ಆ…..ಆ ಆ ಆ….ಓ.ಓ ಓ ಓ….
ಹಳ್ಳಿ ಹೈಕ್ಳು ಮಣ್ಣಿನ ಮಕ್ಕಳು
ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ
ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು
|| ಹಳ್ಳಿ ಹೈಕ್ಳು ಮಣ್ಣಿನ ಮಕ್ಕಳು
ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ
ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು…||
ಉಳ್ಳೋರ ದರ್ಬಾರು ಊರಾಗಿರಲಿ
ಉಳುವೋನ ಕಾರಬಾರು ಹಳ್ಳಿಯಾಗಿರಲಿ
ಯಾರೇನೆ ಅಂದ್ರೂನು ಅಲ್ಲೇ ಇರಲಿ
ನಮ್ ಬಾಳು ಯಾವಾಗ್ಲೂ ಹಿಂಗೇ ಇರಲಿ
ಕಾಡಾಗಿರಲಿ ಮೇಡಾಗಿರಲಿ
ಕಾಡಾಗಿರಲಿ ಮೇಡಾಗಿರಲಿ
ಗೂಡಾಗಿರಲಿ ಗವಿಗುಡ್ದಾಗಿರಲಿ
ಗೂಡಾಗಿರಲಿ ಗವಿಗುಡ್ದಾಗಿರಲಿ
ನೋವೇ ನಾವು ಚಿಂತನೆ ಇಲ್ಲ
|| ಹಳ್ಳಿ ಹೈಕ್ಳು ಮಣ್ಣಿನ ಮಕ್ಕಳು
ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ
ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು…||
ಕೈಯೆಲ್ಲಾ ಕೆಸರಾದರೆ ಪರವಾಗಿಲ್ಲ
ಮೈಯೆಲ್ಲಾ ಬೇವರಾದ್ರೂ ಪರಿವೆ ಇಲ್ಲಾ..ಹಾಂ
ಯಾವುದೇನೇ ಬಂದರೂನು ಬಗ್ಗೋದಿಲ್ಲಾ
ಯಾರೇನೇ ಅಂದ್ರೂನು ಅಂಜೊದಿಲ್ಲ
ನಾಡಿನ್ ಥಳಕು ಬೇಕಾಗಿಲ್ಲಾ
ನಾಡಿನ್ ಥಳಕು ಬೇಕಾಗಿಲ್ಲಾ
ಕಾಡಿನ್ ಬೆಳಕು ನಮ್ದೆ ಎಲ್ಲಾ
ಕಾಡಿನ್ ಬೆಳಕು ನಮ್ದೆ ಎಲ್ಲಾ
ಮೋಸ ಮೋಸ ಮೋಡಿ ಮಾಡೋರೇ ಅಲ್ಲ
|| ಹಳ್ಳಿ ಹೈಕ್ಳು ಮಣ್ಣಿನ ಮಕ್ಕಳು
ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ
ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು…||
ಆ…..ಆ ಆ ಆ….ಓ.ಓ ಓ ಓ….
ಹಳ್ಳಿ ಹೈಕ್ಳು ಮಣ್ಣಿನ ಮಕ್ಕಳು
ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ
ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು
|| ಹಳ್ಳಿ ಹೈಕ್ಳು ಮಣ್ಣಿನ ಮಕ್ಕಳು
ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ
ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು…||
ಉಳ್ಳೋರ ದರ್ಬಾರು ಊರಾಗಿರಲಿ
ಉಳುವೋನ ಕಾರಬಾರು ಹಳ್ಳಿಯಾಗಿರಲಿ
ಯಾರೇನೆ ಅಂದ್ರೂನು ಅಲ್ಲೇ ಇರಲಿ
ನಮ್ ಬಾಳು ಯಾವಾಗ್ಲೂ ಹಿಂಗೇ ಇರಲಿ
ಕಾಡಾಗಿರಲಿ ಮೇಡಾಗಿರಲಿ
ಕಾಡಾಗಿರಲಿ ಮೇಡಾಗಿರಲಿ
ಗೂಡಾಗಿರಲಿ ಗವಿಗುಡ್ದಾಗಿರಲಿ
ಗೂಡಾಗಿರಲಿ ಗವಿಗುಡ್ದಾಗಿರಲಿ
ನೋವೇ ನಾವು ಚಿಂತನೆ ಇಲ್ಲ
|| ಹಳ್ಳಿ ಹೈಕ್ಳು ಮಣ್ಣಿನ ಮಕ್ಕಳು
ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ
ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು…||
ಕೈಯೆಲ್ಲಾ ಕೆಸರಾದರೆ ಪರವಾಗಿಲ್ಲ
ಮೈಯೆಲ್ಲಾ ಬೇವರಾದ್ರೂ ಪರಿವೆ ಇಲ್ಲಾ..ಹಾಂ
ಯಾವುದೇನೇ ಬಂದರೂನು ಬಗ್ಗೋದಿಲ್ಲಾ
ಯಾರೇನೇ ಅಂದ್ರೂನು ಅಂಜೊದಿಲ್ಲ
ನಾಡಿನ್ ಥಳಕು ಬೇಕಾಗಿಲ್ಲಾ
ನಾಡಿನ್ ಥಳಕು ಬೇಕಾಗಿಲ್ಲಾ
ಕಾಡಿನ್ ಬೆಳಕು ನಮ್ದೆ ಎಲ್ಲಾ
ಕಾಡಿನ್ ಬೆಳಕು ನಮ್ದೆ ಎಲ್ಲಾ
ಮೋಸ ಮೋಸ ಮೋಡಿ ಮಾಡೋರೇ ಅಲ್ಲ
|| ಹಳ್ಳಿ ಹೈಕ್ಳು ಮಣ್ಣಿನ ಮಕ್ಕಳು
ಕಾಡೇನೇ ದೇವ್ರು
ಹಂಗೆ ಇಲ್ದೇ ದುಡಿಯೋ
ಜೀವ ಕೇಳೋರು ಯಾರು
ಯಾವ್ದೋ ತಂತಿ ಎದೆಯ ಮೀಟಿ
ಹಾಡೈತೆ ಹಾಡು ಕೇಳೈತೆ ಕಾಡು…||
Hallihaiklu Mannin Maklu song lyrics from Kannada Movie Thayi Kotta Thali starring Murali, Mahalakshmi, Lokesh, Lyrics penned by Vijaya Narasimha Sung by S P Balasubrahmanyam, Music Composed by M Ranga Rao, film is Directed by Ravindranath and film is released on 1987