ಕಾಲದ ಕಾಲ್ ಚೆಂಡಿನಾಟ
ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ
ಇಂದಿಗೆ ಅದುವೇ ಕಾಲಕೂಟ
ಆಸೆಯ ಮಂದಿರ ನೋಡಲು
ಸುಂದರ ಹೆಸರೋ ಸುಖ ನಿವಾಸ
ಮೂಡಿದ ಚಂದಿರ ನುಂಗಿದ
ರಾಹು ಏನಿದು ವಿಧಿ ವಿಲಾಸ
ನೀಡುವ ಕರಗಳು ಬೇಡುವ
ತೆರದಲಿ ಮಾಡಿತು ಸರ್ವನಾಶ
ಆದರೂ ಕರುಳಿನ ಕುಡಿಗಳ
ತುಡಿತ ಏನೀ ಆಶಾ ಪಾಶ
|| ಕಾಲದ ಕಾಲ್ ಚೆಂಡಿನಾಟ
ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ
ಇಂದಿಗೆ ಅದುವೇ ಕಾಲಕೂಟ…||
ಸೇವೆಯ ಜೀವಿಗೆ ಮಮತೆಯ
ಮೂರ್ತಿಗೆ ಪ್ರಾಣವೇ ತೀರದ ಬಯಕೆ
ಪ್ರೀತಿಯ ಚೆಲುವನು ಪ್ರೇಮದ
ಚಿಗುರನು ಸುಡುತಿದೆ ತೀರದ ಬಯಕೆ
ಮೋಸದ ಮೋಜಲಿ ಸತ್ಯವು ಕುಂಟಲು
ಕಾಡಿದೆ ತೀರದ ಬಯಕೆ
ದೈವದ ನಂಬಿಕೆ ಆಸೆಯ ಆಸರೆ
ನೀಡಿದೆ ತೀರದ ಬಯಕೆ
|| ಕಾಲದ ಕಾಲ್ ಚೆಂಡಿನಾಟ
ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ
ಇಂದಿಗೆ ಅದುವೇ ಕಾಲಕೂಟ…||
ಕಾಲದ ಕಾಲ್ ಚೆಂಡಿನಾಟ
ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ
ಇಂದಿಗೆ ಅದುವೇ ಕಾಲಕೂಟ
ಆಸೆಯ ಮಂದಿರ ನೋಡಲು
ಸುಂದರ ಹೆಸರೋ ಸುಖ ನಿವಾಸ
ಮೂಡಿದ ಚಂದಿರ ನುಂಗಿದ
ರಾಹು ಏನಿದು ವಿಧಿ ವಿಲಾಸ
ನೀಡುವ ಕರಗಳು ಬೇಡುವ
ತೆರದಲಿ ಮಾಡಿತು ಸರ್ವನಾಶ
ಆದರೂ ಕರುಳಿನ ಕುಡಿಗಳ
ತುಡಿತ ಏನೀ ಆಶಾ ಪಾಶ
|| ಕಾಲದ ಕಾಲ್ ಚೆಂಡಿನಾಟ
ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ
ಇಂದಿಗೆ ಅದುವೇ ಕಾಲಕೂಟ…||
ಸೇವೆಯ ಜೀವಿಗೆ ಮಮತೆಯ
ಮೂರ್ತಿಗೆ ಪ್ರಾಣವೇ ತೀರದ ಬಯಕೆ
ಪ್ರೀತಿಯ ಚೆಲುವನು ಪ್ರೇಮದ
ಚಿಗುರನು ಸುಡುತಿದೆ ತೀರದ ಬಯಕೆ
ಮೋಸದ ಮೋಜಲಿ ಸತ್ಯವು ಕುಂಟಲು
ಕಾಡಿದೆ ತೀರದ ಬಯಕೆ
ದೈವದ ನಂಬಿಕೆ ಆಸೆಯ ಆಸರೆ
ನೀಡಿದೆ ತೀರದ ಬಯಕೆ
|| ಕಾಲದ ಕಾಲ್ ಚೆಂಡಿನಾಟ
ಬಾಳಿನ ಬಗೆ ಬಗೆ ನೋಟ
ನಿನ್ನೆಯ ರಸಮಯ ಊಟ
ಇಂದಿಗೆ ಅದುವೇ ಕಾಲಕೂಟ…||
Kalada Kala Cheddina Aata Balina Bage Bage Nota song lyrics from Kannada Movie Theerada Bayake starring Beluru Krishnamurhty, Durgaprasad,, Lyrics penned by R N Jayagopal Sung by S P Balasubrahmanyam, S Janaki, Music Composed by Vijaya Bhaskar, film is Directed by Raju and film is released on 1981