ಹೆಣ್ಣು : ಅಮ್ಮಾ .. ನನ್ನ ಆರಾಧನೆ
ನೀ ಬಾರೆಯಾ ಮೊರೆ ಕೇಳೆಯಾ ..
ಏಕಮ್ಮಾಈ ಶೋಧನೆ..
ಕಾಪಾಡು ಹಸು ಕಂದನ..
ಗಂಡು : ಅಮ್ಮಾ .. ನನ್ನಆರಾಧನೆ
ನೀ ಬಾರೆಯಾ ಮೊರೆ ಕೇಳೆಯಾ ..
ಏಕಮ್ಮಾ ಈ ಶೋಧನೆ..
ಕಾಪಾಡು ಹಸು ಕಂದನ..
ಹೆಣ್ಣು : ಬಂಜೆಯು ನಾನು ಅಂದಾಗ
ಸಹಿಸದೆ ಅಂದು ನೊಂದಾಗ
ತಾಯಿಯ ಭಾಗ್ಯವ ನೀ ತಂದೆ..
ಕಂದನ ಅವರಿಗೆ ನಾ ತಂದೆ..
ಗಂಡು : ತಾಯಿಯ ಪ್ರೀತಿಯೇ ಶಾಪವೇ
ಆ ಮಾತೆಯ ಹಾಲದು ವಿಷವೇ..
ನಿಜ ಮಮತೆಯ ಮಾತಿನ ಅರ್ಥವೇ..
ನೀಹೇಳಮ್ಮಾ..
|| ಹೆಣ್ಣು : ಅಮ್ಮಾ .. ನನ್ನ ಆರಾಧನೆ
ನೀ ಬಾರೆಯಾ ಮೊರೆ ಕೇಳೆಯಾ ..
ಏಕಮ್ಮಾಈ ಶೋಧನೆ.....||
ಗಂಡು : ಆರದೆ ಇರಲಿ ಆ ದೀಪ..
ಕಂದಗೆ ತೋರಿಸು ಅನುತಾಪ
ಹೆಣ್ಣು : ಜೀವನ ದಾನ ನೀಡಮ್ಮಾ..
ವಂಶದ ಕುಡಿಯ ಉಳಿಸಮ್ಮಾ
ಗಂಡು : ಈ ಹೃದಯದ ವೇದನೆ ನೋಡಿಕೋ..
ಹೆಣ್ಣು : ಈ ಪ್ರಾಣವೇ ಬೇಕೇ ತೆಗೆದುಕೋ
ಗಂಡು : ಕರುಣಾಮಯಿ ಹೆಸರನು ಉಳಿಸಿಕೋ...
ದಯತೋರಿಸು ..
ಹೆಣ್ಣು : ಅಮ್ಮಾ...
ಗಂಡು : ಅಮ್ಮಾ...
ಹೆಣ್ಣು : ಅಮ್ಮಾ...
ಗಂಡು : ಅಮ್ಮಾ...
ಹೆಣ್ಣು : ಅಮ್ಮಾ...
ಹೆಣ್ಣು : ಅಮ್ಮಾ .. ನನ್ನ ಆರಾಧನೆ
ನೀ ಬಾರೆಯಾ ಮೊರೆ ಕೇಳೆಯಾ ..
ಏಕಮ್ಮಾಈ ಶೋಧನೆ..
ಕಾಪಾಡು ಹಸು ಕಂದನ..
ಗಂಡು : ಅಮ್ಮಾ .. ನನ್ನಆರಾಧನೆ
ನೀ ಬಾರೆಯಾ ಮೊರೆ ಕೇಳೆಯಾ ..
ಏಕಮ್ಮಾ ಈ ಶೋಧನೆ..
ಕಾಪಾಡು ಹಸು ಕಂದನ..
ಹೆಣ್ಣು : ಬಂಜೆಯು ನಾನು ಅಂದಾಗ
ಸಹಿಸದೆ ಅಂದು ನೊಂದಾಗ
ತಾಯಿಯ ಭಾಗ್ಯವ ನೀ ತಂದೆ..
ಕಂದನ ಅವರಿಗೆ ನಾ ತಂದೆ..
ಗಂಡು : ತಾಯಿಯ ಪ್ರೀತಿಯೇ ಶಾಪವೇ
ಆ ಮಾತೆಯ ಹಾಲದು ವಿಷವೇ..
ನಿಜ ಮಮತೆಯ ಮಾತಿನ ಅರ್ಥವೇ..
ನೀಹೇಳಮ್ಮಾ..
|| ಹೆಣ್ಣು : ಅಮ್ಮಾ .. ನನ್ನ ಆರಾಧನೆ
ನೀ ಬಾರೆಯಾ ಮೊರೆ ಕೇಳೆಯಾ ..
ಏಕಮ್ಮಾಈ ಶೋಧನೆ.....||
ಗಂಡು : ಆರದೆ ಇರಲಿ ಆ ದೀಪ..
ಕಂದಗೆ ತೋರಿಸು ಅನುತಾಪ
ಹೆಣ್ಣು : ಜೀವನ ದಾನ ನೀಡಮ್ಮಾ..
ವಂಶದ ಕುಡಿಯ ಉಳಿಸಮ್ಮಾ
ಗಂಡು : ಈ ಹೃದಯದ ವೇದನೆ ನೋಡಿಕೋ..
ಹೆಣ್ಣು : ಈ ಪ್ರಾಣವೇ ಬೇಕೇ ತೆಗೆದುಕೋ
ಗಂಡು : ಕರುಣಾಮಯಿ ಹೆಸರನು ಉಳಿಸಿಕೋ...
ದಯತೋರಿಸು ..
ಹೆಣ್ಣು : ಅಮ್ಮಾ...
ಗಂಡು : ಅಮ್ಮಾ...
ಹೆಣ್ಣು : ಅಮ್ಮಾ...
ಗಂಡು : ಅಮ್ಮಾ...
ಹೆಣ್ಣು : ಅಮ್ಮಾ...
Amma Nanna Aaradane song lyrics from Kannada Movie Thayi starring Ananthnag, Shankarnag, Gayathri, Lyrics penned by R N Jayagopal Sung by S P Balasubrahmanyam, Vani Jairam, Music Composed by Sathyam, film is Directed by Perala and film is released on 1987