-
ಮನಸ್ಸೆ ಸಹಿಸು ಸಹಿಸು ನೋವ ದಹಿಸು ದಹಿಸು
ಬೇಡ ನೆನಪಿನ ಶಾಯರಿ
ಮೇಘ ಸರಿದು ಕರಗುವಾಗ ಹಕ್ಕಿಗು ಸಹ ಗಾಬರಿ
ಸೆರಗ ಗೂಡಿದೆ ಬೆಚ್ಚಗೆ ಒರಗು ನೀ ತುಸು ಮೆಲ್ಲಗೆ
ಧಾರೆ ಎರೆವೆ ಪ್ರೀತಿ ಹೃದಯವೆ
ಕಹಿಯ ಕೊಡುವ ನೆನಪ ಕಸವನು
ಗುಡಿಸುವೆಯ ತೊಳೆಯುವೆಯ
ಎದುರೆ ಇರುವ ಸುಖದ ಕಡಲಿಗೆ ಸರಪಳಿಯ ತೊಡೆಸುವೆಯ
ಜಂಭಗಾರ ನಂಬು ನನ್ನ ತುಂಬ ಪ್ರೀತಿಯ ತುಂಬುವೆ
ಇಂದ್ರಧನಸ್ಸು ಬರಲು ಸರಳವೆ
ಗಗನದಲಿ ಸುಲಭದಲಿ
ಬಿಸಿಲು ಮಳೆಯು ಜೊತೆಗೆ ಬರುವುದು
ಅನುಭವಿಸು ಅನುಸರಿಸು
ನೋವು ನಲಿವು ಎರಡು ಗಾಲಿ ಜೀವಜೀವನ ಯಾನಕೆ
||ಮನಸ್ಸೆ ಸಹಿಸು ಸಹಿಸು ನೋವ ದಹಿಸು ದಹಿಸು
ಬೇಡ ನೆನಪಿನ ಶಾಯರಿ
ಮೇಘ ಸರಿದು ಕರಗುವಾಗ ಹಕ್ಕಿಗು ಸಹ ಗಾಬರಿ
ಸೆರಗ ಗೂಡಿದೆ ಬೆಚ್ಚಗೆ ಒರಗು ನೀ ತುಸು ಮೆಲ್ಲಗೆ
ಧಾರೆ ಎರೆವೆ ಪ್ರೀತಿ ಹೃದಯವೆ||
-
ಮನಸ್ಸೆ ಸಹಿಸು ಸಹಿಸು ನೋವ ದಹಿಸು ದಹಿಸು
ಬೇಡ ನೆನಪಿನ ಶಾಯರಿ
ಮೇಘ ಸರಿದು ಕರಗುವಾಗ ಹಕ್ಕಿಗು ಸಹ ಗಾಬರಿ
ಸೆರಗ ಗೂಡಿದೆ ಬೆಚ್ಚಗೆ ಒರಗು ನೀ ತುಸು ಮೆಲ್ಲಗೆ
ಧಾರೆ ಎರೆವೆ ಪ್ರೀತಿ ಹೃದಯವೆ
ಕಹಿಯ ಕೊಡುವ ನೆನಪ ಕಸವನು
ಗುಡಿಸುವೆಯ ತೊಳೆಯುವೆಯ
ಎದುರೆ ಇರುವ ಸುಖದ ಕಡಲಿಗೆ ಸರಪಳಿಯ ತೊಡೆಸುವೆಯ
ಜಂಭಗಾರ ನಂಬು ನನ್ನ ತುಂಬ ಪ್ರೀತಿಯ ತುಂಬುವೆ
ಇಂದ್ರಧನಸ್ಸು ಬರಲು ಸರಳವೆ
ಗಗನದಲಿ ಸುಲಭದಲಿ
ಬಿಸಿಲು ಮಳೆಯು ಜೊತೆಗೆ ಬರುವುದು
ಅನುಭವಿಸು ಅನುಸರಿಸು
ನೋವು ನಲಿವು ಎರಡು ಗಾಲಿ ಜೀವಜೀವನ ಯಾನಕೆ
||ಮನಸ್ಸೆ ಸಹಿಸು ಸಹಿಸು ನೋವ ದಹಿಸು ದಹಿಸು
ಬೇಡ ನೆನಪಿನ ಶಾಯರಿ
ಮೇಘ ಸರಿದು ಕರಗುವಾಗ ಹಕ್ಕಿಗು ಸಹ ಗಾಬರಿ
ಸೆರಗ ಗೂಡಿದೆ ಬೆಚ್ಚಗೆ ಒರಗು ನೀ ತುಸು ಮೆಲ್ಲಗೆ
ಧಾರೆ ಎರೆವೆ ಪ್ರೀತಿ ಹೃದಯವೆ||
Manase Sahisu song lyrics from Kannada Movie Thrataka starring Rahul Ainapura, Hrudaya Avanthi, Akshatha, Lyrics penned by V Nagendra Prasad Sung by Nandini Srikar, Music Composed by Arun Suradha, film is Directed by Shiva Ganesh and film is released on 2018