-
ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ
ನೆನೆವುದು ನಡೆವುದು ಎರಡು ಧೃವ
ಆಗುವುದು ಹೋಗುವುದು ಹಿಂಗೆ ಶಿವ
ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ
ಒಂದು ಸಾವಲಿ ಒಂದು ಹುಟ್ಟಿನ ಮುನ್ನುಡಿ
ನಾನು ಎಂಬುದು ಒಮ್ಮೆ ಒಡೆದುಹೋಗುವ ಕನ್ನಡಿ
ಒಂದು ಸಾವಲಿ ಒಂದು ಹುಟ್ಟಿನ ಮುನ್ನುಡಿ
ನಾನು ಎಂಬುದು ಒಮ್ಮೆ ಒಡೆದುಹೋಗುವ ಕನ್ನಡಿ
ನೆರಳು ನೀಡುವ ಮನಕ್ಕೆ ನೆರಳು ಎಲ್ಲಿದೆ ಹೇಳು
ಲೋಕವೆ ಹೀಗೆ ಬಿಡು ನೀ
||ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ||
ಕಣ್ಣ ನೀರಿದು ಪುನಹ ಹಿಂದಕ್ಕೆ ಹೋಗಲಿ
ಹಿಂದೆ ಹೋಗಿರೊ ಕಾಲ ಮರಳಿ ಜೀವವ ತರಲಿ
ಕಣ್ಣ ನೀರಿದು ಪುನಹ ಹಿಂದಕ್ಕೆ ಹೋಗಲಿ
ಹಿಂದೆ ಹೋಗಿರೊ ಕಾಲ ಮರಳಿ ಜೀವವ ತರಲಿ
ಮುಗಿದು ಹೋಗಿರೊ ಕೊನೆಗೆ ಮೊದಲು ಬೇಕಿದೆ ಈಗ
ಲೋಕವೆ ಕೇಳು ಮನವಿ
||ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ
ನೆನೆವುದು ನಡೆವುದು ಎರಡು ಧೃವ
ಆಗುವುದು ಹೋಗುವುದು ಹಿಂಗೆ ಶಿವ||
||ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ||
-
ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ
ನೆನೆವುದು ನಡೆವುದು ಎರಡು ಧೃವ
ಆಗುವುದು ಹೋಗುವುದು ಹಿಂಗೆ ಶಿವ
ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ
ಒಂದು ಸಾವಲಿ ಒಂದು ಹುಟ್ಟಿನ ಮುನ್ನುಡಿ
ನಾನು ಎಂಬುದು ಒಮ್ಮೆ ಒಡೆದುಹೋಗುವ ಕನ್ನಡಿ
ಒಂದು ಸಾವಲಿ ಒಂದು ಹುಟ್ಟಿನ ಮುನ್ನುಡಿ
ನಾನು ಎಂಬುದು ಒಮ್ಮೆ ಒಡೆದುಹೋಗುವ ಕನ್ನಡಿ
ನೆರಳು ನೀಡುವ ಮನಕ್ಕೆ ನೆರಳು ಎಲ್ಲಿದೆ ಹೇಳು
ಲೋಕವೆ ಹೀಗೆ ಬಿಡು ನೀ
||ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ||
ಕಣ್ಣ ನೀರಿದು ಪುನಹ ಹಿಂದಕ್ಕೆ ಹೋಗಲಿ
ಹಿಂದೆ ಹೋಗಿರೊ ಕಾಲ ಮರಳಿ ಜೀವವ ತರಲಿ
ಕಣ್ಣ ನೀರಿದು ಪುನಹ ಹಿಂದಕ್ಕೆ ಹೋಗಲಿ
ಹಿಂದೆ ಹೋಗಿರೊ ಕಾಲ ಮರಳಿ ಜೀವವ ತರಲಿ
ಮುಗಿದು ಹೋಗಿರೊ ಕೊನೆಗೆ ಮೊದಲು ಬೇಕಿದೆ ಈಗ
ಲೋಕವೆ ಕೇಳು ಮನವಿ
||ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ
ನೆನೆವುದು ನಡೆವುದು ಎರಡು ಧೃವ
ಆಗುವುದು ಹೋಗುವುದು ಹಿಂಗೆ ಶಿವ||
||ಹಿಂಗು ಇರುತ್ತದೆ ಬದುಕು ಹಿಂಗು ಇರುತ್ತದೆ
ಸಾವು ಬರುತ್ತದೆ ಹಿಂದೆ ಸಾವು ಬರುತ್ತದೆ||
Hingu Iruthade song lyrics from Kannada Movie Thrataka starring Rahul Ainapura, Hrudaya Avanthi, Akshatha, Lyrics penned by V Nagendra Prasad Sung by Rajesh Krishnan, Music Composed by Arun Suradha, film is Directed by Shiva Ganesh and film is released on 2018