ಆಆ.....ಆ........ಆ.........
ಆಆ.....ಆ........ಆ.........
ಲ ಲ ಲ ಲಾ….ಲ ಲ ಲ ಲಾ…
ಸೂರ್ಯನ ಕಾಂತಿಗೆ
ಸೂರ್ಯನೇ ಸಾಟಿ ಹೋಲಿಸಲಾರಿಲ್ಲ
ನಿನ್ನೀ ಅಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ...
ನಿನ್ನ ಹೋಲುವರಾರಿಲ್ಲ
ಚಂದ್ರನ ಚೆಲುವಿಗೆ
ಚಂದ್ರನೆ ಸಾಟಿ ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ ಆಹಾ...
ಹೋಲುವರಾರಿಲ್ಲ
ನಿನ್ನಾ ನೋಟದಲಿ ಕಣ್ಣಾ ಮಿಂಚಿನಲಿ
ಆಸೆ ಹೂವಾಗಿದೆ
ನಿನ್ನಾ ಮಾತಿನಲಿ ನಿನ್ನಾ ಸ್ನೇಹದಲಿ
ಜೀವ ಹಾಯಾಗಿದೆ
ನಿನ್ನಾ ರೂಪದಲಿ ಕಣ್ಣಾ ದೀಪದಲಿ
ಬಾಳು ಜೇನಾಗಿದೆ
ನಿನ್ನಾ ಮೋಹದಲಿ ಪ್ರೇಮ ಜಾಲದಲಿ
ಬಯಕೆ ಓಲಾಡಿದೆ
ನಿನ್ನಲ್ಲಿ ನಾನು ನಿನ್ನಿಂದ ನಾನು
ನಾನಿಂದು ನಿನ್ನಲ್ಲಿ ಒಂದಾದೆನು
|| ಸೂರ್ಯನ ಕಾಂತಿಗೆ
ಸೂರ್ಯನೇ ಸಾಟಿ ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ ಆಹಾ
ಹೋಲುವರಾರಿಲ್ಲ…..||
ನಿನ್ನಾ ಹಾಡಿನಲಿ ನಿನ್ನಾ ಮೋಡಿಯಲಿ
ಕಲ್ಲೇ ನೀರಾಗಿದೆ
ಹೆಣ್ಣು ಜೀವವಿದು ಹೇಗೆ ನಿಲ್ಲುವುದು
ಸೋತು ಶರಣಾಗಿದೆ
ರಾಗ ಭಾವಗಳು ತಾಳ ಮೇಳಗಳು
ಸೇರಿ ಒಂದಾಗಿವೆ ಆ........ಆ.............
ರಾಗ ಭಾವಗಳು ತಾಳ ಮೇಳಗಳು
ಸೇರಿ ಒಂದಾಗಿವೆ….
ಬೇರೆ ಭಾವನೆಯ ದೂರವಾಗಿರಲು
ಸೋಲು ಇನ್ನೆಲ್ಲಿದೆ….
ಹೂವಂತೆ ನೀನು, ನಾರಂತೆ ನಾನು
ನಿನ್ನಿಂದ ಹೂ ಮಾಲೆ ನಾನಾದೆನು
|| ಚಂದ್ರನ ಚೆಲುವಿಗೆ
ಚಂದ್ರನೆ ಸಾಟಿ ಬೇರೆ ಯಾರಿಲ್ಲ
ನಿನ್ನೀ ಅಂದಕೆ ನೀನೇ ಸಾಟಿ
ಬೇರೆ ಯಾರಿಲ್ಲ
ನಿನ್ನ ಹೋಲುವರಾರಿಲ್ಲ….||
ಆಆ.....ಆ........ಆ.........
ಆಆ.....ಆ........ಆ.........
ಲ ಲ ಲ ಲಾ….ಲ ಲ ಲ ಲಾ…
ಸೂರ್ಯನ ಕಾಂತಿಗೆ
ಸೂರ್ಯನೇ ಸಾಟಿ ಹೋಲಿಸಲಾರಿಲ್ಲ
ನಿನ್ನೀ ಅಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ...
ನಿನ್ನ ಹೋಲುವರಾರಿಲ್ಲ
ಚಂದ್ರನ ಚೆಲುವಿಗೆ
ಚಂದ್ರನೆ ಸಾಟಿ ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ ಆಹಾ...
ಹೋಲುವರಾರಿಲ್ಲ
ನಿನ್ನಾ ನೋಟದಲಿ ಕಣ್ಣಾ ಮಿಂಚಿನಲಿ
ಆಸೆ ಹೂವಾಗಿದೆ
ನಿನ್ನಾ ಮಾತಿನಲಿ ನಿನ್ನಾ ಸ್ನೇಹದಲಿ
ಜೀವ ಹಾಯಾಗಿದೆ
ನಿನ್ನಾ ರೂಪದಲಿ ಕಣ್ಣಾ ದೀಪದಲಿ
ಬಾಳು ಜೇನಾಗಿದೆ
ನಿನ್ನಾ ಮೋಹದಲಿ ಪ್ರೇಮ ಜಾಲದಲಿ
ಬಯಕೆ ಓಲಾಡಿದೆ
ನಿನ್ನಲ್ಲಿ ನಾನು ನಿನ್ನಿಂದ ನಾನು
ನಾನಿಂದು ನಿನ್ನಲ್ಲಿ ಒಂದಾದೆನು
|| ಸೂರ್ಯನ ಕಾಂತಿಗೆ
ಸೂರ್ಯನೇ ಸಾಟಿ ಹೋಲಿಸಲಾರಿಲ್ಲ
ನಿನ್ನೀ ಚಂದಕೆ ನೀನೇ ಸಾಟಿ
ಬೇರೇ ಯಾರಿಲ್ಲ ಆಹಾ
ಹೋಲುವರಾರಿಲ್ಲ…..||
ನಿನ್ನಾ ಹಾಡಿನಲಿ ನಿನ್ನಾ ಮೋಡಿಯಲಿ
ಕಲ್ಲೇ ನೀರಾಗಿದೆ
ಹೆಣ್ಣು ಜೀವವಿದು ಹೇಗೆ ನಿಲ್ಲುವುದು
ಸೋತು ಶರಣಾಗಿದೆ
ರಾಗ ಭಾವಗಳು ತಾಳ ಮೇಳಗಳು
ಸೇರಿ ಒಂದಾಗಿವೆ ಆ........ಆ.............
ರಾಗ ಭಾವಗಳು ತಾಳ ಮೇಳಗಳು
ಸೇರಿ ಒಂದಾಗಿವೆ….
ಬೇರೆ ಭಾವನೆಯ ದೂರವಾಗಿರಲು
ಸೋಲು ಇನ್ನೆಲ್ಲಿದೆ….
ಹೂವಂತೆ ನೀನು, ನಾರಂತೆ ನಾನು
ನಿನ್ನಿಂದ ಹೂ ಮಾಲೆ ನಾನಾದೆನು
|| ಚಂದ್ರನ ಚೆಲುವಿಗೆ
ಚಂದ್ರನೆ ಸಾಟಿ ಬೇರೆ ಯಾರಿಲ್ಲ
ನಿನ್ನೀ ಅಂದಕೆ ನೀನೇ ಸಾಟಿ
ಬೇರೆ ಯಾರಿಲ್ಲ
ನಿನ್ನ ಹೋಲುವರಾರಿಲ್ಲ….||
Sooryana Kaanthige song lyrics from Kannada Movie Thayige Thakka Maga starring Dr Rajkumar, Padmapriya, Sahukar Janaki, Lyrics penned by Chi Udayashankar Sung by Dr Rajkumar, Kavitha Sait, Music Composed by T G Lingappa, film is Directed by V Somashekar and film is released on 1978