ನೀ ತಂದ ಭಾಗ್ಯ ನನ್ನದಾಗಿದೆ
ಜೀವ ನೋವ ಮರೆತು ಹಾಡಿದೆ
ಜೀವ ನೋವ ಮರೆತು ಹಾಡಿದೆ
ಸ್ನೇಹ ತೋರಿದೆ ನನ್ನ ಸೇರಿದೆ
ಪ್ರೀತಿ ತುಂಬಿದೆ ಬಾಳು ಬೆಳಗಿದೆ
ನೀ ತಂದ ಭಾಗ್ಯ ನನ್ನದಾಗಿದೆ
ಒಲವು ಗೆಲುವು ಮನವಾ ತುಂಬಿದೆ
ಒಲವು ಗೆಲುವು ಮನವಾ ತುಂಬಿದೆ
ಮುಳ್ಳಿನಲಿ ನರಳುತಿಹ ಸುಮವ ನೋಡಿದೆ
ಕರುಣೆಯಲಿ ಸ್ವೀಕರಿಸಿ ಜೀವಾ ನೀಡಿದೆ
ಕಣ್ಣೀರು ಬಿಸಿಯುಸಿರು ಇನ್ನೂ ಏತಕೆ
ಹೂವೆಂದೂ ನಗಲೆಂದು ನನ್ನ ಬೇಡಿಕೆ
ನಿನ್ನ ಜೇನ ನುಡಿಯು ಇಂದು ನನ್ನಾ ಉಳಿಸಿದೆ
|| ನೀ ತಂದ ಭಾಗ್ಯ ನನ್ನದಾಗಿದೆ
ಒಲವು ಗೆಲುವು ಮನವಾ ತುಂಬಿದೆ
ಒಲವು ಗೆಲುವು ಮನವಾ ತುಂಬಿದೆ..||
ಇವನಿಂದು ಹಸು ಕಂದ ನಾಳೆ ಹಿರಿಯನು
ಮುದಿತನದಿ ಆಧಾರ ನಮ್ಮಾ ಮರೆಯನು
ನಿಮ್ಮಂತೇ ಇವಳೆಂದು ನಾನು ಬಲ್ಲೆನು
ಆನಂದ ಪಡಲೆಂದೇ ಇವಳಾ ಪಡೆದೆನು
ನಿನ್ನಾ ಮಾತು ಕೇಳಿ ನನ್ನ ಹೃದಯಾ ತುಂಬಿದೆ
|| ನೀ ತಂದ ಭಾಗ್ಯ ನನ್ನದಾಗಿದೆ
ಒಲವು ಗೆಲುವು ಮನವಾ ತುಂಬಿದೆ
ಲಾ ಲಾ ಲಾ ಲಾ ಲಾ…ಲಾ ಲಾ ಲಾ …||
ನೀ ತಂದ ಭಾಗ್ಯ ನನ್ನದಾಗಿದೆ
ಜೀವ ನೋವ ಮರೆತು ಹಾಡಿದೆ
ಜೀವ ನೋವ ಮರೆತು ಹಾಡಿದೆ
ಸ್ನೇಹ ತೋರಿದೆ ನನ್ನ ಸೇರಿದೆ
ಪ್ರೀತಿ ತುಂಬಿದೆ ಬಾಳು ಬೆಳಗಿದೆ
ನೀ ತಂದ ಭಾಗ್ಯ ನನ್ನದಾಗಿದೆ
ಒಲವು ಗೆಲುವು ಮನವಾ ತುಂಬಿದೆ
ಒಲವು ಗೆಲುವು ಮನವಾ ತುಂಬಿದೆ
ಮುಳ್ಳಿನಲಿ ನರಳುತಿಹ ಸುಮವ ನೋಡಿದೆ
ಕರುಣೆಯಲಿ ಸ್ವೀಕರಿಸಿ ಜೀವಾ ನೀಡಿದೆ
ಕಣ್ಣೀರು ಬಿಸಿಯುಸಿರು ಇನ್ನೂ ಏತಕೆ
ಹೂವೆಂದೂ ನಗಲೆಂದು ನನ್ನ ಬೇಡಿಕೆ
ನಿನ್ನ ಜೇನ ನುಡಿಯು ಇಂದು ನನ್ನಾ ಉಳಿಸಿದೆ
|| ನೀ ತಂದ ಭಾಗ್ಯ ನನ್ನದಾಗಿದೆ
ಒಲವು ಗೆಲುವು ಮನವಾ ತುಂಬಿದೆ
ಒಲವು ಗೆಲುವು ಮನವಾ ತುಂಬಿದೆ..||
ಇವನಿಂದು ಹಸು ಕಂದ ನಾಳೆ ಹಿರಿಯನು
ಮುದಿತನದಿ ಆಧಾರ ನಮ್ಮಾ ಮರೆಯನು
ನಿಮ್ಮಂತೇ ಇವಳೆಂದು ನಾನು ಬಲ್ಲೆನು
ಆನಂದ ಪಡಲೆಂದೇ ಇವಳಾ ಪಡೆದೆನು
ನಿನ್ನಾ ಮಾತು ಕೇಳಿ ನನ್ನ ಹೃದಯಾ ತುಂಬಿದೆ
|| ನೀ ತಂದ ಭಾಗ್ಯ ನನ್ನದಾಗಿದೆ
ಒಲವು ಗೆಲುವು ಮನವಾ ತುಂಬಿದೆ
ಲಾ ಲಾ ಲಾ ಲಾ ಲಾ…ಲಾ ಲಾ ಲಾ …||
Nee Thanda Bhaagya song lyrics from Kannada Movie Thayigintha Devarilla starring Srinath, Jayanthi, Manjula, Lyrics penned by Chi Udayashankar Sung by S Janaki, S P Balasubrahmanyam, Music Composed by Rajan-Nagendra, film is Directed by Y R Swamy and film is released on 1977