ಕಾಣುತಿರುವೆ ಪ್ರಣಯದಾಟವ
ಮಲೆನಾಡಿನ ಈ ಬೆಳಕಿನಲಿ
ಕಾಣುತಿರುವೆ ಪ್ರಣಯದಾಟವ
ಮಲೆನಾಡಿನ ಈ ಬೆಳಕಿನಲಿ
ಹೇಳುತಿರುವೇ ಪ್ರೇಮದಾಟವ
ಸುಳಿಗಾಳಿ ಅಲೆ ಅಲೆಗಳಲಿ
ಆಆಆ....ಆಆಆಅ...
ಆಆಆ....ಆಆಆಅ...
ನಾಚಿದೆ ಹೆಣ್ಣು ಬೆವತಿಹ ತೆರದಲಿ
ಮಂಜದು ಕವಿದಿಹುದು
ಚಿನ್ನದ ಕಿರಣದ ಸೂರ್ಯನ
ಪ್ರಭೆಗೆ ಕರಗಿ ನೀರಾಗಿಹುದು
ಹಸಮಣೆ ವಧುವಿನ ನಸುನಗು
ತೆರದಲಿ ಹಸಿರೇ ತುಂಬಿಹುದು
ಪ್ರಕೃತಿಯೇ ವಧುವು ಕಿರಣವೇ
ವರನು ಮಿಲನಕೆ ಬಂದಿಹುದು
ಆಆಆಆ...ಆಆಆಆ...
|| ಕಾಣುತಿರುವೆ ಪ್ರಣಯದಾಟವ
ಮಲೆನಾಡಿನ ಈ ಬೆಳಕಿನಲಿ
ಹೇಳುತಿರುವೇ ಪ್ರೇಮದಾಟವ
ಸುಳಿಗಾಳಿ ಅಲೆ ಅಲೆಗಳಲಿ….||
ಆಆಆ....ಆಆಆಅ...
ಆಆಆ....ಆಆಆಅ...
ಎಲೆಗಳ ಕಲರವ ಝರಿಗಳ
ಮೊರೆತ ವಾಲಗ ಉದಿಹುದು
ಹಕ್ಕಿಯ ಗಾನದ ಮಂತ್ರ
ಘೋಷಕೆ ಜಗ ಕಣ್ ತೆರೆದಿಹುದು
ಏಕಾಂತದಲಿ ನಿಶೆ ಮಿಲನದ
ಉಷೆಗೆ ಮೆಲ್ಲನೆ ಕರೆದಿಹುದು
ಪ್ರಕೃತಿಯ ಕಾಡು ಚುಂಬಿಸೆ
ಬಾನು ಎಲ್ಲೆಡೆ ಬೆಳಕಿಹುದು
ಆಆಆ...ಆಆಆ...
ಆಆಆ...ಆಆಆ...
ಕಾಣುತಿರುವೆ ಪ್ರಣಯದಾಟವ
ಮಲೆನಾಡಿನ ಈ ಬೆಳಕಿನಲಿ
ಕಾಣುತಿರುವೆ ಪ್ರಣಯದಾಟವ
ಮಲೆನಾಡಿನ ಈ ಬೆಳಕಿನಲಿ
ಹೇಳುತಿರುವೇ ಪ್ರೇಮದಾಟವ
ಸುಳಿಗಾಳಿ ಅಲೆ ಅಲೆಗಳಲಿ
ಆಆಆ....ಆಆಆಅ...
ಆಆಆ....ಆಆಆಅ...
ನಾಚಿದೆ ಹೆಣ್ಣು ಬೆವತಿಹ ತೆರದಲಿ
ಮಂಜದು ಕವಿದಿಹುದು
ಚಿನ್ನದ ಕಿರಣದ ಸೂರ್ಯನ
ಪ್ರಭೆಗೆ ಕರಗಿ ನೀರಾಗಿಹುದು
ಹಸಮಣೆ ವಧುವಿನ ನಸುನಗು
ತೆರದಲಿ ಹಸಿರೇ ತುಂಬಿಹುದು
ಪ್ರಕೃತಿಯೇ ವಧುವು ಕಿರಣವೇ
ವರನು ಮಿಲನಕೆ ಬಂದಿಹುದು
ಆಆಆಆ...ಆಆಆಆ...
|| ಕಾಣುತಿರುವೆ ಪ್ರಣಯದಾಟವ
ಮಲೆನಾಡಿನ ಈ ಬೆಳಕಿನಲಿ
ಹೇಳುತಿರುವೇ ಪ್ರೇಮದಾಟವ
ಸುಳಿಗಾಳಿ ಅಲೆ ಅಲೆಗಳಲಿ….||
ಆಆಆ....ಆಆಆಅ...
ಆಆಆ....ಆಆಆಅ...
ಎಲೆಗಳ ಕಲರವ ಝರಿಗಳ
ಮೊರೆತ ವಾಲಗ ಉದಿಹುದು
ಹಕ್ಕಿಯ ಗಾನದ ಮಂತ್ರ
ಘೋಷಕೆ ಜಗ ಕಣ್ ತೆರೆದಿಹುದು
ಏಕಾಂತದಲಿ ನಿಶೆ ಮಿಲನದ
ಉಷೆಗೆ ಮೆಲ್ಲನೆ ಕರೆದಿಹುದು
ಪ್ರಕೃತಿಯ ಕಾಡು ಚುಂಬಿಸೆ
ಬಾನು ಎಲ್ಲೆಡೆ ಬೆಳಕಿಹುದು
ಆಆಆ...ಆಆಆ...
ಆಆಆ...ಆಆಆ...
Kanutiruve Pranayadatana song lyrics from Kannada Movie Theerada Bayake starring Beluru Krishnamurhty, Durgaprasad,, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by Raju and film is released on 1981