ಹೂಂ..ಲಾಲಾಲಾಲಾ...
ಹೂಂ ಹೂಂ...ಲಲಲ....
ಆ...ಆ...ಆ....ಹೂಂ..ಹೂಂ...
ಲಾಲಾಲಾಲಾ....ಅಮ್ಮಾ..
ಲಾರಲಾಲಾರಲಾ…ಲಾ....
ಆ....ಆಹಾ...ಲಲ .....ಒಹೋ...
ಚಳಿ ಚಳಿ ಆ......ಆ........
ಚಳಿ ಚಳಿ ನಡುಕವು ಮೈಯಲಿ
ಕಾತರ ಮನದಲಿ ಆತುರ ತುಟಿಯಲಿ
ನನ್ನಾಸೆ ಅರಿತೆಯಾ….
ಒಂದಾ ಕೊಡುವೆಯಾ
ಮದುವೆಯು ಮುಗಿಯಲಿ
ಹಿರಿಯರು ಹರಸಲಿ
ಕೊರಳಿನ ತಾಳಿಯ
ಅನುಮತಿ ದೊರೆಯಲಿ
ನೀ ಬೇಡ ಎಂದರೂ
ನಾ ನಿನ್ನಾ ಬಿಡೆನು
ಇಂದು ನಮದು ಮುಂದೆ ಏನೋ
ಯಾರು ಬಲ್ಲವರು
ಎಂದೋ ಬರುವ ಮದುವೆ ದಿನವ
ಯಾರು ಕಾಯುವರು
ಎಂದೋ ಬರಲಿ ಹೇಗೇ ಬರಲಿ
ನೀವು ನನ್ನವರು
ಸಹನೆಯಿಂದ ಇರುವ ಜನರೇ
ಸುಖವ ಹೊಂದುವರು
|| ಚಳಿ ಚಳಿ ಆ......ಆ........
ಚಳಿ ಚಳಿ ನಡುಕವು ಮೈಯಲಿ
ಕಾತರ ಮನದಲಿ ಆತುರ ತುಟಿಯಲಿ
ನನ್ನಾಸೆ ಅರಿತೆಯಾ
ಒಂದಾ ಕೊಡುವೆಯಾ…||
ಒಲಿದ ಹೆಣ್ಣ ತೋಳಿನಲ್ಲಿ
ಹೀಗೆ ಅಮುಕದಿರು
ಮೈಗೆ ಮೈಯ ಮಸೆದು ಬಿಸಿಯಾ
ತುಂಬಿ ಕೆಣಕದಿರು
ಏಯ್..ಏನೇ ಮಾಡು ಯಾರು ಇಲ್ಲ
ನಮ್ಮ ನೋಡುವರು
ಮುತ್ತನೊಂದ ಕೊಡಲು ಈಗ
ಯಾರು ಕೇಳುವರು
|| ಚಳಿ ಚಳಿ…ಆ…ಆ….
ಮದುವೆಯು ಮುಗಿಯಲಿ
ಹಿರಿಯರು ಹರಸಲಿ
ಕೊರಳಿನ ತಾಳಿಯ
ಅನುಮತಿ ದೊರೆಯಲಿ
ನೀ ಬೇಡ ಎಂದರೂ
ನಾ ನಿನ್ನಾ ಬಿಡೆನು
ನಾ ನಿನ್ನಾ ಬಿಡೆನು…||
ಹೂಂ..ಲಾಲಾಲಾಲಾ...
ಹೂಂ ಹೂಂ...ಲಲಲ....
ಆ...ಆ...ಆ....ಹೂಂ..ಹೂಂ...
ಲಾಲಾಲಾಲಾ....ಅಮ್ಮಾ..
ಲಾರಲಾಲಾರಲಾ…ಲಾ....
ಆ....ಆಹಾ...ಲಲ .....ಒಹೋ...
ಚಳಿ ಚಳಿ ಆ......ಆ........
ಚಳಿ ಚಳಿ ನಡುಕವು ಮೈಯಲಿ
ಕಾತರ ಮನದಲಿ ಆತುರ ತುಟಿಯಲಿ
ನನ್ನಾಸೆ ಅರಿತೆಯಾ….
ಒಂದಾ ಕೊಡುವೆಯಾ
ಮದುವೆಯು ಮುಗಿಯಲಿ
ಹಿರಿಯರು ಹರಸಲಿ
ಕೊರಳಿನ ತಾಳಿಯ
ಅನುಮತಿ ದೊರೆಯಲಿ
ನೀ ಬೇಡ ಎಂದರೂ
ನಾ ನಿನ್ನಾ ಬಿಡೆನು
ಇಂದು ನಮದು ಮುಂದೆ ಏನೋ
ಯಾರು ಬಲ್ಲವರು
ಎಂದೋ ಬರುವ ಮದುವೆ ದಿನವ
ಯಾರು ಕಾಯುವರು
ಎಂದೋ ಬರಲಿ ಹೇಗೇ ಬರಲಿ
ನೀವು ನನ್ನವರು
ಸಹನೆಯಿಂದ ಇರುವ ಜನರೇ
ಸುಖವ ಹೊಂದುವರು
|| ಚಳಿ ಚಳಿ ಆ......ಆ........
ಚಳಿ ಚಳಿ ನಡುಕವು ಮೈಯಲಿ
ಕಾತರ ಮನದಲಿ ಆತುರ ತುಟಿಯಲಿ
ನನ್ನಾಸೆ ಅರಿತೆಯಾ
ಒಂದಾ ಕೊಡುವೆಯಾ…||
ಒಲಿದ ಹೆಣ್ಣ ತೋಳಿನಲ್ಲಿ
ಹೀಗೆ ಅಮುಕದಿರು
ಮೈಗೆ ಮೈಯ ಮಸೆದು ಬಿಸಿಯಾ
ತುಂಬಿ ಕೆಣಕದಿರು
ಏಯ್..ಏನೇ ಮಾಡು ಯಾರು ಇಲ್ಲ
ನಮ್ಮ ನೋಡುವರು
ಮುತ್ತನೊಂದ ಕೊಡಲು ಈಗ
ಯಾರು ಕೇಳುವರು
|| ಚಳಿ ಚಳಿ…ಆ…ಆ….
ಮದುವೆಯು ಮುಗಿಯಲಿ
ಹಿರಿಯರು ಹರಸಲಿ
ಕೊರಳಿನ ತಾಳಿಯ
ಅನುಮತಿ ದೊರೆಯಲಿ
ನೀ ಬೇಡ ಎಂದರೂ
ನಾ ನಿನ್ನಾ ಬಿಡೆನು
ನಾ ನಿನ್ನಾ ಬಿಡೆನು…||
Chali Chali Nadukavu song lyrics from Kannada Movie Thayige Thakka Maga starring Dr Rajkumar, Padmapriya, Sahukar Janaki, Lyrics penned by Chi Udayashankar Sung by Dr Rajkumar, S Janaki, Music Composed by T G Lingappa, film is Directed by V Somashekar and film is released on 1978