-
ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ
ತಿಂಗಳ ಬೆಳಕನು ತೊಡಲೆನು ಈ ರಾತ್ರಿಗೆ
ಮುಕ್ಕಿನಲಿ ಮಕರಂದವೀಗ ಹೆಕ್ಕಿನಲಿ ಒಡಮೂಡುವಾಗ
ಮೆಲ್ಲಗೆ ಭಯವನು ಬಿಡಲೆನು ಈ ರಾತ್ರಿಗೆ
ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ
ಸಾಲುದೀಪಗಳನು ಅಲುಗಿಸುತ್ತ ಖಾಲಿ ಬೀದಿಗಳು ಮಾತಾಡಲಿ
ಕವಿತೆ ಅಂಟಿರುವ ಶಬ್ದದಂತೆ ನಿನ್ನ ಸಂಗಡ ಜೀವ ಓಡಾಡಲಿ
ಸ್ವಪ್ನದಲ್ಲಿ ಸಂಚಾರಕಿನ್ನು ನೀಡುವೆಯ ತರಬೇತಿಯನ್ನು
ಮೂಡುವ ಪಿಸುಮಾತು ಕೊಡಲೆ ತಂಗಾಳಿಗೆ
||ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ
ತಿಂಗಳ ಬೆಳಕನು ತೊಡಲೆನು ಈ ರಾತ್ರಿಗೆ||
ನೂರುನೋವುಗಳನು ಮರೆಸ ಬಂದೆ
ಮಾರುವೇಷದಲಿ ದೇವ ನೀನು
ನಿನ್ನ ಕಾಳಜಿಯನು ಕಂಡಮೇಲೆ
ಇಲ್ಲ ಬೇಸರ ಸಾವು ಬಂದರೂನು
ಅಚ್ಚರಿಯಾಗಿರೊ ನೋಟದಿಂದ
ಬೆಚ್ಚನೆಯ ಸಹವಾಸ ಚೆಂದ
ನಂಬುದ ಸಂತೋಷ ಪಡಲಿ ಈ ಪ್ರೀತಿಗೆ
||ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ
ತಿಂಗಳ ಬೆಳಕನು ತೊಡಲೆನು ಈ ರಾತ್ರಿಗೆ
ಮುಕ್ಕಿನಲಿ ಮಕರಂದವೀಗ ಹೆಕ್ಕಿನಲಿ ಒಡಮೂಡುವಾಗ
ಮೆಲ್ಲಗೆ ಭಯವನು ಬಿಡಲೆನು ಈ ರಾತ್ರಿಗೆ
ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ||
-
ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ
ತಿಂಗಳ ಬೆಳಕನು ತೊಡಲೆನು ಈ ರಾತ್ರಿಗೆ
ಮುಕ್ಕಿನಲಿ ಮಕರಂದವೀಗ ಹೆಕ್ಕಿನಲಿ ಒಡಮೂಡುವಾಗ
ಮೆಲ್ಲಗೆ ಭಯವನು ಬಿಡಲೆನು ಈ ರಾತ್ರಿಗೆ
ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ
ಸಾಲುದೀಪಗಳನು ಅಲುಗಿಸುತ್ತ ಖಾಲಿ ಬೀದಿಗಳು ಮಾತಾಡಲಿ
ಕವಿತೆ ಅಂಟಿರುವ ಶಬ್ದದಂತೆ ನಿನ್ನ ಸಂಗಡ ಜೀವ ಓಡಾಡಲಿ
ಸ್ವಪ್ನದಲ್ಲಿ ಸಂಚಾರಕಿನ್ನು ನೀಡುವೆಯ ತರಬೇತಿಯನ್ನು
ಮೂಡುವ ಪಿಸುಮಾತು ಕೊಡಲೆ ತಂಗಾಳಿಗೆ
||ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ
ತಿಂಗಳ ಬೆಳಕನು ತೊಡಲೆನು ಈ ರಾತ್ರಿಗೆ||
ನೂರುನೋವುಗಳನು ಮರೆಸ ಬಂದೆ
ಮಾರುವೇಷದಲಿ ದೇವ ನೀನು
ನಿನ್ನ ಕಾಳಜಿಯನು ಕಂಡಮೇಲೆ
ಇಲ್ಲ ಬೇಸರ ಸಾವು ಬಂದರೂನು
ಅಚ್ಚರಿಯಾಗಿರೊ ನೋಟದಿಂದ
ಬೆಚ್ಚನೆಯ ಸಹವಾಸ ಚೆಂದ
ನಂಬುದ ಸಂತೋಷ ಪಡಲಿ ಈ ಪ್ರೀತಿಗೆ
||ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ
ತಿಂಗಳ ಬೆಳಕನು ತೊಡಲೆನು ಈ ರಾತ್ರಿಗೆ
ಮುಕ್ಕಿನಲಿ ಮಕರಂದವೀಗ ಹೆಕ್ಕಿನಲಿ ಒಡಮೂಡುವಾಗ
ಮೆಲ್ಲಗೆ ಭಯವನು ಬಿಡಲೆನು ಈ ರಾತ್ರಿಗೆ
ನಿನ್ನದೆ ಹೆಸರನು ಇಡಲೆನು ಈ ರಾತ್ರಿಗೆ||
Ninnade Hesarannu song lyrics from Kannada Movie Thrataka starring Rahul Ainapura, Hrudaya Avanthi, Akshatha, Lyrics penned by Jayanth Kaikini Sung by Vandana Srinivasan, Music Composed by Arun Suradha, film is Directed by Shiva Ganesh and film is released on 2018