ಆ ದೇವರೇ ನೀನಾದೆ
ಈ ಹಳ್ಳಿಗೆ ಬೆಳಕಾದೆ
ಆ ದೇವರೇ ನೀನಾದೆ
ಈ ಹಳ್ಳಿಗೆ ಬೆಳಕಾದೆ
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ಏಳೇಳು ಜನ್ಮದ ಪುಣ್ಯದ ಫಲವೋ
ಹಳ್ಳಿಯಲ್ಲಿ ನಿಂದೆ ನೀ
ಹಳ್ಳಿಯಲ್ಲಿ ನಿಂದು
ಸೇವೆಯ ಮಾಡಿ ಸಂತಸ ತಂದೆ ನೀ
ಹೇ…ಹಳ್ಳಿಗೆ ಹೊಸ ಜೀವ ತುಂಬಿದೆ ನೀ
ನಮ್ಮ ಜೀವದಾತನೇ ನಮ್ಮ ಸಂಜೀವಿನಿ
ನಮ್ಮ ಜೀವದಾತನೇ ನಮ್ಮ ಸಂಜೀವಿನಿ
ಸಂಜೀವಿನಿ… ಸಂಜೀವಿನಿ……
ಬರಗಾಲದೊಳಗೆ ಮಳೆರಾಯ ಬಂದಂಗೆ
ಭೂತಾಯಿಯ ಹಸಿರುಡಿಯಿಟ್ಟು
ಬೆಳೆ ಸಿರಿಯ ನೀಡಿದಂಗೆ
ವರವಾಗಿ ಹುಟ್ಟಿ ಬಂದೆ ನೀ
ನಮ್ಮ ಹಳ್ಳಿ ಒಳಗೆ
ವರವಾಗಿ ಹುಟ್ಟಿ ಬಂದೆ ನೀ
ನಮ್ಮ ಹಳ್ಳಿ ಒಳಗೆ
ನಮ್ಮೆಲ್ಲರ ಪ್ರಾಣ ನೀನು
ನೀನಾದೆ ಹಾಲುಜೇನು
ಬೇಕಿಲ್ಲ ನಮಗಿನ್ನೇನು
ನೀನೇ ಆ ಕಾಮಧೇನು
ಹಾದಿ ಬೀದಿಯಲ್ಲಿ
ಎಲ್ಲರ ಮನದಲಿ ಸಂತಸ ತಂದೆ ನೀ
ಹಳ್ಳೀಲಿ ನಿಂದು ಸೇವೆಯ ಮಾಡಿ
ಸಂತಸ ತಂದೆ ನೀ…ಹೇ…..
ಹಳ್ಳಿಗೆ ಹೊಸ ಜೀವ ತಂದೆ ನೀ..
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ಹಾ…. ಸಂಜೀವಿನಿ… ಸಂಜೀವಿನಿ……
ನಾಡಿನ ಮಧ್ಯದೊಳಗೆ
ತುಂಗ ಭದ್ರೆ ಹರಿದಂಗೆ
ಕಾಡಿನ ಮಧ್ಯದೊಳಗೆ
ಶ್ರೀಗಂಧ ಹುಟ್ಟಿದಂಗೆ
ವರವಾಗಿ ಹುಟ್ಟಿ ಬಂದೆ
ನೀ ನಮ್ಮ ಹಳ್ಳಿ ಒಳಗೆ
ವರವಾಗಿ ಹುಟ್ಟಿ ಬಂದೆ
ನೀ ನಮ್ಮ ಹಳ್ಳಿ ಒಳಗೆ
ನೀವೆ ನನ್ನ ತಂದೆ ತಾಯಿ ಬಂದೆ
ನಿಮ್ಮೆಲರ ಸೇವೆಗೆ ಬಂದೆ
ನಿಮ್ಮ ನೋವನು ನೋಡುತ ನಿಂದೆ
ನಿಮ್ಮ ಪ್ರೀತಿಗೆ ಸೋಲುತನಿಂದೆ..
ಹಾದಿ ಬೀದಿಯಲ್ಲಿ
ಎಲ್ಲರ ಮನದಲಿ ಸಂತಸ ತಂದೆ ನೀ
ಹಳ್ಳೀಲಿ ನಿಂದು ಸೇವೆಯ ಮಾಡಿ
ಸಂತಸ ತಂದೆ ನೀ…ಹೇ…..
ಹಳ್ಳಿಗೆ ಹೊಸ ಜೀವ ತಂದೆ ನೀ..
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ಸಂಜೀವಿನಿ… ಸಂಜೀವಿನಿ……
ಸಂಜೀವಿನಿ… ಸಂಜೀವಿನಿ……
ಆ ದೇವರೇ ನೀನಾದೆ
ಈ ಹಳ್ಳಿಗೆ ಬೆಳಕಾದೆ
ಆ ದೇವರೇ ನೀನಾದೆ
ಈ ಹಳ್ಳಿಗೆ ಬೆಳಕಾದೆ
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ಏಳೇಳು ಜನ್ಮದ ಪುಣ್ಯದ ಫಲವೋ
ಹಳ್ಳಿಯಲ್ಲಿ ನಿಂದೆ ನೀ
ಹಳ್ಳಿಯಲ್ಲಿ ನಿಂದು
ಸೇವೆಯ ಮಾಡಿ ಸಂತಸ ತಂದೆ ನೀ
ಹೇ…ಹಳ್ಳಿಗೆ ಹೊಸ ಜೀವ ತುಂಬಿದೆ ನೀ
ನಮ್ಮ ಜೀವದಾತನೇ ನಮ್ಮ ಸಂಜೀವಿನಿ
ನಮ್ಮ ಜೀವದಾತನೇ ನಮ್ಮ ಸಂಜೀವಿನಿ
ಸಂಜೀವಿನಿ… ಸಂಜೀವಿನಿ……
ಬರಗಾಲದೊಳಗೆ ಮಳೆರಾಯ ಬಂದಂಗೆ
ಭೂತಾಯಿಯ ಹಸಿರುಡಿಯಿಟ್ಟು
ಬೆಳೆ ಸಿರಿಯ ನೀಡಿದಂಗೆ
ವರವಾಗಿ ಹುಟ್ಟಿ ಬಂದೆ ನೀ
ನಮ್ಮ ಹಳ್ಳಿ ಒಳಗೆ
ವರವಾಗಿ ಹುಟ್ಟಿ ಬಂದೆ ನೀ
ನಮ್ಮ ಹಳ್ಳಿ ಒಳಗೆ
ನಮ್ಮೆಲ್ಲರ ಪ್ರಾಣ ನೀನು
ನೀನಾದೆ ಹಾಲುಜೇನು
ಬೇಕಿಲ್ಲ ನಮಗಿನ್ನೇನು
ನೀನೇ ಆ ಕಾಮಧೇನು
ಹಾದಿ ಬೀದಿಯಲ್ಲಿ
ಎಲ್ಲರ ಮನದಲಿ ಸಂತಸ ತಂದೆ ನೀ
ಹಳ್ಳೀಲಿ ನಿಂದು ಸೇವೆಯ ಮಾಡಿ
ಸಂತಸ ತಂದೆ ನೀ…ಹೇ…..
ಹಳ್ಳಿಗೆ ಹೊಸ ಜೀವ ತಂದೆ ನೀ..
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ಹಾ…. ಸಂಜೀವಿನಿ… ಸಂಜೀವಿನಿ……
ನಾಡಿನ ಮಧ್ಯದೊಳಗೆ
ತುಂಗ ಭದ್ರೆ ಹರಿದಂಗೆ
ಕಾಡಿನ ಮಧ್ಯದೊಳಗೆ
ಶ್ರೀಗಂಧ ಹುಟ್ಟಿದಂಗೆ
ವರವಾಗಿ ಹುಟ್ಟಿ ಬಂದೆ
ನೀ ನಮ್ಮ ಹಳ್ಳಿ ಒಳಗೆ
ವರವಾಗಿ ಹುಟ್ಟಿ ಬಂದೆ
ನೀ ನಮ್ಮ ಹಳ್ಳಿ ಒಳಗೆ
ನೀವೆ ನನ್ನ ತಂದೆ ತಾಯಿ ಬಂದೆ
ನಿಮ್ಮೆಲರ ಸೇವೆಗೆ ಬಂದೆ
ನಿಮ್ಮ ನೋವನು ನೋಡುತ ನಿಂದೆ
ನಿಮ್ಮ ಪ್ರೀತಿಗೆ ಸೋಲುತನಿಂದೆ..
ಹಾದಿ ಬೀದಿಯಲ್ಲಿ
ಎಲ್ಲರ ಮನದಲಿ ಸಂತಸ ತಂದೆ ನೀ
ಹಳ್ಳೀಲಿ ನಿಂದು ಸೇವೆಯ ಮಾಡಿ
ಸಂತಸ ತಂದೆ ನೀ…ಹೇ…..
ಹಳ್ಳಿಗೆ ಹೊಸ ಜೀವ ತಂದೆ ನೀ..
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ನಮ್ಮ ಜೀವದಾತ ನೀ ನಮ್ಮ ಸಂಜೀವಿನಿ
ಸಂಜೀವಿನಿ… ಸಂಜೀವಿನಿ……
ಸಂಜೀವಿನಿ… ಸಂಜೀವಿನಿ……
Aa Devare Neenaade song lyrics from Kannada Movie Thayi Kotta Thali starring Murali, Mahalakshmi, Lokesh, Lyrics penned by Ho Na Sathyanarayana Sung by S P Balasubrahmanyam, Vani Jairam, Music Composed by M Ranga Rao, film is Directed by Ravindranath and film is released on 1987