Thayige Thakka Maga Lyrics

ತಾಯಿಗೆ ತಕ್ಕ ಮಗ Lyrics

in Thayige Thakka Maga

in ತಾಯಿಗೆ ತಕ್ಕ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೈಡು ಬಿಡು ಮಗಾ ಸಲ್ಯೂಟ್‌ ಹೊಡಿ ಮಗಾ
ಇವನ ರೂಟನು ಫಾಲೋ ಮಾಡು ಮಗಾ
ಒಬ್ಬನೆ ಸೈನ್ಯ ಶ್ರೀ ಸಾಮಾನ್ಯ ಸತ್ಯವೆ ಇವನ ಪಾಂಚಜನ್ಯ
ಸೈಡು ಬಿಡು ಮಗಾ ಸಲ್ಯೂಟ್‌ ಹೊಡಿ ಮಗಾ
ಇವನ ರೂಟನು ಫಾಲೋ ಮಾಡು ಮಗಾ
ನೀತಿಗೆ ಬದ್ದ ಸೇವೆಗೆ ಸಿದ್ದ ಪ್ರೀತಿಗೆ ಬುದ್ದ ನ್ಯಾಯಕೆ ಯುದ್ಧ
ಇವ್ನೇ ಕಣೋ ತಾಯಿಗೆ ತಕ್ಕ ತಕ್ಕ ತಕ್ಕ ತಕ್ಕ ತಕ್ಕ ತಕ್ಕ ಮಗ
ಬೆಂಕಿ ಕಣೋ ತಾಯಿಗೆ ತಕ್ಕ ತಕ್ಕ ತಕ್ಕ ತಕ್ಕ ತಕ್ಕ ತಕ್ಕ ಮಗ
 
ಕೆಂಪು ಮುಖದ ಸೂರ್ಯ ಇವನು ಅಮ್ಮನೆ ಇವನ ಧೈರ್ಯ ಹೋ
ಹೋಮದ ಕುಂಡ ಇವನು ಹೇ ಶಿಕ್ಷೆ ಕೊಡುವ ಯಮನು
ಯಾರಿಗು ಬಾಗೋನಲ್ಲ ಹೋ ಸಾವಿಗು ಹೆದರೋನಲ್ಲ
ಹೂವನು ಕಾಯೊ ಮುಳ್ಳು ತಾಯಿಯ ಕಾಯೊ ಮಗನು

ಪರಸ್ವತ್ತಿಗೆ ಬಯಸೊಲ್ಲ ಅನ್ಯಾಯವ ಸಹಿಸೊಲ್ಲ
ಇವನೋಗೊ ದಾರಿಲಿ ಕೆಟ್ಟೋರು ಉಳಿಯಲ್ಲ
ಹಾರಾಡಿ ಮೆರೆಯೋರ್ನ ಹೊಡಿದೇನೆ ಹೋಗೊಲ್ಲ
ತಾಯಿಗೆ ಅವಮಾನ ಮಾಡೋರ್ನ ಕ್ಷಮಿಸೊಲ್ಲ

Thayige Thakka Maga song lyrics from Kannada Movie Thayige Thakka Maga starring Ajay Rao, Ashika Ranganath, Sumalatha, Lyrics penned by Shashank Sung by Chandan Shetty, Music Composed by Judah Sandhy, film is Directed by Shashank and film is released on 2018

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ