Nee Ondu Kelide Lyrics

ನೀ ಒಂದು ಕೇಳಿದೆ Lyrics

in Thayi

in ತಾಯಿ

LYRIC

Song Details Page after Lyrice

ಹೆಣ್ಣು : ನೀ ಒಂದು ಕೇಳಿದೆ ನಾ ಒಂದು ಕೊಡುವೇ .. 
               ನೀ ಒಂದು ಕೇಳಿದೆ ನಾ ಒಂದು ಕೊಡುವೇ .. 
               ಒಗಟನು ಒಡೆಯಲೂ ನಾ ಬರುವೇ ..
               ಒಲವಿನ ಉಡುಗೊರೆ ನೀ ತರುವೇ   
               ಶ್ರೀರಸ್ತು ಶುಭಮಸ್ತು..ಶ್ರೀ ರಸ್ತು ಶುಭಮಸ್ತು.. 
ಗಂಡು : ನಾ ಒಂದು ಕೇಳಿದೆ ನೀ ಒಂದು ಕೊಡುವೇ .. 
                ಒಲವಿನ ಒಗಟನು ನೀ ಒಡೆವೇ ..
                ಒಲವಿನ ಉಡುಗೊರೆ ನಾ ತರುವೇ  
                ಶ್ರೀರಸ್ತು (ಆಆ )  ಶುಭಮಸ್ತು.. (ಆಆ )
                ಶ್ರೀರಸ್ತು ಶುಭಮಸ್ತು.. 
 
ಕೋರಸ್ : ಆಆ ಆಆ ಆಆ ಆಆ ಆಆ 
                   ಆಆ ಆಆ ಆಆ ಆಆ ಆಆ ಆಆ  
 
ಗಂಡು : ಹಕ್ಕಿ ಹಾಡಲಿ ಕೇಳಿ ಬರುತಿದೆ
                ಮದುವೆಯ ಓಲಗ ನಾದ 
ಹೆಣ್ಣು : ಹೂವ ಅರುಸುವ ದುಂಬಿ
                ಮೊರೆತದೆ ಹೇಳಿದೆ ಮಂತ್ರವೇದ.. 
ಗಂಡು : ಸಂಜೆಯು ಚೆಲ್ಲುತಿದೆ.. ಓಕುಳಿ ನೀರನ್ನು.. 
ಹೆಣ್ಣು : ಭೂಮಿಯು ಹಾಡುತಿದೆ ..
                ಮದುವೆಯ ಹಾಡನ್ನು... 
ಗಂಡು : ಶ್ರೀರಸ್ತು (ಆಆ ) ಶುಭ ಮಸ್ತು..(ಆಆ )
ಹೆಣ್ಣು : ಶ್ರೀರಸ್ತು ಶುಭಮಸ್ತು..
 
|| ಗಂಡು : ನಾ ಒಂದು ಕೇಳಿದೆ ನೀ ಒಂದು ಕೊಡುವೇ .. 
ಹೆಣ್ಣು : ಒಗಟನು ಒಡೆಯಲು ನಾ ಬರುವೇ .. 
ಗಂಡು : ಒಲವಿನ ಉಡುಗೊರೆ ನಾ ತರುವೇ   
ಹೆಣ್ಣು : ಶ್ರೀರಸ್ತು(ಆಆ ) ಶುಭಮಸ್ತು..(ಆಆ )
ಗಂಡು : ಶ್ರೀರಸ್ತು ಶುಭಮಸ್ತು......|| 
 
ಗಂಡು : ಭೂಮಿ ಹೀಗೆಯೇ ನಿಂತು ಹೋದರೆ..
                ಕಾಲವು ಕೇಳುವುದೇ ಇಲ್ಲಾ 
ಹೆಣ್ಣು : ಮದುವೆಯ ದಿನವು ಮುಂದೆ
                ಉಳಿವುದು ನಮ್ಮನು ಬೆಸೆಯುವುದಿಲ್ಲಾ.. 
ಗಂಡು : ತಾಳದು ನನ್ನಮನ.. ಅಗಲಿರೆ ಒಂದು ಕ್ಷಣ.. 
ಹೆಣ್ಣು : ತಾಳಿಯು ಬಿದ್ದ ದಿನ..ನಾ ಬಿಡೆ ನಿನ್ನ ಕ್ಷಣ 
ಹೆಣ್ಣು : ಶ್ರೀರಸ್ತು (ಆಆ )  ಶುಭಮಸ್ತು.. (ಆಆ )
ಗಂಡು : ಶ್ರೀರಸ್ತು ಶುಭಮಸ್ತು...
 
|| ಹೆಣ್ಣು : ನೀ ಒಂದು ಕೇಳಿದೆ ನಾ ಒಂದು ಕೊಡುವೇ .. 
ಗಂಡು : ಒಲವಿನ ಒಗಟನು ನೀ ಒಡೆವೇ .. 
ಹೆಣ್ಣು : ಒಲವಿನ ಉಡುಗೊರೆ ನೀ ತರುವೇ  
ಇಬ್ಬರು : ಶ್ರೀರಸ್ತು (ಆಆ )  ಶುಭಮಸ್ತು..(ಆಆ )
                ಶ್ರೀರಸ್ತು ಶುಭಮಸ್ತು.....||

ಹೆಣ್ಣು : ನೀ ಒಂದು ಕೇಳಿದೆ ನಾ ಒಂದು ಕೊಡುವೇ .. 
               ನೀ ಒಂದು ಕೇಳಿದೆ ನಾ ಒಂದು ಕೊಡುವೇ .. 
               ಒಗಟನು ಒಡೆಯಲೂ ನಾ ಬರುವೇ ..
               ಒಲವಿನ ಉಡುಗೊರೆ ನೀ ತರುವೇ   
               ಶ್ರೀರಸ್ತು ಶುಭಮಸ್ತು..ಶ್ರೀ ರಸ್ತು ಶುಭಮಸ್ತು.. 
ಗಂಡು : ನಾ ಒಂದು ಕೇಳಿದೆ ನೀ ಒಂದು ಕೊಡುವೇ .. 
                ಒಲವಿನ ಒಗಟನು ನೀ ಒಡೆವೇ ..
                ಒಲವಿನ ಉಡುಗೊರೆ ನಾ ತರುವೇ  
                ಶ್ರೀರಸ್ತು (ಆಆ )  ಶುಭಮಸ್ತು.. (ಆಆ )
                ಶ್ರೀರಸ್ತು ಶುಭಮಸ್ತು.. 
 
ಕೋರಸ್ : ಆಆ ಆಆ ಆಆ ಆಆ ಆಆ 
                   ಆಆ ಆಆ ಆಆ ಆಆ ಆಆ ಆಆ  
 
ಗಂಡು : ಹಕ್ಕಿ ಹಾಡಲಿ ಕೇಳಿ ಬರುತಿದೆ
                ಮದುವೆಯ ಓಲಗ ನಾದ 
ಹೆಣ್ಣು : ಹೂವ ಅರುಸುವ ದುಂಬಿ
                ಮೊರೆತದೆ ಹೇಳಿದೆ ಮಂತ್ರವೇದ.. 
ಗಂಡು : ಸಂಜೆಯು ಚೆಲ್ಲುತಿದೆ.. ಓಕುಳಿ ನೀರನ್ನು.. 
ಹೆಣ್ಣು : ಭೂಮಿಯು ಹಾಡುತಿದೆ ..
                ಮದುವೆಯ ಹಾಡನ್ನು... 
ಗಂಡು : ಶ್ರೀರಸ್ತು (ಆಆ ) ಶುಭ ಮಸ್ತು..(ಆಆ )
ಹೆಣ್ಣು : ಶ್ರೀರಸ್ತು ಶುಭಮಸ್ತು..
 
|| ಗಂಡು : ನಾ ಒಂದು ಕೇಳಿದೆ ನೀ ಒಂದು ಕೊಡುವೇ .. 
ಹೆಣ್ಣು : ಒಗಟನು ಒಡೆಯಲು ನಾ ಬರುವೇ .. 
ಗಂಡು : ಒಲವಿನ ಉಡುಗೊರೆ ನಾ ತರುವೇ   
ಹೆಣ್ಣು : ಶ್ರೀರಸ್ತು(ಆಆ ) ಶುಭಮಸ್ತು..(ಆಆ )
ಗಂಡು : ಶ್ರೀರಸ್ತು ಶುಭಮಸ್ತು......|| 
 
ಗಂಡು : ಭೂಮಿ ಹೀಗೆಯೇ ನಿಂತು ಹೋದರೆ..
                ಕಾಲವು ಕೇಳುವುದೇ ಇಲ್ಲಾ 
ಹೆಣ್ಣು : ಮದುವೆಯ ದಿನವು ಮುಂದೆ
                ಉಳಿವುದು ನಮ್ಮನು ಬೆಸೆಯುವುದಿಲ್ಲಾ.. 
ಗಂಡು : ತಾಳದು ನನ್ನಮನ.. ಅಗಲಿರೆ ಒಂದು ಕ್ಷಣ.. 
ಹೆಣ್ಣು : ತಾಳಿಯು ಬಿದ್ದ ದಿನ..ನಾ ಬಿಡೆ ನಿನ್ನ ಕ್ಷಣ 
ಹೆಣ್ಣು : ಶ್ರೀರಸ್ತು (ಆಆ )  ಶುಭಮಸ್ತು.. (ಆಆ )
ಗಂಡು : ಶ್ರೀರಸ್ತು ಶುಭಮಸ್ತು...
 
|| ಹೆಣ್ಣು : ನೀ ಒಂದು ಕೇಳಿದೆ ನಾ ಒಂದು ಕೊಡುವೇ .. 
ಗಂಡು : ಒಲವಿನ ಒಗಟನು ನೀ ಒಡೆವೇ .. 
ಹೆಣ್ಣು : ಒಲವಿನ ಉಡುಗೊರೆ ನೀ ತರುವೇ  
ಇಬ್ಬರು : ಶ್ರೀರಸ್ತು (ಆಆ )  ಶುಭಮಸ್ತು..(ಆಆ )
                ಶ್ರೀರಸ್ತು ಶುಭಮಸ್ತು.....||

Nee Ondu Kelide song lyrics from Kannada Movie Thayi starring Ananthnag, Shankarnag, Gayathri, Lyrics penned by R N Jayagopal Sung by S P Balasubrahmanyam, Vani Jairam, Music Composed by Sathyam, film is Directed by Perala and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ