Muddu Mavayya Nee Hogabedayya Lyrics

ಮುದ್ದು ಮಾವಯ್ಯ Lyrics

in Thayigobba Karna

in ತಾಯಿಗೊಬ್ಬ ಕರ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಗು : ಮುದ್ದು ಮಾವಯ್ಯ ನೀ ಹೋಗಬೇಡಯ್ಯ
             ಪಪ್ಪೀ ಕೊಡ್ತೀನಿ ಈ ಕೋಪ ಬಿಡಯ್ಯ
             ಕೂಸುಮರಿ ಕಳ್ಳ ಪೊಲೀಸ್ ಆಡೋಣ
             ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ
            
ಮಗು : ಮುದ್ದು ಮಾವಯ್ಯ ನೀ ಹೋಗಬೇಡಯ್ಯ
             ಪಪ್ಪೀ ಕೊಡ್ತೀನಿ ಈ ಕೋಪ ಬಿಡಯ್ಯ
             ಕೂಸುಮರಿ ಕಳ್ಳ ಪೊಲೀಸ್ ಆಡೋಣ
             ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ

ಗಂಡು : ಇಂದು ಸಂಗಾತಿ ಮೊಗದಲಿ ಹೊಸ ಕಳೆ
               ತುಂಬಿ ಬಂದಾಗ ಈ ಮಡಿಲು
ಹೆಣ್ಣು : ನಿಮ್ಮ ಆ ಕಣ್ಣ ಚೆಲುವಳಿ ನಗುತಿರೆ
               ಬಾಳೇ ಆನಂದ ರಸ ಕಡಲು
ಗಂಡು : ನಿನ್ನಾ ಮಡಿಲಲಿ ನಾನೇ ಪುಟ್ಟ ಮಗು
             ನಿನ್ನಾ ಮಡಿಲಲಿ ನಾನೇ ಪುಟ್ಟ ಮಗು
ಹೆಣ್ಣು : ನಿನ್ನಾ ತೂಗಿ ಲಾಲಿ ನಾನು ಹಾಡುವೆನು
ಗಂಡು : ಪುಟ್ಟ ಪಾಪಚ್ಚಿ ಅವ ನಕ್ಕಾಗ
               ಅಂಬೆಗಾಲನು ಇಟ್ಟು ಬಂದಾಗ
ಹೆಣ್ಣು : ಮನೆ ಎಲ್ಲ ಹಾಲಾ ಹೊಳೆ ಹರಿದಂತೆ
               ಪ್ರೀತಿ ಎಂಬ ಜೇನ ಮಳೆ ಸುರಿದಂತೇ
         
ಹೆಣ್ಣು : ನಾಳೆ ಆ ಕಂದ ಬೆಳೆಯುತ ತಂದೆಗೆ
               ಕೀರ್ತಿ ತಂದಾಗ ಸಂತೋಷ
ಗಂಡು : ತಾಯಿ ಕಣ್ಣಲ್ಲಿ ಹೆಮ್ಮೆಯ ಹೊಳಪದು  
               ಮಿಂಚು ತಂದಾಗ ಹೊಸ ಹರುಷ
ಹೆಣ್ಣು : ಬಾಳೆ ಸೊಗಸಿನ ನಗುವ ಹೂ ಬನ
             ಬಾಳೆ ಸೊಗಸಿನ ನಗುವ ಹೂ ಬನ
ಗಂಡು : ಕಾಣೋ ಆಸೆಯಿದೆ ಅನುದಿನ
ಹೆಣ್ಣು : ಪುಟ್ಟ ಪಾಪಚ್ಚಿ ಅವ ನಕ್ಕಾಗ
               ಅಂಬೆಗಾಲನ್ನು ಇಟ್ಟು ಬಂದಾಗ
ಗಂಡು : ಕೂಸುಮರಿ ಕಳ್ಳ ಪೊಲೀಸ್ ಆಡೋಣ
               ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ

ಗಂಡು : ಮುದ್ದು ಮೀನಾಕ್ಷಿ ನೀನಿಲ್ಲಿ ಬಾರಮ್ಮಾ.
             ಪಪ್ಪಿ ಒಂದನ್ನು ನೀ ನಂಗೆ ಕೊಡಮ್ಮಾ
             ಕೂಸುಮರಿ ಕಳ್ಳ ಪೊಲೀಸ್ ಆಡೋಣ
               ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ

ಮಗು : ಮುದ್ದು ಮಾವಯ್ಯ ನೀ ಹೋಗಬೇಡಯ್ಯ
             ಪಪ್ಪೀ ಕೊಡ್ತೀನಿ ಈ ಕೋಪ ಬಿಡಯ್ಯ
             ಕೂಸುಮರಿ ಕಳ್ಳ ಪೊಲೀಸ್ ಆಡೋಣ
             ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ
            
ಮಗು : ಮುದ್ದು ಮಾವಯ್ಯ ನೀ ಹೋಗಬೇಡಯ್ಯ
             ಪಪ್ಪೀ ಕೊಡ್ತೀನಿ ಈ ಕೋಪ ಬಿಡಯ್ಯ
             ಕೂಸುಮರಿ ಕಳ್ಳ ಪೊಲೀಸ್ ಆಡೋಣ
             ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ

ಗಂಡು : ಇಂದು ಸಂಗಾತಿ ಮೊಗದಲಿ ಹೊಸ ಕಳೆ
               ತುಂಬಿ ಬಂದಾಗ ಈ ಮಡಿಲು
ಹೆಣ್ಣು : ನಿಮ್ಮ ಆ ಕಣ್ಣ ಚೆಲುವಳಿ ನಗುತಿರೆ
               ಬಾಳೇ ಆನಂದ ರಸ ಕಡಲು
ಗಂಡು : ನಿನ್ನಾ ಮಡಿಲಲಿ ನಾನೇ ಪುಟ್ಟ ಮಗು
             ನಿನ್ನಾ ಮಡಿಲಲಿ ನಾನೇ ಪುಟ್ಟ ಮಗು
ಹೆಣ್ಣು : ನಿನ್ನಾ ತೂಗಿ ಲಾಲಿ ನಾನು ಹಾಡುವೆನು
ಗಂಡು : ಪುಟ್ಟ ಪಾಪಚ್ಚಿ ಅವ ನಕ್ಕಾಗ
               ಅಂಬೆಗಾಲನು ಇಟ್ಟು ಬಂದಾಗ
ಹೆಣ್ಣು : ಮನೆ ಎಲ್ಲ ಹಾಲಾ ಹೊಳೆ ಹರಿದಂತೆ
               ಪ್ರೀತಿ ಎಂಬ ಜೇನ ಮಳೆ ಸುರಿದಂತೇ
         
ಹೆಣ್ಣು : ನಾಳೆ ಆ ಕಂದ ಬೆಳೆಯುತ ತಂದೆಗೆ
               ಕೀರ್ತಿ ತಂದಾಗ ಸಂತೋಷ
ಗಂಡು : ತಾಯಿ ಕಣ್ಣಲ್ಲಿ ಹೆಮ್ಮೆಯ ಹೊಳಪದು  
               ಮಿಂಚು ತಂದಾಗ ಹೊಸ ಹರುಷ
ಹೆಣ್ಣು : ಬಾಳೆ ಸೊಗಸಿನ ನಗುವ ಹೂ ಬನ
             ಬಾಳೆ ಸೊಗಸಿನ ನಗುವ ಹೂ ಬನ
ಗಂಡು : ಕಾಣೋ ಆಸೆಯಿದೆ ಅನುದಿನ
ಹೆಣ್ಣು : ಪುಟ್ಟ ಪಾಪಚ್ಚಿ ಅವ ನಕ್ಕಾಗ
               ಅಂಬೆಗಾಲನ್ನು ಇಟ್ಟು ಬಂದಾಗ
ಗಂಡು : ಕೂಸುಮರಿ ಕಳ್ಳ ಪೊಲೀಸ್ ಆಡೋಣ
               ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ

ಗಂಡು : ಮುದ್ದು ಮೀನಾಕ್ಷಿ ನೀನಿಲ್ಲಿ ಬಾರಮ್ಮಾ.
             ಪಪ್ಪಿ ಒಂದನ್ನು ನೀ ನಂಗೆ ಕೊಡಮ್ಮಾ
             ಕೂಸುಮರಿ ಕಳ್ಳ ಪೊಲೀಸ್ ಆಡೋಣ
               ಟುವ್ವಿ ಟುವ್ವಿ ಹಕ್ಕಿ ಹಾಗೆ ಹಾಡೋಣ

Muddu Mavayya Nee Hogabedayya song lyrics from Kannada Movie Thayigobba Karna starring Ambarish, Sumalatha, Jai Jagadish, Lyrics penned by R N Jayagopal Sung by S P Balasubrahmanyam, B R Chaya, Music Composed by Vijaya Bhaskar, film is Directed by Raj Kishor and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ