Nagalarade Alalarade Lyrics

ನಗಲಾರದೇ ಅಳಲಾರದೇ Lyrics

in Thayigintha Devarilla

in ತಾಯಿಗಿಂತ ದೇವರಿಲ್ಲ

LYRIC

ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
 
ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
ಉಳಿವಾಸೆ ದೂರಕೆ ಓಡಿದೆ
ಬಳಿ ಸಾವು ಬಾರದೇ ಕಾಡಿದೆ
 
|| ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
ನಗಲಾರದೇ ಅಳಲಾರದೇ..||
 
ಪತಿದೇವರ ಮೊಗ ಕಾಣುವ
ಸೌಭಾಗ್ಯ ಉಳಿಯದೇ ನೊಂದೆನು
ಮಗಳೋಡುತ ಬಳಿ ಬಂದರೂ
ನಾ ಅಮ್ಮನಾಗದೆ ಹೋದೆನು
ಹೇಗೆ ಮೌನದಿ ಬಾಳಲಿ
ಹೇಗೆ ನಾ ನಿಜ ಹೇಳಲಿ..
ನಿಜ ಹೇಳಲಿ... ನಿಜ ಹೇಳಲಿ
 
|| ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
ನಗಲಾರದೇ ಅಳಲಾರದೇ..||
 
ಬಳಿ ಸೇರಿದ ಗಿಳಿಯಾದೆನೆ
ಹಾರಾಡಿ ದಾರಿ ಕಾಣೆನೆ
ಮನದಾಸೆಯ ಆವೇದನೆ
ನಾ ಹೇಳಲಾರದೇ ಸೋತೆನೆ
ಯಾರ ಕಾಲಿಗೆ ಬೀಳಲಿ 
ಯಾರ ಆಸರೆ ಬೇಡಲಿ..
ನಾ ಬೇಡಲಿಯಾರ ಬೇಡಲಿ
 
|| ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
ಉಳಿವಾಸೆ ದೂರಕೆ ಓಡಿದೆ
ಬಳಿ ಸಾವು ಬಾರದೆ ಕಾಡಿದೆ

ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ…||
 

ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
 
ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
ಉಳಿವಾಸೆ ದೂರಕೆ ಓಡಿದೆ
ಬಳಿ ಸಾವು ಬಾರದೇ ಕಾಡಿದೆ
 
|| ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
ನಗಲಾರದೇ ಅಳಲಾರದೇ..||
 
ಪತಿದೇವರ ಮೊಗ ಕಾಣುವ
ಸೌಭಾಗ್ಯ ಉಳಿಯದೇ ನೊಂದೆನು
ಮಗಳೋಡುತ ಬಳಿ ಬಂದರೂ
ನಾ ಅಮ್ಮನಾಗದೆ ಹೋದೆನು
ಹೇಗೆ ಮೌನದಿ ಬಾಳಲಿ
ಹೇಗೆ ನಾ ನಿಜ ಹೇಳಲಿ..
ನಿಜ ಹೇಳಲಿ... ನಿಜ ಹೇಳಲಿ
 
|| ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
ನಗಲಾರದೇ ಅಳಲಾರದೇ..||
 
ಬಳಿ ಸೇರಿದ ಗಿಳಿಯಾದೆನೆ
ಹಾರಾಡಿ ದಾರಿ ಕಾಣೆನೆ
ಮನದಾಸೆಯ ಆವೇದನೆ
ನಾ ಹೇಳಲಾರದೇ ಸೋತೆನೆ
ಯಾರ ಕಾಲಿಗೆ ಬೀಳಲಿ 
ಯಾರ ಆಸರೆ ಬೇಡಲಿ..
ನಾ ಬೇಡಲಿಯಾರ ಬೇಡಲಿ
 
|| ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ
ಉಳಿವಾಸೆ ದೂರಕೆ ಓಡಿದೆ
ಬಳಿ ಸಾವು ಬಾರದೆ ಕಾಡಿದೆ

ನಗಲಾರದೇ ಅಳಲಾರದೇ
ಜೀವ ನೋವಲಿ ಬೆಂದಿದೆ…||
 

Nagalarade Alalarade song lyrics from Kannada Movie Thayigintha Devarilla starring Srinath, Jayanthi, Manjula, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Y R Swamy and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ