Jo Achuthananda Lyrics

ಜೋ ಅಚ್ಯುತಾನಂದ Lyrics

in Thayi

in ತಾಯಿ

LYRIC

Song Details Page after Lyrice

ಆಆಆ... ಆಆಆಆಅ...
ಆಆಆಅ.... ಆಆಆಅ 
 
ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ..  
 
ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ..  
 
ಆಹ್ಹಾ..ಬಿಡು ಬಿಡು ತುಂಟಾಟ ಸಾಕಾಗಲಿಲ್ಲವೇ.. 
ನಿದಿರೆಯ ಈ ಕಣ್ಣ ಇನ್ನೂ ತುಂಬಿಲ್ಲವೇ.. 
ಬೀಸಿದ ತಂಗಾಳಿ ಹಿತವಾಗಲಿಲ್ಲವೇ 
ಪಕ್ಕದೆ ನಾ ಹೀಗೆ ಇರಬೇಕು ಎನ್ನುವೇ .. 
ಕರುಣೆ ಇಡು ಸೆರಗ ಬಿಡು ಹೀಗೇಕೆ ಕಾಡುವೇ..
 
|| ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ..|| 
 
ಗಗನದೆ ಚಂದಿರನು ಅದೋ ಜಾರಿ ಹೋದ 
ಕಣ್ಣಲಿ ಹುಣ್ಣಿಮೆಯ ಬದಲಾಗಿ ತಂದ 
ಮಡಿಲಲಿ ನೀನಿರಲೂ ಸುಖದಲ್ಲಿ ತೇಲುವೆ .. 
ಕಿವಿಯಲಿ ಜೋಗುಳವ ಹಿತವಾಗಿ ಹಾಡುವೇ ..      
ಪ್ರತಿ ನಿಮಿಷ ಹರುಷದಲಿ ನಿನಗಾಗಿ ಬಾಳುವೇ .. 
 
|| ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ..  
 
ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ...  
ಜೋ... ಜೋ.. ಜೋ... ಜೋ.....|||  
 

ಆಆಆ... ಆಆಆಆಅ...
ಆಆಆಅ.... ಆಆಆಅ 
 
ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ..  
 
ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ..  
 
ಆಹ್ಹಾ..ಬಿಡು ಬಿಡು ತುಂಟಾಟ ಸಾಕಾಗಲಿಲ್ಲವೇ.. 
ನಿದಿರೆಯ ಈ ಕಣ್ಣ ಇನ್ನೂ ತುಂಬಿಲ್ಲವೇ.. 
ಬೀಸಿದ ತಂಗಾಳಿ ಹಿತವಾಗಲಿಲ್ಲವೇ 
ಪಕ್ಕದೆ ನಾ ಹೀಗೆ ಇರಬೇಕು ಎನ್ನುವೇ .. 
ಕರುಣೆ ಇಡು ಸೆರಗ ಬಿಡು ಹೀಗೇಕೆ ಕಾಡುವೇ..
 
|| ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ..|| 
 
ಗಗನದೆ ಚಂದಿರನು ಅದೋ ಜಾರಿ ಹೋದ 
ಕಣ್ಣಲಿ ಹುಣ್ಣಿಮೆಯ ಬದಲಾಗಿ ತಂದ 
ಮಡಿಲಲಿ ನೀನಿರಲೂ ಸುಖದಲ್ಲಿ ತೇಲುವೆ .. 
ಕಿವಿಯಲಿ ಜೋಗುಳವ ಹಿತವಾಗಿ ಹಾಡುವೇ ..      
ಪ್ರತಿ ನಿಮಿಷ ಹರುಷದಲಿ ನಿನಗಾಗಿ ಬಾಳುವೇ .. 
 
|| ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ..  
 
ಜೋ ಅಚ್ಯುತಾನಂದ ಜೋಜೋ ಮುಕುಂದಾ.. 
ಲಾಲಿ ಪರಮಾನಂದ ಲಾಲಿಗೋವಿಂದ..
ಜೋ... ಜೋ..  
ಜೋ... ಜೋ.. ಜೋ... ಜೋ...  
ಜೋ... ಜೋ.. ಜೋ... ಜೋ.....|||  
 

Jo Achuthananda song lyrics from Kannada Movie Thayi starring Ananthnag, Shankarnag, Gayathri, Lyrics penned by R N Jayagopal Sung by P Susheela, Vani Jairam, Music Composed by Sathyam, film is Directed by Perala and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ