎಲ್ ಅಲೆದರು ಅಲೆಗಳು ಕೊನೆಗೆ
ಕಡಲಲೆ ಉಳಿಯದೆ ಬರುವುದೆ ಹೊರಗೆ
ಕಣ್ಣಿನಲೆ ಕಣ್ ಕಣ್ಣಿನಲೆ ಸಂಧಿಸುವೆ ಬಂಧಿಸುವೆ
ಎಲ್ಲರಿಗು ಇಲ್ಲೆಲ್ಲರಿಗು ಎಲೆ ಇದೆವೊ ಒಂತರವೆ
ಹಾರೊ ಗಾಳಿಪಟ ಮೇಲೆ ಏರಿದರು
ಸೂತ್ರ ಭೂಮಿ ಮೇಲೆ ತಾನೆ||
-
ಎಲ್ ಎಲ್ ಅಲೆದರು ಅಲೆಗಳು ಕೊನೆಗೆ
ಕಡಲಲೆ ಉಳಿಯದೆ ಬರುವುದೆ ಹೊರಗೆ
ಕಣ್ಣಿನಲೆ ಕಣ್ ಕಣ್ಣಿನಲೆ ಸಂಧಿಸುವೆ ಬಂಧಿಸುವೆ
ಎಲ್ಲರಿಗು ಇಲ್ಲೆಲ್ಲರಿಗು ಎಲೆ ಇದೆವೊ ಒಂತರವೆ
ಹಾರೊ ಗಾಳಿಪಟ ಮೇಲೆ ಏರಿದರು
ಸೂತ್ರ ಭೂಮಿ ಮೇಲೆ ತಾನೆ
ಮತ್ತಿನೊಳಗೆ ಮಜವು ಮಜವು
ಚಿತ್ತದೊಳಗೆ ಅದರ ತಿರುವು
ಅದೆ ಅದರ ಮೊದಲು ಕೊನೆಯು
ಸೀಮಿತವೆ ಅದರ ಗಡಿಯು
ಕನಸ್ಸುಗಳು ಕರಗುವುವು ಒಂದು ಮುಂಜಾನೆ
ಇದ ತಿಳಿದು ನಡೆವವನು ಬದುಕಿನಲಿ ಜ್ಞಾನಿ ಆಗ್ತಾನೆ
ಜಗವಿರಲಿ ಯುಗವಿರಲಿ ಮುಗಿಯುವುದು ತಿಳಿವವನು ದೇವರು ತಾನೆ
||ಎಲ್ ಎಲ್ ಅಲೆದರು ಅಲೆಗಳು ಕೊನೆಗೆ
ಕಡಲಲೆ ಉಳಿಯದೆ ಬರುವುದೆ ಹೊರಗೆ
ಕಣ್ಣಿನಲೆ ಕಣ್ ಕಣ್ಣಿನಲೆ ಸಂಧಿಸುವೆ ಬಂಧಿಸುವೆ
ಎಲ್ಲರಿಗು ಇಲ್ಲೆಲ್ಲರಿಗು ಎಲೆ ಇದೆವೊ ಒಂತರವೆ
ಹಾರೊ ಗಾಳಿಪಟ ಮೇಲೆ ಏರಿದರು
ಸೂತ್ರ ಭೂಮಿ ಮೇಲೆ ತಾನೆ||
Roo (El El Aledaru) song lyrics from Kannada Movie Thrataka starring Rahul Ainapura, Hrudaya Avanthi, Akshatha, Lyrics penned by V Nagendra Prasad Sung by Bhuvana Ananth, Supriya Lohith, Music Composed by Arun Suradha, film is Directed by Shiva Ganesh and film is released on 2018