ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ನಾಚಿಕೆ ಕಣ್ಣಲಿ
ನೂರಾಸೆ ನಿನ್ನಲಿ
ನಾಚಿಕೆ ಕಣ್ಣಲಿ
ನೂರಾಸೆ ನಿನ್ನಲಿ
|| ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ಮದುವೆಯಾಗು ಹೆಣ್ಣೇ…||
ತಾಳಗಳು ಮೇಳಗಳು ಮಂತ್ರಗಳು ಸೇರಿ
ನಾರಿಯರ ಆರತಿಯ ಹಾಡುಗಳ ಮೀರಿ
ಹೇಳುವ ಕಾಲದಲಿ ಉಲ್ಲಾಸ ವೆಲ್ಲಿ
ಆ ಶುಭವೇಳೆಯಲಿ ಸಂತೋಷ ತೋರಿ
ಕಾಣದ ಕಾತರವು ಮೋಹದ ಸವಿ ನೋವು
ಕಾಣದ ಕಾತರವು ಮೋಹದ ಸವಿ ನೋವು
ಹೊಸತನದ ವೈಭವವು
ಹರುಷ ಹರುಷ ಅನುಕ್ಷಣವು..
|| ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ಮದುವೆಯಾಗು ಹೆಣ್ಣೇ…||
ಹಿರಿಯರು ಬಂದಾಗ ವಿನಯದಿಂದಿರು
ಕಿರಿಯರ ಕಂಡಾಗ ಪ್ರೀತಿಯ ತೋರು
ಹುಟ್ಟಿದ ಮನೆಗೆಂದೂ ಕೀರ್ತಿಯಾಗಿರು ...
ಮೆಟ್ಟಿದ ಮನೆಯಲ್ಲಿ ಜ್ಯೋತಿಯಾಗಿರು
ಎಲ್ಲರೂ ಹೊಗಳಲಿ ಗುಣವತಿ ಎನ್ನಲಿ
ಎಲ್ಲರೂ ಹೊಗಳಲಿ ಗುಣವತಿ ಎನ್ನಲಿ
ಮುತ್ತಂಥ ಹೆಣ್ಣೆಂದು ನಿನ್ನವರು ಹೇಳಲಿ..
|| ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ನಾಚಿಕೆ ಕಣ್ಣಲಿ
ನೂರಾಸೆ ನಿನ್ನಲಿ
ನಾಚಿಕೆ ಕಣ್ಣಲಿ
ನೂರಾಸೆ ನಿನ್ನಲಿ
ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ….||
ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ನಾಚಿಕೆ ಕಣ್ಣಲಿ
ನೂರಾಸೆ ನಿನ್ನಲಿ
ನಾಚಿಕೆ ಕಣ್ಣಲಿ
ನೂರಾಸೆ ನಿನ್ನಲಿ
|| ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ಮದುವೆಯಾಗು ಹೆಣ್ಣೇ…||
ತಾಳಗಳು ಮೇಳಗಳು ಮಂತ್ರಗಳು ಸೇರಿ
ನಾರಿಯರ ಆರತಿಯ ಹಾಡುಗಳ ಮೀರಿ
ಹೇಳುವ ಕಾಲದಲಿ ಉಲ್ಲಾಸ ವೆಲ್ಲಿ
ಆ ಶುಭವೇಳೆಯಲಿ ಸಂತೋಷ ತೋರಿ
ಕಾಣದ ಕಾತರವು ಮೋಹದ ಸವಿ ನೋವು
ಕಾಣದ ಕಾತರವು ಮೋಹದ ಸವಿ ನೋವು
ಹೊಸತನದ ವೈಭವವು
ಹರುಷ ಹರುಷ ಅನುಕ್ಷಣವು..
|| ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ಮದುವೆಯಾಗು ಹೆಣ್ಣೇ…||
ಹಿರಿಯರು ಬಂದಾಗ ವಿನಯದಿಂದಿರು
ಕಿರಿಯರ ಕಂಡಾಗ ಪ್ರೀತಿಯ ತೋರು
ಹುಟ್ಟಿದ ಮನೆಗೆಂದೂ ಕೀರ್ತಿಯಾಗಿರು ...
ಮೆಟ್ಟಿದ ಮನೆಯಲ್ಲಿ ಜ್ಯೋತಿಯಾಗಿರು
ಎಲ್ಲರೂ ಹೊಗಳಲಿ ಗುಣವತಿ ಎನ್ನಲಿ
ಎಲ್ಲರೂ ಹೊಗಳಲಿ ಗುಣವತಿ ಎನ್ನಲಿ
ಮುತ್ತಂಥ ಹೆಣ್ಣೆಂದು ನಿನ್ನವರು ಹೇಳಲಿ..
|| ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ
ನಾಚಿಕೆ ಕಣ್ಣಲಿ
ನೂರಾಸೆ ನಿನ್ನಲಿ
ನಾಚಿಕೆ ಕಣ್ಣಲಿ
ನೂರಾಸೆ ನಿನ್ನಲಿ
ಮದುವೆಯಾಗು ಹೆಣ್ಣೇ
ಬಿಗುಮಾನವೇಕೆ ಜಾಣೆ….||
Maduveyaago Henne song lyrics from Kannada Movie Thayigintha Devarilla starring Srinath, Jayanthi, Manjula, Lyrics penned by Chi Udayashankar Sung by S Janaki, Vasantha, Music Composed by Rajan-Nagendra, film is Directed by Y R Swamy and film is released on 1977