Raviyagi Udisi Nee Bande Lyrics

ರವಿಯಾಗಿ ಉದಿಸಿ ನೀ ಬಂದೆ Lyrics

in Thayi Kotta Thali

in ತಾಯಿ ಕೊಟ್ಟ ತಾಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾ….ಲ ಲ ಲ ಲ ಲಾ ಲಾ
 
ರವಿಯಾಗಿ ಉದಿಸಿ ನೀ ಬಂದೆ
ಬೆಳಕಾಗಿ ಬಾಳಿನಲ್ಲೆ ನಿಂದೆ
 
ಉಸಿರಾಗಿ ಜೊತೆಗೆ ನೀ ಬಾರೆ
ಹಸಿರಂತೆ ಬಾಳಿನಲಿ ತೋರೆ
 
|| ರವಿಯಾಗಿ ಉದಿಸಿ ನೀ ಬಂದೆ
ಉಸಿರಾಗಿ ಜೊತೆಗೆ ನೀ ಬಾರೆ…||
 
ಕುಂಕುಮವು ಹಣೆಗೆ ನೀನು
ಮಾಂಗಲ್ಯ ಕೊರಳಿಗೆ ನೀನು
ಕಿವಿಗಳ ಒಲೆಯು ನೀನು
ಕೈಗಳ ಬಳೆಯು ನೀನು
ಮೂಗಿನ ಮೂಗುತಿ ನೀನು
ಬೆಳಕಿನ ಕಾಂತಿಯು ನೀನು
ನೀರಿನ ಶಾಂತಿಯು ನೀನು
ಗಾಳಿಯ ತಂಪು ನೀನು
ಬಾನಿನ ಸಂಪು ನೀನು
ಭೂತಾಯ ತಾಳ್ಮೆಯು ನೀನು
ನನ್ನ ಎದೆಯ ಬಡಿತವು ನೀನು
ಬಾಳ ಬನದ ಚಂದನ ನೀನು
ನನ್ನ ಆಸೆಯ ಕುಡಿಯೇ ನೀನು
ಬಾಳ ಬಾನಿನ ಚಂದಿರ ನೀನು
ಬೆಳದಿಂಗಳ ಹೊಳೆಯಲ್ಲಿಯೆ
ಈಜುತಾ ತೇಲುತ ಹೋಗೋಣ
 
|| ರವಿಯಾಗಿ ಉದಿಸಿ ನೀ ಬಂದೆ
ಉಸಿರಾಗಿ ಜೊತೆಗೆ ನೀ ಬಾರೆ…||
 
ಮುಂಗುರುಳ ಕಪ್ಪು ನೀನು
ತುಟಿಗಳ ಕೆಂಪು ನೀನು
ಕೆನ್ನೆಯ ಹೊಳಪೆ ನೀನು
ದಂತದ ಬಿಳುಪೇ ನೀನು
ಕಣ್ಣಿನ ಕಾಂತಿಯು ನೀನು
ಹಾಲಂತ ಹುಡುಗಿ ನೀನು
ನೀ ನನ್ನ ಬಾಳ ಜೇನು
ನೀನಿಲ್ಲದಿರುವ ನಾನು
ನೀರಿಲ್ಲದಿರುವ ಮೀನು
ಬಾ ಎನ್ನ ಚೇತನ ನೀನು
ನನ್ನ ಮನಸಿನ ಬಣ್ಣನೆ ನೀನು
ರಾಗ ತಾಳವೇ ಭಾವವೇ ನೀನು
ನನ್ನ ಮನಸಿನ ಬಂಡೆ ನೀನು
ನಾಟ್ಯ ಲಯದ ಲಹರಿಯೇ ನೀನು
ಅನುರಾಗದ ಅನುಪಲ್ಲವಿ ಹಾಡುತ
ಹಾರುತ ತೇಲೋಣ
 
|| ರವಿಯಾಗಿ ಉದಿಸಿ ನೀ ಬಂದೆ
ಉಸಿರಾಗಿ ಜೊತೆಗೆ ನೀ ಬಾರೆ…||
 

ಲಾ….ಲ ಲ ಲ ಲ ಲಾ ಲಾ
 
ರವಿಯಾಗಿ ಉದಿಸಿ ನೀ ಬಂದೆ
ಬೆಳಕಾಗಿ ಬಾಳಿನಲ್ಲೆ ನಿಂದೆ
 
ಉಸಿರಾಗಿ ಜೊತೆಗೆ ನೀ ಬಾರೆ
ಹಸಿರಂತೆ ಬಾಳಿನಲಿ ತೋರೆ
 
|| ರವಿಯಾಗಿ ಉದಿಸಿ ನೀ ಬಂದೆ
ಉಸಿರಾಗಿ ಜೊತೆಗೆ ನೀ ಬಾರೆ…||
 
ಕುಂಕುಮವು ಹಣೆಗೆ ನೀನು
ಮಾಂಗಲ್ಯ ಕೊರಳಿಗೆ ನೀನು
ಕಿವಿಗಳ ಒಲೆಯು ನೀನು
ಕೈಗಳ ಬಳೆಯು ನೀನು
ಮೂಗಿನ ಮೂಗುತಿ ನೀನು
ಬೆಳಕಿನ ಕಾಂತಿಯು ನೀನು
ನೀರಿನ ಶಾಂತಿಯು ನೀನು
ಗಾಳಿಯ ತಂಪು ನೀನು
ಬಾನಿನ ಸಂಪು ನೀನು
ಭೂತಾಯ ತಾಳ್ಮೆಯು ನೀನು
ನನ್ನ ಎದೆಯ ಬಡಿತವು ನೀನು
ಬಾಳ ಬನದ ಚಂದನ ನೀನು
ನನ್ನ ಆಸೆಯ ಕುಡಿಯೇ ನೀನು
ಬಾಳ ಬಾನಿನ ಚಂದಿರ ನೀನು
ಬೆಳದಿಂಗಳ ಹೊಳೆಯಲ್ಲಿಯೆ
ಈಜುತಾ ತೇಲುತ ಹೋಗೋಣ
 
|| ರವಿಯಾಗಿ ಉದಿಸಿ ನೀ ಬಂದೆ
ಉಸಿರಾಗಿ ಜೊತೆಗೆ ನೀ ಬಾರೆ…||
 
ಮುಂಗುರುಳ ಕಪ್ಪು ನೀನು
ತುಟಿಗಳ ಕೆಂಪು ನೀನು
ಕೆನ್ನೆಯ ಹೊಳಪೆ ನೀನು
ದಂತದ ಬಿಳುಪೇ ನೀನು
ಕಣ್ಣಿನ ಕಾಂತಿಯು ನೀನು
ಹಾಲಂತ ಹುಡುಗಿ ನೀನು
ನೀ ನನ್ನ ಬಾಳ ಜೇನು
ನೀನಿಲ್ಲದಿರುವ ನಾನು
ನೀರಿಲ್ಲದಿರುವ ಮೀನು
ಬಾ ಎನ್ನ ಚೇತನ ನೀನು
ನನ್ನ ಮನಸಿನ ಬಣ್ಣನೆ ನೀನು
ರಾಗ ತಾಳವೇ ಭಾವವೇ ನೀನು
ನನ್ನ ಮನಸಿನ ಬಂಡೆ ನೀನು
ನಾಟ್ಯ ಲಯದ ಲಹರಿಯೇ ನೀನು
ಅನುರಾಗದ ಅನುಪಲ್ಲವಿ ಹಾಡುತ
ಹಾರುತ ತೇಲೋಣ
 
|| ರವಿಯಾಗಿ ಉದಿಸಿ ನೀ ಬಂದೆ
ಉಸಿರಾಗಿ ಜೊತೆಗೆ ನೀ ಬಾರೆ…||
 

Raviyagi Udisi Nee Bande song lyrics from Kannada Movie Thayi Kotta Thali starring Murali, Mahalakshmi, Lokesh, Lyrics penned by Itagi Eeranna Sung by S P Balasubrahmanyam, Vani Jairam, Music Composed by M Ranga Rao, film is Directed by Ravindranath and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ