ಗಂಡು : ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ
ಹೆಣ್ಣು : ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ
ಹೆಣ್ಣು : ಕ್ಷಣ ಕ್ಷಣದಲೂ ಕಣ ಕಣದಲು ಜೊತೆಗೆ ನಿಲ್ಲುವೆ
ಪ್ರತಿ ನಿಮಿಷವು ಹೊಸ ಹರುಷವ ಮಧುವ ಚೆಲ್ಲುವೆ
ಗಂಡು : ಸವಿ ನುಡಿಗಳ ರಸ ಹೊಳೆಯಲಿ ಸುಖದಿ ತೇಲುವೆ
ನಗೆ ಸ್ವರಗಳ ಹೂ ಮಳೆಯಲಿ ನೆನೆದು ಹಾಡುವೇ ..
ಹೆಣ್ಣು : ನೀ ತಂದೆ ಬಂಧ ಮಧುರ
ಗಂಡು : ಪ್ರಿಯೆ ಈ ಮ್ರೇಮ ಈ ಪ್ರೀತಿ ಅಮರ
ಹೆಣ್ಣು : ನೀ ತಂದೆ ಬಂಧ ಮಧುರ
ಗಂಡು : ಪ್ರಿಯೆ ಈ ಮ್ರೇಮ ಈ ಪ್ರೀತಿ ಅಮರ
ಹೆಣ್ಣು : ಒಲವಿನಾ ನೆನಪಿದು
ಗಂಡು : ಸಿಹಿ ಸಿಹಿ ಸವಿ ಸವಿ
|| ಹೆಣ್ಣು : ಏಳೇಳು ಜನ್ಮ ಬಂದರು ಈ ನನ್ನ ಸಂಗಾತಿ ನೀನೇ
ಗಂಡು : ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ…||
ಗಂಡು : ಶೃತಿ ಲಯಗಳು ಕಲೆತಂತೆ ಬೆರೆತು ಹೋದೆವು
ಪ್ರತಿ ಅನುಭವ ಹೊಸ ಸೊಗಸಿನ ಚಿಲುಮೆ ಆದವು
ಹೆಣ್ಣು : ಹೊಂಗನಸಿನ ಬಿಡಿ ಸುಮಗಳು ಅರಳಿ ನಿಂತವು
ಚಿರ ನಲಿವಿನ ಹೊಸ ಒಲವಿನ ಕವಿತೆ ಆದವು
ಗಂಡು : ಇನ್ನೆಂದು ನೋವನು ತಾಳೆ ನಾ
ಹೆಣ್ಣು : ಪ್ರಿಯ ನಿನ್ನಿಂದ ದೂರಾಗಿ ಇರೆ ನಾ
ಗಂಡು : ಇನ್ನೆಂದು ನೋವನು ತಾಳೆ ನಾ
ಹೆಣ್ಣು : ಪ್ರಿಯ ನಿನ್ನಿಂದ ದೂರಾಗಿ ಇರೆ ನಾ
ಗಂಡು : ವಚನದೆ ಹಿತವಿದೆ
ಹೆಣ್ಣು : ಮಿಲನದೆ ಸುಖವಿದೇ
|| ಗಂಡು : ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ
ಹೆಣ್ಣು : ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ…||
ಗಂಡು : ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ
ಹೆಣ್ಣು : ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ
ಹೆಣ್ಣು : ಕ್ಷಣ ಕ್ಷಣದಲೂ ಕಣ ಕಣದಲು ಜೊತೆಗೆ ನಿಲ್ಲುವೆ
ಪ್ರತಿ ನಿಮಿಷವು ಹೊಸ ಹರುಷವ ಮಧುವ ಚೆಲ್ಲುವೆ
ಗಂಡು : ಸವಿ ನುಡಿಗಳ ರಸ ಹೊಳೆಯಲಿ ಸುಖದಿ ತೇಲುವೆ
ನಗೆ ಸ್ವರಗಳ ಹೂ ಮಳೆಯಲಿ ನೆನೆದು ಹಾಡುವೇ ..
ಹೆಣ್ಣು : ನೀ ತಂದೆ ಬಂಧ ಮಧುರ
ಗಂಡು : ಪ್ರಿಯೆ ಈ ಮ್ರೇಮ ಈ ಪ್ರೀತಿ ಅಮರ
ಹೆಣ್ಣು : ನೀ ತಂದೆ ಬಂಧ ಮಧುರ
ಗಂಡು : ಪ್ರಿಯೆ ಈ ಮ್ರೇಮ ಈ ಪ್ರೀತಿ ಅಮರ
ಹೆಣ್ಣು : ಒಲವಿನಾ ನೆನಪಿದು
ಗಂಡು : ಸಿಹಿ ಸಿಹಿ ಸವಿ ಸವಿ
|| ಹೆಣ್ಣು : ಏಳೇಳು ಜನ್ಮ ಬಂದರು ಈ ನನ್ನ ಸಂಗಾತಿ ನೀನೇ
ಗಂಡು : ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ…||
ಗಂಡು : ಶೃತಿ ಲಯಗಳು ಕಲೆತಂತೆ ಬೆರೆತು ಹೋದೆವು
ಪ್ರತಿ ಅನುಭವ ಹೊಸ ಸೊಗಸಿನ ಚಿಲುಮೆ ಆದವು
ಹೆಣ್ಣು : ಹೊಂಗನಸಿನ ಬಿಡಿ ಸುಮಗಳು ಅರಳಿ ನಿಂತವು
ಚಿರ ನಲಿವಿನ ಹೊಸ ಒಲವಿನ ಕವಿತೆ ಆದವು
ಗಂಡು : ಇನ್ನೆಂದು ನೋವನು ತಾಳೆ ನಾ
ಹೆಣ್ಣು : ಪ್ರಿಯ ನಿನ್ನಿಂದ ದೂರಾಗಿ ಇರೆ ನಾ
ಗಂಡು : ಇನ್ನೆಂದು ನೋವನು ತಾಳೆ ನಾ
ಹೆಣ್ಣು : ಪ್ರಿಯ ನಿನ್ನಿಂದ ದೂರಾಗಿ ಇರೆ ನಾ
ಗಂಡು : ವಚನದೆ ಹಿತವಿದೆ
ಹೆಣ್ಣು : ಮಿಲನದೆ ಸುಖವಿದೇ
|| ಗಂಡು : ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ
ಹೆಣ್ಣು : ಏಳೇಳು ಜನ್ಮ ಬಂದರೂ ಈ ನನ್ನ ಸಂಗಾತಿ ನೀನೇ
ಕಣ್ಣೀರೋ ಪನ್ನಿರೋ ಏನಾದರೇನು
ಉಸಿರಲ್ಲಿ ಉಸಿರಾದೆ ನಾನೇ…||
Elelu Janma Bandaru Ee Nanna Sangathi Neene song lyrics from Kannada Movie Thayigobba Karna starring Ambarish, Sumalatha, Jai Jagadish, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Raj Kishor and film is released on 1988