ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯು ಒಲಿದೋಳ
ಸೀಮಂತ ಇಂದಮ್ಮಾ
ಗರ್ಭದೆ ನೆಲಿಸಿರುವ ವಂಶದ ಕುಡಿಯನ್ನು
ನೂರೊಂದು ವರುಷ ಬಾಳು ನೀನೆಂದು
ಆರ್ಶಿವದಿಸಮ್ಮಾ.. ಆಆಆ...
ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯು ಒಲಿದೋಳ
ಸೀಮಂತ ಇಂದಮ್ಮಾ
ಬಿಂದುವಿನಿಂದ ಆರಂಭವಾಗಿ
ಬರಿ ಮುದ್ದೆಯ ಆಕಾರವು
ಮೊದಲನೇ ಮಾಸ
ಕೈ ಕಾಲಿಡಲಿ ಉದಟ ಜಠರಾಂಗವು
ಮೈದೋರಿತೂ ಮೂರನೇ ಮಾಸ
ನಾಲ್ಕನೇ ಮಾಸ ಬಂದಿತು
ಭುಜವು ಐದನೇ ಮಾಸ ಮೂಡಿತು
ಬೆರಳೂ ಆರನೇ ಮಾಸ
ಕಣ್ಣು ಮೂಗು ಕಿವಿಗಳ ಉದಯ
|| ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯು ಒಲಿದೋಳ
ಸೀಮಂತ ಇಂದಮ್ಮಾ
ಆಆಆ... ಆಆಆ.. ಆಆಆ... ಆಆಆ..||
ಏಳಲೀ .. ಪ್ರಾಣ ತಳೆವುದು
ಭ್ರೂಣ ಆ ತಾಯಿಯ
ಹಿತವಾಗಿ ಒದೆಯುವನು ಜಾಣ
ಎಂಟಲೀ .. ನಾಡಿ ಮಿಡಿದಿರೆ ನೋಡಿ...
ಆ ಮಾತೆಯ ಮನದಲ್ಲಿದೇ ನೂತನ ಮೋಡಿ
ಆಆಆ... ಆಆಆ.. ಆಆಆ... ಆಆಆ..
ಒಂಬತ್ತರಲ್ಲಿ.. ಹಿಂದಿನ ಜ್ಞಾನ ಪೂರ್ವದ
ಪುಣ್ಯ ತಂದಿಹ ಜ್ಞಾನ
ಹತ್ತನೇ ಮಾಸ ಪರಿಪೂರ್ಣವಾಗಿ ಕಂದನ ಜನನ..
|| ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನಲಕ್ಷ್ಮಿಯು ಒಲಿದೋವಳ
ಸೀಮಂತ ಇಂದಮ್ಮಾ
ಗರ್ಭದೇ ನೆಲಿಸಿರುವ ವಂಶದ ಕುಡಿಯನ್ನು
ನೂರೊಂದು ವರುಷ ಬಾಳು ನೀನೆಂದು
ಆರ್ಶಿವದಿಸಮ್ಮಾ.. ಆಆಆ...
ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನಲಕ್ಷ್ಮಿಯು ಒಲಿದೋವಳ
ಸೀಮಂತ ಇಂದಮ್ಮಾ …||
ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯು ಒಲಿದೋಳ
ಸೀಮಂತ ಇಂದಮ್ಮಾ
ಗರ್ಭದೆ ನೆಲಿಸಿರುವ ವಂಶದ ಕುಡಿಯನ್ನು
ನೂರೊಂದು ವರುಷ ಬಾಳು ನೀನೆಂದು
ಆರ್ಶಿವದಿಸಮ್ಮಾ.. ಆಆಆ...
ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯು ಒಲಿದೋಳ
ಸೀಮಂತ ಇಂದಮ್ಮಾ
ಬಿಂದುವಿನಿಂದ ಆರಂಭವಾಗಿ
ಬರಿ ಮುದ್ದೆಯ ಆಕಾರವು
ಮೊದಲನೇ ಮಾಸ
ಕೈ ಕಾಲಿಡಲಿ ಉದಟ ಜಠರಾಂಗವು
ಮೈದೋರಿತೂ ಮೂರನೇ ಮಾಸ
ನಾಲ್ಕನೇ ಮಾಸ ಬಂದಿತು
ಭುಜವು ಐದನೇ ಮಾಸ ಮೂಡಿತು
ಬೆರಳೂ ಆರನೇ ಮಾಸ
ಕಣ್ಣು ಮೂಗು ಕಿವಿಗಳ ಉದಯ
|| ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನ ಲಕ್ಷ್ಮಿಯು ಒಲಿದೋಳ
ಸೀಮಂತ ಇಂದಮ್ಮಾ
ಆಆಆ... ಆಆಆ.. ಆಆಆ... ಆಆಆ..||
ಏಳಲೀ .. ಪ್ರಾಣ ತಳೆವುದು
ಭ್ರೂಣ ಆ ತಾಯಿಯ
ಹಿತವಾಗಿ ಒದೆಯುವನು ಜಾಣ
ಎಂಟಲೀ .. ನಾಡಿ ಮಿಡಿದಿರೆ ನೋಡಿ...
ಆ ಮಾತೆಯ ಮನದಲ್ಲಿದೇ ನೂತನ ಮೋಡಿ
ಆಆಆ... ಆಆಆ.. ಆಆಆ... ಆಆಆ..
ಒಂಬತ್ತರಲ್ಲಿ.. ಹಿಂದಿನ ಜ್ಞಾನ ಪೂರ್ವದ
ಪುಣ್ಯ ತಂದಿಹ ಜ್ಞಾನ
ಹತ್ತನೇ ಮಾಸ ಪರಿಪೂರ್ಣವಾಗಿ ಕಂದನ ಜನನ..
|| ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನಲಕ್ಷ್ಮಿಯು ಒಲಿದೋವಳ
ಸೀಮಂತ ಇಂದಮ್ಮಾ
ಗರ್ಭದೇ ನೆಲಿಸಿರುವ ವಂಶದ ಕುಡಿಯನ್ನು
ನೂರೊಂದು ವರುಷ ಬಾಳು ನೀನೆಂದು
ಆರ್ಶಿವದಿಸಮ್ಮಾ.. ಆಆಆ...
ಅರಿಷಿಣ ಕುಂಕುಮ ಹೂವನು
ಮುಡಿಸಿ ಅಲಂಕರಿಸಮ್ಮಾ...
ಸಂತಾನಲಕ್ಷ್ಮಿಯು ಒಲಿದೋವಳ
ಸೀಮಂತ ಇಂದಮ್ಮಾ …||
Arishina Kumkuma song lyrics from Kannada Movie Thayi starring Ananthnag, Shankarnag, Gayathri, Lyrics penned by R N Jayagopal Sung by P Susheela, Vani Jairam, Music Composed by Sathyam, film is Directed by Perala and film is released on 1987