Aa Aaana Mareyalare E Sudina Lyrics

ಆಆಆ.. ನಾ ಮರೆಯಲಾರೆ ಈ ಸುದಿನ Lyrics

in Theerada Bayake

in ತೀರದ ಬಯಕೆ

LYRIC

ಆ ಆ ಆ.. ಆ ಆ ಆ ಆ ಆ….
 
ನಾ… ಮರೆಯಲಾರೆ ಈ ಸುದಿನ
ನಾ… ಮರೆಯಲಾರೆ ಈ ಸುದಿನ
ಬಾಳಿಗೆ ತಂದಿತು ಹೊನ್ನಿನ ನವ ಚೇತನ
ನಮ್ಮೀರ್ವರ ಮಧುರ ಮಿಲನ
 
ಅನುರಾಗ ಮೂಡಿದೆ ಹೊಸ ಜೀವನ
ಹೊಸ ಭಾವ ತಾಳಿದೆ ಮೃದು ಯೌವ್ವನ
ನಮಗಾಗಿ ಕಾದಿದೆ ಸವಿ ಚುಂಬನ
ನಮಗಾಗಿ ಕಾದಿದೆ ಸವಿ ಚುಂಬನ
ಈ ಮನವು ಹಾಡಿದೆ ಸವಿಗಾನ
 
|| ನಾ... ಮರೆಯಲಾರೆ ಈ ಸುದಿನ… ||
 
ನೀ ನಡೆದ ಸ್ಥಳವೆಲ್ಲಾ ಬೃಂದಾವನ
ನೀ ನುಡಿದ ಮಾತೆಲ್ಲಾ ಮಧುರ ಗಾನ
ನಿನ್ನಲುಮೆ ಎನಗಾಯಿತು ಚಿರನೂತನ
ನಿನ್ನಲುಮೆ ಎನಗಾಯಿತು ಚಿರನೂತನ
ಈ ಜಗವೇ ಮರೆತಿದೆ ತನುಮನ
 
|| ನಾ… ಮರೆಯಲಾರೆ ಈ ಸುದಿನ
ಬಾಳಿಗೆ ತಂದಿತು ಹೊನ್ನಿನ ನವ ಚೇತನ
ನಮ್ಮೀರ್ವರ ಮಧುರ ಮಿಲನ
ನಾ… ಮರೆಯಲಾರೆ ಈ ಸುದಿನ….||
 

ಆ ಆ ಆ.. ಆ ಆ ಆ ಆ ಆ….
 
ನಾ… ಮರೆಯಲಾರೆ ಈ ಸುದಿನ
ನಾ… ಮರೆಯಲಾರೆ ಈ ಸುದಿನ
ಬಾಳಿಗೆ ತಂದಿತು ಹೊನ್ನಿನ ನವ ಚೇತನ
ನಮ್ಮೀರ್ವರ ಮಧುರ ಮಿಲನ
 
ಅನುರಾಗ ಮೂಡಿದೆ ಹೊಸ ಜೀವನ
ಹೊಸ ಭಾವ ತಾಳಿದೆ ಮೃದು ಯೌವ್ವನ
ನಮಗಾಗಿ ಕಾದಿದೆ ಸವಿ ಚುಂಬನ
ನಮಗಾಗಿ ಕಾದಿದೆ ಸವಿ ಚುಂಬನ
ಈ ಮನವು ಹಾಡಿದೆ ಸವಿಗಾನ
 
|| ನಾ... ಮರೆಯಲಾರೆ ಈ ಸುದಿನ… ||
 
ನೀ ನಡೆದ ಸ್ಥಳವೆಲ್ಲಾ ಬೃಂದಾವನ
ನೀ ನುಡಿದ ಮಾತೆಲ್ಲಾ ಮಧುರ ಗಾನ
ನಿನ್ನಲುಮೆ ಎನಗಾಯಿತು ಚಿರನೂತನ
ನಿನ್ನಲುಮೆ ಎನಗಾಯಿತು ಚಿರನೂತನ
ಈ ಜಗವೇ ಮರೆತಿದೆ ತನುಮನ
 
|| ನಾ… ಮರೆಯಲಾರೆ ಈ ಸುದಿನ
ಬಾಳಿಗೆ ತಂದಿತು ಹೊನ್ನಿನ ನವ ಚೇತನ
ನಮ್ಮೀರ್ವರ ಮಧುರ ಮಿಲನ
ನಾ… ಮರೆಯಲಾರೆ ಈ ಸುದಿನ….||
 

Aa Aaana Mareyalare E Sudina song lyrics from Kannada Movie Theerada Bayake starring Beluru Krishnamurhty, Durgaprasad,, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by Raju and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ