Usira Thanthiye Unplugged Lyrics

ಉಸಿರ ತಂತಿಯೆ-ಅನ್‌ ಪ್ಲಗ್ಗ್ಡ್ Lyrics

in Thayige Thakka Maga

in ತಾಯಿಗೆ ತಕ್ಕ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಉಸಿರ ತಂತಿಯೆ ನೀನು ತಾನೆ
ಮುರಿದುಹೋದರೆ ಬದುಕಿನ್ನೇನೆ
ಎದೆಯ ಕೋಣೆಯೆ ನಿಂದು ತಾನೆ
ಮುಚ್ಚಿಹೋದರೆ ಬೆಳಕಿನ್ನೇನೆ
ನನ್ನೊಲವೆ ನನ್ನೊಲವೆ ಹೀಗೇಕೆ ಕಾಡುತಿರುವೆ
ತಂಪೆರೆದ ನನ್ನೆದೆಗೆ ನೀನೇಕೆ ಬೆಂಕಿ ಸುರಿವೆ
ನೆಮ್ಮದಿಯೆ ನೆಮ್ಮದಿಯೆ ನೀನಲ್ಲವೆ ನನ್ನ ಮನಕೆ
ಗೊತ್ತಿದ್ದರು ಇನ್ನೇತಕೆ ನೀ ದೂರ ಹೋಗುತಿರುವೆ
ಉಸಿರ ತಂತಿಯೆ ನೀನು ತಾನೆ
ಮುರಿದುಹೋದರೆ ಬದುಕಿನ್ನೇನೆ
 
ಬಾಯಾರಿದ ಈ ಜೀವಕೆ ಬೇಕು ನೀನು
ಈ ನೋವಿನ ಪುರಾವೆಯೆ ಸಾಕಲ್ಲವೇನು
ಸಾಕಾಗಿದೆ ಒಂಟಿತನ ನೀಡು ಸಾಂತ್ವನ
ಅಪೂರ್ಣವು ನೀನಿಲ್ಲದೆ ನನ್ನೀ ಜೀವನ
ನಿಟ್ಟುಸಿರ ಬೇಗೆಯಲ್ಲಿ ಬೇಯುತಿದೆ ನನ್ನ ಹೃದಯ
ಕಾರಣವ ಮುಂದಿಡದೆ ನೀ ಬಂದು ಸೇರಿಬಿಡೆಯ
ಕಣ್ಣಲಿಯು ಕಾಯುತಿದೆ ನೀ ಬರುವ ದಾರಿಯನ್ನೇ
ಕಣ್ಣೀರಿಗೆ ವಿದಾಯವ ನೀ ಹೇಳೊ ವೇಳೆಯನ್ನೇ
 
||ಉಸಿರ ತಂತಿಯೆ ನೀನು ತಾನೆ
ಮುರಿದುಹೋದರೆ ಬದುಕಿನ್ನೇನೆ
ಎದೆಯ ಕೋಣೆಯೆ ನಿಂದು ತಾನೆ
ಮುಚ್ಚಿಹೋದರೆ ಬದುಕಿನ್ನೇನೆ||

-
ಉಸಿರ ತಂತಿಯೆ ನೀನು ತಾನೆ
ಮುರಿದುಹೋದರೆ ಬದುಕಿನ್ನೇನೆ
ಎದೆಯ ಕೋಣೆಯೆ ನಿಂದು ತಾನೆ
ಮುಚ್ಚಿಹೋದರೆ ಬೆಳಕಿನ್ನೇನೆ
ನನ್ನೊಲವೆ ನನ್ನೊಲವೆ ಹೀಗೇಕೆ ಕಾಡುತಿರುವೆ
ತಂಪೆರೆದ ನನ್ನೆದೆಗೆ ನೀನೇಕೆ ಬೆಂಕಿ ಸುರಿವೆ
ನೆಮ್ಮದಿಯೆ ನೆಮ್ಮದಿಯೆ ನೀನಲ್ಲವೆ ನನ್ನ ಮನಕೆ
ಗೊತ್ತಿದ್ದರು ಇನ್ನೇತಕೆ ನೀ ದೂರ ಹೋಗುತಿರುವೆ
ಉಸಿರ ತಂತಿಯೆ ನೀನು ತಾನೆ
ಮುರಿದುಹೋದರೆ ಬದುಕಿನ್ನೇನೆ
 
ಬಾಯಾರಿದ ಈ ಜೀವಕೆ ಬೇಕು ನೀನು
ಈ ನೋವಿನ ಪುರಾವೆಯೆ ಸಾಕಲ್ಲವೇನು
ಸಾಕಾಗಿದೆ ಒಂಟಿತನ ನೀಡು ಸಾಂತ್ವನ
ಅಪೂರ್ಣವು ನೀನಿಲ್ಲದೆ ನನ್ನೀ ಜೀವನ
ನಿಟ್ಟುಸಿರ ಬೇಗೆಯಲ್ಲಿ ಬೇಯುತಿದೆ ನನ್ನ ಹೃದಯ
ಕಾರಣವ ಮುಂದಿಡದೆ ನೀ ಬಂದು ಸೇರಿಬಿಡೆಯ
ಕಣ್ಣಲಿಯು ಕಾಯುತಿದೆ ನೀ ಬರುವ ದಾರಿಯನ್ನೇ
ಕಣ್ಣೀರಿಗೆ ವಿದಾಯವ ನೀ ಹೇಳೊ ವೇಳೆಯನ್ನೇ
 
||ಉಸಿರ ತಂತಿಯೆ ನೀನು ತಾನೆ
ಮುರಿದುಹೋದರೆ ಬದುಕಿನ್ನೇನೆ
ಎದೆಯ ಕೋಣೆಯೆ ನಿಂದು ತಾನೆ
ಮುಚ್ಚಿಹೋದರೆ ಬದುಕಿನ್ನೇನೆ||

Usira Thanthiye Unplugged song lyrics from Kannada Movie Thayige Thakka Maga starring Ajay Rao, Ashika Ranganath, Sumalatha, Lyrics penned by Shashank Sung by Siddharth Belmannu, Rap Sid, Music Composed by Judah Sandhy, film is Directed by Shashank and film is released on 2018

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ