Viswanaathanu Thandeyaadare Lyrics

ವಿಶ್ವನಾಥನು ತಂದೆಯಾದರೆ Lyrics

in Thayige Thakka Maga

in ತಾಯಿಗೆ ತಕ್ಕ ಮಗ

LYRIC

Song Details Page after Lyrice

ಹೇ ವಿಶ್ವನಾಥ..
ನೀನು ತಂದೆಯಾದರೇ...
ವಿಶಾಲಾಕ್ಷಿ ತಾಯಿಯಲ್ಲವೇ...
ತಾಯಿಯಲ್ಲವೇ...
 
ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ
 
ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ
ಯಶೋಧೆ ಕೃಷ್ಣನ ಬೆಳೆಸಿದರೇನು
ಯಶೋಧೆ ಕೃಷ್ಣನ ಬೆಳೆಸಿದರೇನು 
ದೇವಕಿಗೆ ಅವನು ಕಂದನಲ್ಲವೇ
 
|| ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ…||
 
ಶಂಭೋ ಮಹದೇವ ಹರಹರ ಮಹದೇವ
ಶಂಭೋ ಮಹದೇವ ಹರಹರ ಮಹದೇವ
 
ಕಂದ ಕಾಣುವ ಮೊದಲಾ ದೇವರೇ
ಜನುಮಾ ನೀಡಿದ ಅಮ್ಮನಲ್ಲವೇ
ಕಂದ ಕಾಣುವ ಮೊದಲಾ ದೇವರೇ 
ಜನುಮಾ ನೀಡಿದ ಅಮ್ಮನಲ್ಲವೇ
ತಾಯಿ ದೇವರೇ ಸುಳ್ಳು ನುಡಿದರೇ...
ತಾಯಿ ದೇವರೇ ಸುಳ್ಳು ನುಡಿದರೇ 
ಸತ್ಯವೆಂಬ ಮಾತು ಎಲ್ಲಿದೆ
ಸತ್ಯವೆಂಬ ಮಾತು ಎಲ್ಲಿದೆ
 
|| ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ…||
 
ಶಂಭೋ ಮಹದೇವ ಹರಹರ ಮಹದೇವ
ಶಂಭೋ ಮಹದೇವ ಹರಹರ ಮಹದೇವ
 
ಗಂಗಾ ನದಿಯಲಿ ಮಿಂದು ಬಂದರೂ
ಪಾಪವಿನ್ನೂ ಕಳೆಯಲಿಲ್ಲವೇ
ಗಂಗಾ ನದಿಯಲಿ ಮಿಂದು ಬಂದರೂ 
ಪಾಪವಿನ್ನೂ ಕಳೆಯಲಿಲ್ಲವೇ
ಕಾಶೀನಾಥನಾ ಬಳಿಗೆ ಬಂದರೂ
ಕಾಶೀನಾಥನಾ ಬಳಿಗೆ ಬಂದರೂ
ನ್ಯಾಯವಿನ್ನೂ ಏಕೋ ಕಾಣದೇ
ನ್ಯಾಯವಿನ್ನೂ ಏಕೋ ಕಾಣದೇ
 
|| ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ
ಯಶೋಧೆ ಕೃಷ್ಣನ ಬೆಳೆಸಿದರೇನು
ಯಶೋಧೆ ಕೃಷ್ಣನ ಬೆಳೆಸಿದರೇನು
ದೇವಕಿಗೆ ಅವನು ಕಂದನಲ್ಲವೇ
 
ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ
ಶಂಭೋ ಮಹದೇವ ಹರಹರ ಮಹದೇವ
ಶಂಭೋ ಮಹದೇವ ಹರಹರ ಮಹದೇವ….||

ಹೇ ವಿಶ್ವನಾಥ..
ನೀನು ತಂದೆಯಾದರೇ...
ವಿಶಾಲಾಕ್ಷಿ ತಾಯಿಯಲ್ಲವೇ...
ತಾಯಿಯಲ್ಲವೇ...
 
ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ
 
ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ
ಯಶೋಧೆ ಕೃಷ್ಣನ ಬೆಳೆಸಿದರೇನು
ಯಶೋಧೆ ಕೃಷ್ಣನ ಬೆಳೆಸಿದರೇನು 
ದೇವಕಿಗೆ ಅವನು ಕಂದನಲ್ಲವೇ
 
|| ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ…||
 
ಶಂಭೋ ಮಹದೇವ ಹರಹರ ಮಹದೇವ
ಶಂಭೋ ಮಹದೇವ ಹರಹರ ಮಹದೇವ
 
ಕಂದ ಕಾಣುವ ಮೊದಲಾ ದೇವರೇ
ಜನುಮಾ ನೀಡಿದ ಅಮ್ಮನಲ್ಲವೇ
ಕಂದ ಕಾಣುವ ಮೊದಲಾ ದೇವರೇ 
ಜನುಮಾ ನೀಡಿದ ಅಮ್ಮನಲ್ಲವೇ
ತಾಯಿ ದೇವರೇ ಸುಳ್ಳು ನುಡಿದರೇ...
ತಾಯಿ ದೇವರೇ ಸುಳ್ಳು ನುಡಿದರೇ 
ಸತ್ಯವೆಂಬ ಮಾತು ಎಲ್ಲಿದೆ
ಸತ್ಯವೆಂಬ ಮಾತು ಎಲ್ಲಿದೆ
 
|| ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ…||
 
ಶಂಭೋ ಮಹದೇವ ಹರಹರ ಮಹದೇವ
ಶಂಭೋ ಮಹದೇವ ಹರಹರ ಮಹದೇವ
 
ಗಂಗಾ ನದಿಯಲಿ ಮಿಂದು ಬಂದರೂ
ಪಾಪವಿನ್ನೂ ಕಳೆಯಲಿಲ್ಲವೇ
ಗಂಗಾ ನದಿಯಲಿ ಮಿಂದು ಬಂದರೂ 
ಪಾಪವಿನ್ನೂ ಕಳೆಯಲಿಲ್ಲವೇ
ಕಾಶೀನಾಥನಾ ಬಳಿಗೆ ಬಂದರೂ
ಕಾಶೀನಾಥನಾ ಬಳಿಗೆ ಬಂದರೂ
ನ್ಯಾಯವಿನ್ನೂ ಏಕೋ ಕಾಣದೇ
ನ್ಯಾಯವಿನ್ನೂ ಏಕೋ ಕಾಣದೇ
 
|| ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ
ಯಶೋಧೆ ಕೃಷ್ಣನ ಬೆಳೆಸಿದರೇನು
ಯಶೋಧೆ ಕೃಷ್ಣನ ಬೆಳೆಸಿದರೇನು
ದೇವಕಿಗೆ ಅವನು ಕಂದನಲ್ಲವೇ
 
ವಿಶ್ವನಾಥನು ತಂದೆಯಾದರೆ
ವಿಶಾಲಾಕ್ಷಿ ತಾಯಿಯಲ್ಲವೇ
ಶಂಭೋ ಮಹದೇವ ಹರಹರ ಮಹದೇವ
ಶಂಭೋ ಮಹದೇವ ಹರಹರ ಮಹದೇವ….||

Viswanaathanu Thandeyaadare song lyrics from Kannada Movie Thayige Thakka Maga starring Dr Rajkumar, Padmapriya, Sahukar Janaki, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by V Somashekar and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ