ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ
ನಮ್ಮ ಅನುರಾಗ ಲೀಲೆ
ಹೆ ಹೆ ಹೆ ಹೆ ಹೆ ಹೆ….
|| ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ…||
ನಯನವೊ ಮಿಂಚಿನ ಬಳೆ ಬಳೆ
ನಗುವೊ ರಾಗದ ಅಲೆ ಅಲೆ
ಒಡಲಲಿ ಶಿಲ್ಪಿಯ ಕಲೆ ಕಲೆ
ನುಡಿಯಿದು ಮೋಹದ ಬಲೆ ಬಲೆ
ಕುರುಳಿದು ಕಾರ್ಮುಗಿಲೊ
ಹೆರಳಿದು ನಾಗಗಳೋ
ಕುರುಳಿದು ಕಾರ್ಮುಗಿಲೊ
ಹೆರಳಿದು ನಾಗಗಳೊ
ಭೂಮಿಗಿಳಿದ ಅಪ್ಸರೆಯೋ
ನೀ ಭೂಮಿಗಿಳಿದ ಅಪ್ಸರೆಯೋ
|| ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ…||
ಅಶ್ರಯ ಬಯಸಿದೆ ಲತೆ ಲತೆ
ಪ್ರಕೃತಿ ಪುರುಷರ ಕಥೆ ಕಥೆ
ಮಳೆಯನು ಬಯಸಿದೆ ಧರೆ ಧರೆ
ಮೈತ್ರಿಯ ಬಯಸಿದೆ ಹರೆ ಹೊರೆ
ಯೌವನ ಸಂಭ್ರಮವೋ
ಮನಗಳ ಸಂಗಮವೋ
ಯೌವನ ಸಂಭ್ರಮವೋ
ಮನಗಳ ಸಂಗಮವೋ
ಒಡಲು ಬಯಸಿದೆ ಒಡನಾಡಿ
ಈ ಒಡಲು ಬಯಸಿದೆ ಒಡನಾಡಿ
|| ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ
ನಮ್ಮ ಅನುರಾಗ ಲೀಲೆ
ಹೆ ಹೆ ಹೆ ಹೆ ಹೆ ಹೆ..
ಹೋ ಹೋ ಹೋ ಹೋ…..||
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ
ನಮ್ಮ ಅನುರಾಗ ಲೀಲೆ
ಹೆ ಹೆ ಹೆ ಹೆ ಹೆ ಹೆ….
|| ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ…||
ನಯನವೊ ಮಿಂಚಿನ ಬಳೆ ಬಳೆ
ನಗುವೊ ರಾಗದ ಅಲೆ ಅಲೆ
ಒಡಲಲಿ ಶಿಲ್ಪಿಯ ಕಲೆ ಕಲೆ
ನುಡಿಯಿದು ಮೋಹದ ಬಲೆ ಬಲೆ
ಕುರುಳಿದು ಕಾರ್ಮುಗಿಲೊ
ಹೆರಳಿದು ನಾಗಗಳೋ
ಕುರುಳಿದು ಕಾರ್ಮುಗಿಲೊ
ಹೆರಳಿದು ನಾಗಗಳೊ
ಭೂಮಿಗಿಳಿದ ಅಪ್ಸರೆಯೋ
ನೀ ಭೂಮಿಗಿಳಿದ ಅಪ್ಸರೆಯೋ
|| ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ…||
ಅಶ್ರಯ ಬಯಸಿದೆ ಲತೆ ಲತೆ
ಪ್ರಕೃತಿ ಪುರುಷರ ಕಥೆ ಕಥೆ
ಮಳೆಯನು ಬಯಸಿದೆ ಧರೆ ಧರೆ
ಮೈತ್ರಿಯ ಬಯಸಿದೆ ಹರೆ ಹೊರೆ
ಯೌವನ ಸಂಭ್ರಮವೋ
ಮನಗಳ ಸಂಗಮವೋ
ಯೌವನ ಸಂಭ್ರಮವೋ
ಮನಗಳ ಸಂಗಮವೋ
ಒಡಲು ಬಯಸಿದೆ ಒಡನಾಡಿ
ಈ ಒಡಲು ಬಯಸಿದೆ ಒಡನಾಡಿ
|| ಈ ಒಲವಿನ ಕವನ ಬರೆದವಳು ನೀ
ಈ ಮನಸಿನ ದವನ ಮುಡಿದವಳು ನೀ
ಆಸೆ ಉಯ್ಯಾಲೆ ಮೇಲೆ
ನಮ್ಮ ಅನುರಾಗ ಲೀಲೆ
ಹೆ ಹೆ ಹೆ ಹೆ ಹೆ ಹೆ..
ಹೋ ಹೋ ಹೋ ಹೋ…..||
E Olavina Kavana Baredavalu Nee song lyrics from Kannada Movie Theerada Bayake starring Beluru Krishnamurhty, Durgaprasad,, Lyrics penned by R N Jayagopal Sung by P B Srinivas, Music Composed by Vijaya Bhaskar, film is Directed by Raju and film is released on 1981