Anda Chanda Thanda Kalpana Lyrics

ಅಂದ ಚಂದ ತಂದ ಕಲ್ಪನ Lyrics

in Thayigobba Karna

in ತಾಯಿಗೊಬ್ಬ ಕರ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಅಂದ ಚಂದ ತಂದ ಕಲ್ಪನ
               ಹೇಳು ನೀನು ಯಾವ ಶಿಲ್ಪಿ ಕಲ್ಪನಾ
               ನನ್ನ ಬಾಳ ಬಾನಿನಲ್ಲಿ ಬಂದೆ ನೀನು
               ಪ್ರೀತಿ ಚೆಲ್ಲಿ ಒಂದೇ ಒಂದೇ ನಾವು ಈ ದಿನ
ಹೆಣ್ಣು : ನಾನೇ ನಾನೇ ನಿಮ್ಮ ಕಲ್ಪನಾ
               ನಿಮ್ಮ ಪಾದಕ್ಕೆಂದೂ ಪೂಜೆ ತಂದೆ ನಾ
               ಬಾಳಿನಲ್ಲಿ ಮೂಡಿದಂಥ ಮೊಡವೆಲ್ಲ ದೂಡಿದಂತ
               ಸೂರ್ಯನನ್ನು ಕಂಡೆ ಈ ದಿನ…ಆ…..
 
|| ಗಂಡು : ಅಂದ ಚಂದ ತಂದ ಕಲ್ಪನ…ನನನನನಾ…||

ಗಂಡು : ನುಡಿದಾಗ ಜಾಣೆ ಹಿತವಾದ ವೀಣೆ
               ಇಂಪಾಗಿ ಮೀಟಿದಂತೆ ..
               ಈ ಕಣ್ಣ ಮಿಂಚು ಮುನ್ನೂರು ದೀಪ
               ಒಂದಾಗಿ ಬೆಳಗಿದಂತೆ ..
ಹೆಣ್ಣು : ದಾನದಲಿ ಕರ್ಣ ಧ್ಯೇಯದಲಿ ರಾಮ
               ಮನ ನೋಡು ಹಾಲಿನಂತೆ ..
               ನೀ ನನ್ನ ಜೀವ, ಎದೆ ಗುಡಿಯ ದೈವ
               ಈ ಜನ್ಮ ಧನ್ಯವಂತೆ ..
ಗಂಡು : ಆ… ನನ್ನ ಬಾಳ ಶೃತಿಯಾದೆ ನೀನಿಂದು
ಹೆಣ್ಣು : ಜೀವ ಜೀವ ಸೇರಿ ಹೋಯ್ತು ಇನ್ನೆಂದೊ ..

|| ಗಂಡು : ಅಂದ ಚಂದ ತಂದ ಕಲ್ಪನ
               ಹೇಳು ನೀನು ಯಾವ ಶಿಲ್ಪಿ ಕಲ್ಪನಾ
               ನನ್ನ ಬಾಳ ಬಾನಿನಲ್ಲಿ ಬಂದೆ ನೀನು
               ಪ್ರೀತಿ ಚೆಲ್ಲಿ ಒಂದೇ ಒಂದೇ ನಾವು ಈ ದಿನ…||
 
ಹೆಣ್ಣು : ಕನಸಿನಲಿ ನೀನು ನನಸಿನಲಿ ನೀನು
               ಉಸಿರುಸಿರು ನಿನ್ನ ಹೆಸರು 
               ನಿನ್ನನ್ನು ಅಗಲಿ ನಾ ಇರೆನು ಕ್ಷಣವೂ
               ನಿನ್ನೊಲವೇ ಬಾಳ ಹಸಿರು ..
ಗಂಡು : ಮನೆ ದೀಪವಾಗಿ ಕುಲದೇವಿಯಾಗಿ
               ನೀ ಬೆಳಗು ಬಾಳ ಹಣತೆ
               ನೀನಿರಲೂ ಜೊತೆಗೆ ಹೊಸ ಸ್ಫೂರ್ತಿ ನನಗೆ
               ನೀ ಬರೆದೆ ಒಲವ ಕವಿತೆ
ಹೆಣ್ಣು : ನಿನ್ನ ಪ್ರೀತಿ ಬಂಧಿ ಆದೆ ನಾನಿಂದು
ಗಂಡು : ನನ್ನ ಆಸೆ ಜ್ಯೋತಿ ಆದೆ ನೀನಿಂದು

|| ಗಂಡು : ಅಂದ ಚಂದ ತಂದ ಕಲ್ಪನ
               ಹೇಳು ನೀನು ಯಾವ ಶಿಲ್ಪಿ ಕಲ್ಪನಾ
               ನನ್ನ ಬಾಳ ಬಾನಿನಲ್ಲಿ ಬಂದೆ ನೀನು
               ಪ್ರೀತಿ ಚೆಲ್ಲಿ ಒಂದೇ ಒಂದೇ ನಾವು ಈ ದಿನ
ಹೆಣ್ಣು : ನಾನೇ ನಾನೇ ನಿಮ್ಮ ಕಲ್ಪನಾ
               ನಿಮ್ಮ ಪಾದಕ್ಕೆಂದೂ ಪೂಜೆ ತಂದೆ ನಾ
               ಬಾಳಿನಲ್ಲಿ ಮೂಡಿದಂಥ ಮೊಡವೆಲ್ಲ ದೂಡಿದಂತ
               ಸೂರ್ಯನನ್ನು ಕಂಡೆ ಈ ದಿನ…ಆ…..
ಗಂಡು : ಅಂದ ಚಂದ ತಂದ ಕಲ್ಪನ….||

ಗಂಡು : ಅಂದ ಚಂದ ತಂದ ಕಲ್ಪನ
               ಹೇಳು ನೀನು ಯಾವ ಶಿಲ್ಪಿ ಕಲ್ಪನಾ
               ನನ್ನ ಬಾಳ ಬಾನಿನಲ್ಲಿ ಬಂದೆ ನೀನು
               ಪ್ರೀತಿ ಚೆಲ್ಲಿ ಒಂದೇ ಒಂದೇ ನಾವು ಈ ದಿನ
ಹೆಣ್ಣು : ನಾನೇ ನಾನೇ ನಿಮ್ಮ ಕಲ್ಪನಾ
               ನಿಮ್ಮ ಪಾದಕ್ಕೆಂದೂ ಪೂಜೆ ತಂದೆ ನಾ
               ಬಾಳಿನಲ್ಲಿ ಮೂಡಿದಂಥ ಮೊಡವೆಲ್ಲ ದೂಡಿದಂತ
               ಸೂರ್ಯನನ್ನು ಕಂಡೆ ಈ ದಿನ…ಆ…..
 
|| ಗಂಡು : ಅಂದ ಚಂದ ತಂದ ಕಲ್ಪನ…ನನನನನಾ…||

ಗಂಡು : ನುಡಿದಾಗ ಜಾಣೆ ಹಿತವಾದ ವೀಣೆ
               ಇಂಪಾಗಿ ಮೀಟಿದಂತೆ ..
               ಈ ಕಣ್ಣ ಮಿಂಚು ಮುನ್ನೂರು ದೀಪ
               ಒಂದಾಗಿ ಬೆಳಗಿದಂತೆ ..
ಹೆಣ್ಣು : ದಾನದಲಿ ಕರ್ಣ ಧ್ಯೇಯದಲಿ ರಾಮ
               ಮನ ನೋಡು ಹಾಲಿನಂತೆ ..
               ನೀ ನನ್ನ ಜೀವ, ಎದೆ ಗುಡಿಯ ದೈವ
               ಈ ಜನ್ಮ ಧನ್ಯವಂತೆ ..
ಗಂಡು : ಆ… ನನ್ನ ಬಾಳ ಶೃತಿಯಾದೆ ನೀನಿಂದು
ಹೆಣ್ಣು : ಜೀವ ಜೀವ ಸೇರಿ ಹೋಯ್ತು ಇನ್ನೆಂದೊ ..

|| ಗಂಡು : ಅಂದ ಚಂದ ತಂದ ಕಲ್ಪನ
               ಹೇಳು ನೀನು ಯಾವ ಶಿಲ್ಪಿ ಕಲ್ಪನಾ
               ನನ್ನ ಬಾಳ ಬಾನಿನಲ್ಲಿ ಬಂದೆ ನೀನು
               ಪ್ರೀತಿ ಚೆಲ್ಲಿ ಒಂದೇ ಒಂದೇ ನಾವು ಈ ದಿನ…||
 
ಹೆಣ್ಣು : ಕನಸಿನಲಿ ನೀನು ನನಸಿನಲಿ ನೀನು
               ಉಸಿರುಸಿರು ನಿನ್ನ ಹೆಸರು 
               ನಿನ್ನನ್ನು ಅಗಲಿ ನಾ ಇರೆನು ಕ್ಷಣವೂ
               ನಿನ್ನೊಲವೇ ಬಾಳ ಹಸಿರು ..
ಗಂಡು : ಮನೆ ದೀಪವಾಗಿ ಕುಲದೇವಿಯಾಗಿ
               ನೀ ಬೆಳಗು ಬಾಳ ಹಣತೆ
               ನೀನಿರಲೂ ಜೊತೆಗೆ ಹೊಸ ಸ್ಫೂರ್ತಿ ನನಗೆ
               ನೀ ಬರೆದೆ ಒಲವ ಕವಿತೆ
ಹೆಣ್ಣು : ನಿನ್ನ ಪ್ರೀತಿ ಬಂಧಿ ಆದೆ ನಾನಿಂದು
ಗಂಡು : ನನ್ನ ಆಸೆ ಜ್ಯೋತಿ ಆದೆ ನೀನಿಂದು

|| ಗಂಡು : ಅಂದ ಚಂದ ತಂದ ಕಲ್ಪನ
               ಹೇಳು ನೀನು ಯಾವ ಶಿಲ್ಪಿ ಕಲ್ಪನಾ
               ನನ್ನ ಬಾಳ ಬಾನಿನಲ್ಲಿ ಬಂದೆ ನೀನು
               ಪ್ರೀತಿ ಚೆಲ್ಲಿ ಒಂದೇ ಒಂದೇ ನಾವು ಈ ದಿನ
ಹೆಣ್ಣು : ನಾನೇ ನಾನೇ ನಿಮ್ಮ ಕಲ್ಪನಾ
               ನಿಮ್ಮ ಪಾದಕ್ಕೆಂದೂ ಪೂಜೆ ತಂದೆ ನಾ
               ಬಾಳಿನಲ್ಲಿ ಮೂಡಿದಂಥ ಮೊಡವೆಲ್ಲ ದೂಡಿದಂತ
               ಸೂರ್ಯನನ್ನು ಕಂಡೆ ಈ ದಿನ…ಆ…..
ಗಂಡು : ಅಂದ ಚಂದ ತಂದ ಕಲ್ಪನ….||

Anda Chanda Thanda Kalpana song lyrics from Kannada Movie Thayigobba Karna starring Ambarish, Sumalatha, Jai Jagadish, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Raj Kishor and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ