Sakkare Naguva Lyrics

ಸಕ್ಕರೆ ನಗುವ Lyrics

in Thayige Thakka Maga

in ತಾಯಿಗೆ ತಕ್ಕ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎದೆಯ ಒಳಗೆ ಬಲಗಾಲಿಟ್ಟು ಬಂದೆ ನೀನು
ಎಂದೂ ಇರದ ಒಂದು ಖುಷಿಯ ತಂದೆ ನೀನು
ದಡದೆ ನಿಂತು ನಿನ್ನಯ ಅಲೆಗೆ
ಕರಗಿ ಹೋದ ಶಿಲೆಯಾದೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು

 
ಕನಸಲಿ ಕಂಡ ಅಚ್ಚರಿಯು
ಆಹ ಸೇರಿದೆ ನನ್ನ ದಿನಚರಿಯು
ಇವಳು ಹೂಗುಟ್ಟೊ ಹೂವಿನ ಉದ್ಯಾನ
ಶುರು ಅವಳಲ್ಲಿ ಗುಟ್ಟಾಗೊ ಅಭಿಯಾನ
ಇನ್ನೂ ಬೇಕೆನ್ನುವಾಗೆಲ್ಲ ಯಾಕಂತ
ಬಾನು ಮಲಗಿತೆ  ಮುದ್ದಾಗಿ ಅಂಗಾತ
ಮಳೆಬಿಲ್ಲೆ ನೀ ನಿಲ್ಲೆ
 
||ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು||
 
ಇಣುಕಿ ನೋಡು ಒಮ್ಮೆ ನನ್ನ ಮನಸ್ಸನೀನು
ಒಂದೇ ಚಿತ್ರ ಒಂದೇ ವಿಷಯ ನೀನೆ ನೀನು
ಬಯಸಿ ಬಯಸಿ ನಿನ್ನಯ ಒಲವ
ಹಟವ ಹಿಡಿದ ಮಗುವಾದೆ ನಾನು
 
||ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು||

-
ಎದೆಯ ಒಳಗೆ ಬಲಗಾಲಿಟ್ಟು ಬಂದೆ ನೀನು
ಎಂದೂ ಇರದ ಒಂದು ಖುಷಿಯ ತಂದೆ ನೀನು
ದಡದೆ ನಿಂತು ನಿನ್ನಯ ಅಲೆಗೆ
ಕರಗಿ ಹೋದ ಶಿಲೆಯಾದೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು
ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು

 
ಕನಸಲಿ ಕಂಡ ಅಚ್ಚರಿಯು
ಆಹ ಸೇರಿದೆ ನನ್ನ ದಿನಚರಿಯು
ಇವಳು ಹೂಗುಟ್ಟೊ ಹೂವಿನ ಉದ್ಯಾನ
ಶುರು ಅವಳಲ್ಲಿ ಗುಟ್ಟಾಗೊ ಅಭಿಯಾನ
ಇನ್ನೂ ಬೇಕೆನ್ನುವಾಗೆಲ್ಲ ಯಾಕಂತ
ಬಾನು ಮಲಗಿತೆ  ಮುದ್ದಾಗಿ ಅಂಗಾತ
ಮಳೆಬಿಲ್ಲೆ ನೀ ನಿಲ್ಲೆ
 
||ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು||
 
ಇಣುಕಿ ನೋಡು ಒಮ್ಮೆ ನನ್ನ ಮನಸ್ಸನೀನು
ಒಂದೇ ಚಿತ್ರ ಒಂದೇ ವಿಷಯ ನೀನೆ ನೀನು
ಬಯಸಿ ಬಯಸಿ ನಿನ್ನಯ ಒಲವ
ಹಟವ ಹಿಡಿದ ಮಗುವಾದೆ ನಾನು
 
||ಸಕ್ಕರೆ ನಗುವ ಚೆಲುವೆ ನಿನಗೆ ಸೋತೆ ನಾನು
ಹುಣ್ಣಿಮೆ ಹೊಳಪು ನೀನು ನಿನಗೆ ಸೋತೆ ನಾನು||

Sakkare Naguva song lyrics from Kannada Movie Thayige Thakka Maga starring Ajay Rao, Ashika Ranganath, Sumalatha, Lyrics penned by Raghavendra C V Sung by Deepak Doddera, Music Composed by Judah Sandhy, film is Directed by Shashank and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ