ಅಮ್ಮ ಎಂದರೆ ಮೈಮನವೆಲ್ಲ
ಹೂವಾಗುವುದಮ್ಮ....ಆಆ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವರ್ಯಾರಮ್ಮಾ..ಆಆ
ಹೇಳುವರಾರಮ್ಮಾ...
ಅಮ್ಮ...ಅಮ್ಮಾ....
ತಾಯಿಗೆ ಮಿಂಚಿದ ದೇವರೆ ಇಲ್ಲ……
ಆ...ಆ...ಆ ಆ...ಆ...ಆ....
ತಾಯಿಗೆ ಮಿಂಚಿದ ದೇವರೆ ಇಲ್ಲ
ಎನ್ನುವರು ಎಲ್ಲಾ....ಆ..ಆ..
ತಾಯಿಯ ಹಾಲಿನ ಅಮೃತವನ್ನು..
ಸವಿದವರೇ ಎಲ್ಲಾ... ಆ..ಆ..
ಹೊನ್ನಿನ ಬೆಲೆಯ ಬಡವರಿಗಿಂತ
ಬಲ್ಲವರು ಇಲ್ಲಾ.. ಆ..ಆ..
ತಾಯಿಯ ಆಸರೆ ತಬ್ಬಲಿಗಿಂತ
ಬಯಸುವರಾರಿಲ್ಲಾ.. ಆ..ಆ..
ಬಯಸುವರಾರಿಲ್ಲಾ...
ಕಂದನು ನುಡಿವ ಮೊದಲನೆ ಮಾತೇ
ಅಮ್ಮಾ...ಅಮ್ಮ.....
ನೋವೋ...ನಲಿವೋ...
ಹೊರಡುವ ದನಿಯೇ ಅಮ್ಮಾ...ಅಮ್ಮ.....
ಅಮ್ಮ..ಅಮ್ಮಾ...
ಎಂದೋ ಒಮ್ಮೆ ಕನಸಲಿ ಬಂದು..
ಕಂದಾ ಎನ್ನುವಳು...
ಕಣ್ಣಲಿ ಕಣ್ಣ ಬೆರೆಸುವ ಮುನ್ನ
ಕರಗೇ ಹೋಗುವಳೂ....
ಹಂಬಲಿಸಿದರು ಬಾರಳು ಅವಳು...
ಬಯಕೆಯ ಸಲ್ಲಿಸಲೂ...
ಕಂಬನಿ ಮಿಡಿದರು ಅಮ್ಮನ ಕಾಣೆನು
ಎಂದೂ ಸನಿಹದೊಳೂ…
ಎಂದೂ ಸನಿಹದೊಳು...
||ಅಮ್ಮ ಎಂದರೆ ಮೈಮನವೆಲ್ಲ
ಹೂವಾಗುವುದಮ್ಮ....ಆಆ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವರ್ಯಾರಮ್ಮಾ..ಆಆ
ಹೇಳುವರಾರಮ್ಮಾ...||
ಅಮ್ಮ ಎಂದರೆ ಮೈಮನವೆಲ್ಲ
ಹೂವಾಗುವುದಮ್ಮ....ಆಆ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವರ್ಯಾರಮ್ಮಾ..ಆಆ
ಹೇಳುವರಾರಮ್ಮಾ...
ಅಮ್ಮ...ಅಮ್ಮಾ....
ತಾಯಿಗೆ ಮಿಂಚಿದ ದೇವರೆ ಇಲ್ಲ……
ಆ...ಆ...ಆ ಆ...ಆ...ಆ....
ತಾಯಿಗೆ ಮಿಂಚಿದ ದೇವರೆ ಇಲ್ಲ
ಎನ್ನುವರು ಎಲ್ಲಾ....ಆ..ಆ..
ತಾಯಿಯ ಹಾಲಿನ ಅಮೃತವನ್ನು..
ಸವಿದವರೇ ಎಲ್ಲಾ... ಆ..ಆ..
ಹೊನ್ನಿನ ಬೆಲೆಯ ಬಡವರಿಗಿಂತ
ಬಲ್ಲವರು ಇಲ್ಲಾ.. ಆ..ಆ..
ತಾಯಿಯ ಆಸರೆ ತಬ್ಬಲಿಗಿಂತ
ಬಯಸುವರಾರಿಲ್ಲಾ.. ಆ..ಆ..
ಬಯಸುವರಾರಿಲ್ಲಾ...
ಕಂದನು ನುಡಿವ ಮೊದಲನೆ ಮಾತೇ
ಅಮ್ಮಾ...ಅಮ್ಮ.....
ನೋವೋ...ನಲಿವೋ...
ಹೊರಡುವ ದನಿಯೇ ಅಮ್ಮಾ...ಅಮ್ಮ.....
ಅಮ್ಮ..ಅಮ್ಮಾ...
ಎಂದೋ ಒಮ್ಮೆ ಕನಸಲಿ ಬಂದು..
ಕಂದಾ ಎನ್ನುವಳು...
ಕಣ್ಣಲಿ ಕಣ್ಣ ಬೆರೆಸುವ ಮುನ್ನ
ಕರಗೇ ಹೋಗುವಳೂ....
ಹಂಬಲಿಸಿದರು ಬಾರಳು ಅವಳು...
ಬಯಕೆಯ ಸಲ್ಲಿಸಲೂ...
ಕಂಬನಿ ಮಿಡಿದರು ಅಮ್ಮನ ಕಾಣೆನು
ಎಂದೂ ಸನಿಹದೊಳೂ…
ಎಂದೂ ಸನಿಹದೊಳು...
||ಅಮ್ಮ ಎಂದರೆ ಮೈಮನವೆಲ್ಲ
ಹೂವಾಗುವುದಮ್ಮ....ಆಆ
ಎರಡಕ್ಷರದಲಿ ಏನಿದೆ ಶಕ್ತಿ
ಹೇಳುವರ್ಯಾರಮ್ಮಾ..ಆಆ
ಹೇಳುವರಾರಮ್ಮಾ...||
Amma Endare Maimanavella song lyrics from Kannada Movie Thayigintha Devarilla starring Srinath, Jayanthi, Manjula, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Y R Swamy and film is released on 1977