ಮಕ್ಕಳು : ಚಿನ್ನದ ಗುಣದ ಅಣ್ಣಯ್ಯ
ನೀನೇ ಬಾಳಿಗೆ ಕಣ್ಣಯ್ಯ
ನೀನು ತೋರುವ ಈ ಪ್ರೀತಿ
ನಮ್ಮಯ ಬಾಳಿಗೆ ಹೊಸ ಜ್ಯೋತಿ
ಹೆಣ್ಣು : ಬಡವರ ಕಂಬನಿ ಒರೆಸುವ
ಕರುಣೆಯ ಮೂರುತಿ ನೀವೇ (ನೀವೇ)
ಬಡವರ ಕಂಬನಿ ಒರೆಸುವ
ಕರುಣೆಯ ಮೂರುತಿ ನೀವೇ
ಅನಾಥ ಮಕ್ಕಳ ನೋವುಗಳ
ಮರೆಸುವ ಪ್ರೇಮದ ಹೂವೇ ..(ಹೂವೇ)
ಕೊಡುಗೈ ಎನಿಸಿದ ಕಲಿಯುಗ ಕರ್ಣ
ಉದಾರ ಹೃದಯದ ಅಭಿನವ ಕರ್ಣ
ಇರಬೇಕು ಈ ನಾಡಿಗೆ ತಾಯಿಗೊಬ್ಬ ಕರ್ಣ
(ತಾಯಿಗೊಬ್ಬ ಕರ್ಣ….)
|| ಹೆಣ್ಣು : ಚಿನ್ನದ ಗುಣದ ಅಣ್ಣಯ್ಯ
ನೀನೇ ಬಾಳಿಗೆ ಕಣ್ಣಯ್ಯ
ನೀನು ತೋರುವ ಈ ಪ್ರೀತಿ
ನಮ್ಮಯ ಬಾಳಿಗೆ ಹೊಸ ಜ್ಯೋತಿ…||
ಗಂಡು : ಮಮತೆಯ ತೋಟದ ಹೂಗಳೇ
ನೀವೇ ನನ್ನಯ ಜೀವಾ (ಜೀವಾ)
ಮಮತೆಯ ತೋಟದ ಹೂಗಳೇ
ನೀವೇ ನನ್ನಯ ಜೀವಾ
ಹೆಣ್ಣು : ಎಂದಿಗೂ ಹೀಗೆ ನಗುತಿರಿ ಸೇರುತ ಆಡಿ ನಲಿವ
ಗಂಡು : ನಾಳೆಯ ಭಾರತ ಪ್ರಜೆಗಳು ನೀವೇ
ನಾಡನು ಕಾಯುವ ಕಲಿಗಳು ನೀವೇ
ಹೆಣ್ಣು : ಸತ್ಯಧರ್ಮ ನ್ಯಾಯವಾ ಬೆಳಗೋ ದೀಪ ನೀವೇ
|| ಮಕ್ಕಳು : ಚಿನ್ನದ ಗುಣದ ಅಣ್ಣಯ್ಯ
ನೀನೇ ಬಾಳಿಗೆ ಕಣ್ಣಯ್ಯ
ನೀನು ತೋರುವ ಈ ಪ್ರೀತಿ
ನಮ್ಮಯ ಬಾಳಿಗೆ ಹೊಸ ಜ್ಯೋತಿ…||
ಹೆಣ್ಣು : ಶಾಂತಿಯಾ ಸೌರಭ ಸೂಸುತ
ಸಂತಸ ಮಳೆಯ ಚೆಲ್ಲಿ (ಚೆಲ್ಲಿ)
ಶಾಂತಿಯಾ ಸೌರಭ ಸೂಸುತ
ಸಂತಸ ಮಳೆಯ ಚೆಲ್ಲಿ
ಗಂಡು : ಸುಳ್ಳು ಮೋಸ ಕಪಟವ
ಎದುರಿಸಿ ಧೈರ್ಯದೇ ನಿಲ್ಲಿ (ನಿಲ್ಲಿ)
ಆಗಿರಿ ನಾಳಿನ ಮಹಾತ್ಮ ಗಾಂಧಿ
ನೆಹರು ತಿಲಕ ಸುಭಾಷ ಚಂದ್ರ ಭೋಸ
ನವಭಾರತ ಶಿಲ್ಪಿ ವಿಶ್ವೇಶ್ವರಯ್ಯ
ಆದರ್ಶ ಪಾಲಿಸಿ
|| ಗಂಡು : ಚಿನ್ನದ ಗುಣದ ಮಕ್ಕಳೇ
ನನ್ನಯ ಬಾಳಿನ ಕಂಗಳೇ
ನೀವು ತೋರುವ ಈ ಪ್ರೀತಿ
ಅಣ್ಣನ ಬಾಳಿಗೆ ಹೊಸ ಜ್ಯೋತಿ…||
ಮಕ್ಕಳು : ಚಿನ್ನದ ಗುಣದ ಅಣ್ಣಯ್ಯ
ನೀನೇ ಬಾಳಿಗೆ ಕಣ್ಣಯ್ಯ
ನೀನು ತೋರುವ ಈ ಪ್ರೀತಿ
ನಮ್ಮಯ ಬಾಳಿಗೆ ಹೊಸ ಜ್ಯೋತಿ
ಹೆಣ್ಣು : ಬಡವರ ಕಂಬನಿ ಒರೆಸುವ
ಕರುಣೆಯ ಮೂರುತಿ ನೀವೇ (ನೀವೇ)
ಬಡವರ ಕಂಬನಿ ಒರೆಸುವ
ಕರುಣೆಯ ಮೂರುತಿ ನೀವೇ
ಅನಾಥ ಮಕ್ಕಳ ನೋವುಗಳ
ಮರೆಸುವ ಪ್ರೇಮದ ಹೂವೇ ..(ಹೂವೇ)
ಕೊಡುಗೈ ಎನಿಸಿದ ಕಲಿಯುಗ ಕರ್ಣ
ಉದಾರ ಹೃದಯದ ಅಭಿನವ ಕರ್ಣ
ಇರಬೇಕು ಈ ನಾಡಿಗೆ ತಾಯಿಗೊಬ್ಬ ಕರ್ಣ
(ತಾಯಿಗೊಬ್ಬ ಕರ್ಣ….)
|| ಹೆಣ್ಣು : ಚಿನ್ನದ ಗುಣದ ಅಣ್ಣಯ್ಯ
ನೀನೇ ಬಾಳಿಗೆ ಕಣ್ಣಯ್ಯ
ನೀನು ತೋರುವ ಈ ಪ್ರೀತಿ
ನಮ್ಮಯ ಬಾಳಿಗೆ ಹೊಸ ಜ್ಯೋತಿ…||
ಗಂಡು : ಮಮತೆಯ ತೋಟದ ಹೂಗಳೇ
ನೀವೇ ನನ್ನಯ ಜೀವಾ (ಜೀವಾ)
ಮಮತೆಯ ತೋಟದ ಹೂಗಳೇ
ನೀವೇ ನನ್ನಯ ಜೀವಾ
ಹೆಣ್ಣು : ಎಂದಿಗೂ ಹೀಗೆ ನಗುತಿರಿ ಸೇರುತ ಆಡಿ ನಲಿವ
ಗಂಡು : ನಾಳೆಯ ಭಾರತ ಪ್ರಜೆಗಳು ನೀವೇ
ನಾಡನು ಕಾಯುವ ಕಲಿಗಳು ನೀವೇ
ಹೆಣ್ಣು : ಸತ್ಯಧರ್ಮ ನ್ಯಾಯವಾ ಬೆಳಗೋ ದೀಪ ನೀವೇ
|| ಮಕ್ಕಳು : ಚಿನ್ನದ ಗುಣದ ಅಣ್ಣಯ್ಯ
ನೀನೇ ಬಾಳಿಗೆ ಕಣ್ಣಯ್ಯ
ನೀನು ತೋರುವ ಈ ಪ್ರೀತಿ
ನಮ್ಮಯ ಬಾಳಿಗೆ ಹೊಸ ಜ್ಯೋತಿ…||
ಹೆಣ್ಣು : ಶಾಂತಿಯಾ ಸೌರಭ ಸೂಸುತ
ಸಂತಸ ಮಳೆಯ ಚೆಲ್ಲಿ (ಚೆಲ್ಲಿ)
ಶಾಂತಿಯಾ ಸೌರಭ ಸೂಸುತ
ಸಂತಸ ಮಳೆಯ ಚೆಲ್ಲಿ
ಗಂಡು : ಸುಳ್ಳು ಮೋಸ ಕಪಟವ
ಎದುರಿಸಿ ಧೈರ್ಯದೇ ನಿಲ್ಲಿ (ನಿಲ್ಲಿ)
ಆಗಿರಿ ನಾಳಿನ ಮಹಾತ್ಮ ಗಾಂಧಿ
ನೆಹರು ತಿಲಕ ಸುಭಾಷ ಚಂದ್ರ ಭೋಸ
ನವಭಾರತ ಶಿಲ್ಪಿ ವಿಶ್ವೇಶ್ವರಯ್ಯ
ಆದರ್ಶ ಪಾಲಿಸಿ
|| ಗಂಡು : ಚಿನ್ನದ ಗುಣದ ಮಕ್ಕಳೇ
ನನ್ನಯ ಬಾಳಿನ ಕಂಗಳೇ
ನೀವು ತೋರುವ ಈ ಪ್ರೀತಿ
ಅಣ್ಣನ ಬಾಳಿಗೆ ಹೊಸ ಜ್ಯೋತಿ…||