-
ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೆ ಪ್ರತಿಜನ್ಮಕೂ
ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೆ ಪ್ರತಿಜನ್ಮಕೂ
ಸರಿಸಾಟಿಯಿರದ ನಿನ್ನ ಪ್ರೀತಿ ಸವಿಯು
ಬೇಕು ಎಂದೆಂದಿಗು
ಅಮ್ಮ ನಿನ್ನ ಮಡಿಲಲ್ಲಿ ಜಾಗ ನೀಡು ನನಗೆ ಪ್ರತಿಜನ್ಮಕೂ
ನಿನ್ನ ಪಾಠಶಾಲೆ ವಾತ್ಸಲ್ಯ ಮಾಲೆ ಬೇಕು ಎಂದೆಂದಿಗು
ನೀನೆ ನಾನೆಂದಿಗು
ಏನೆ ನೋವನ್ನ ನಾ ನುಂಗಲು ಕೂಗೊ ಪದವೇನೆ ನೀನಲ್ಲವೆ
ನಿನ್ನೆಲ್ಲ ನೋವಿನ ದಯದಿಂದ ತಾನೆ ನನ್ನೆಲ್ಲ ನಗುವಿನ ಕ್ಷಣವೆಲ್ಲವು
ನಿನ್ನ ಕೈತುತ್ತ ಋಣಭಾರ ನನ್ನ ಮೇಲಿದೆ
ತೀರೋದು ಉಳಿಯೋದು ನಿನ್ನ ಕೈಲಿದೆ
||ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೆ ಪ್ರತಿಜನ್ಮಕೂ||
ಅಮ್ಮ ನೀನೆ ಕೊಟ್ಟ ಜೀವ ನಿನ್ನ ಕಾಯೊ ಸಲುವಾಗಿದೆ
ನಿನ್ನ ಹೆಸರ ಜೊತೆಗೆ ತಾನೆ ನನ್ನ ಉಸಿರು ಬೆರೆತಾಗಿದೆ
ಜಗ ಪೂಜಿಸಲಿ ನೂರಾರು ಶಿಲೆಯಾದರು
ನೀನೇನೆ ಎಂದೆಂದು ನನ್ನ ದೇವರು
||ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೆ ಪ್ರತಿಜನ್ಮಕೂ
ಸರಿಸಾಟಿಯಿರದ ನಿನ್ನ ಪ್ರೀತಿ ಸವಿಯು
ಬೇಕು ಎಂದೆಂದಿಗು
ಅಮ್ಮ ನಿನ್ನ ಮಡಿಲಲ್ಲಿ ಜಾಗ ನೀಡು ನನಗೆ ಪ್ರತಿಜನ್ಮಕೂ
ನಿನ್ನ ಪಾಠಶಾಲೆ ವಾತ್ಸಲ್ಯ ಮಾಲೆ ಬೇಕು ಎಂದೆಂದಿಗು
ನೀನೆ ನಾನೆಂದಿಗು||

Amma Ninna Maganemba song lyrics from Kannada Movie Thayige Thakka Maga starring Ajay Rao, Ashika Ranganath, Sumalatha, Lyrics penned by Shashank Sung by Narayan Sharma, Music Composed by Judah Sandhy, film is Directed by Shashank and film is released on 2018