Henne Neenentha Maaye Lyrics

ಹೆಣ್ಣೇ ನೀನೆಂಥ ಮಾಯೆ Lyrics

in Thayi Kotta Thali

in ತಾಯಿ ಕೊಟ್ಟ ತಾಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣೇ ನೀನೆಂಥ ಮಾಯೆ,
ನನ್ನೇಕೆ ಹೀಗೆ ಕೊಲ್ಲುವೆ
ಹೆಣ್ಣೇ ನೀನೆಂಥ ಮಾಯೆ
ನಾನೇನು ನಿನ್ನ ಹಗೆಯೆ
 
|| ಹೆಣ್ಣೇ ನೀನೆಂಥ ಮಾಯೆ…||
 
ಆ….ಆ ಆ ಆ….ಆಆಅ…ಆಆ…
ಆ ಆ ಆ ಆ …ಆಆಆಆ…..
 
ಹೊಸ ಬಾಳ ಹೊನ್ನ ಕಳಶ
ಮಣ್ಣಲ್ಲಿ ಸೇರಿತಲ್ಲ
ಹೊಸ ಬಾಳ ಹೊನ್ನ ಕಳಶ
ಮಣ್ಣಲ್ಲಿ ಸೇರಿತಲ್ಲ
ನಸುನಗುವ ನಿನ್ನ ಅಂದ
ನಸುನಗುವ ನಿನ್ನ ಅಂದ
ಇನ್ನೆಂದು ಕಾಣೆನಲ್ಲ
 
|| ಹೆಣ್ಣೇ ನೀನೆಂಥ ಮಾಯೆ,
ನನ್ನೇಕೆ ಹೀಗೆ ಕೊಲ್ಲುವೆ
ಹೆಣ್ಣೇ ನೀನೆಂಥ ಮಾಯೆ…||
 
ಆ….ಆ ಆ ಆ….ಆಆಅ…ಆಆ…
ಆ ಆ ಆ ಆ …ಆಆಆಆ…..
 
ಬಾಳೆಂಬ ಹೊಳೆಯ ಆಳ
ಮುಳುಮುಳುಗಿ ಕಂಡೆವಲ್ಲ
ಬಾಳೆಂಬ ಹೊಳೆಯ ಆಳ
ಮುಳುಮುಳುಗಿ ಕಂಡೆವಲ್ಲ
ಗುರಿ ಸೇರುವಂತ ತೀರ
ಗುರಿ ಸೇರುವಂತ ತೀರ
ದೂರಾಗಿ ಹೋಯಿತಲ್ಲ
 
|| ಹೆಣ್ಣೇ ನೀನೆಂಥ ಮಾಯೆ,
ನನ್ನೇಕೆ ಹೀಗೆ ಕೊಲ್ಲುವೆ
ಹೆಣ್ಣೇ ನೀನೆಂಥ ಮಾಯೆ
ನಾನೇನು ನಿನ್ನ ಹಗೆಯೆ
ಹೆಣ್ಣೇ ನೀನೆಂಥ ಮಾಯೆ
ಹೆಣ್ಣೇ ನೀನೆಂಥ ಮಾಯೆ….||

ಹೆಣ್ಣೇ ನೀನೆಂಥ ಮಾಯೆ,
ನನ್ನೇಕೆ ಹೀಗೆ ಕೊಲ್ಲುವೆ
ಹೆಣ್ಣೇ ನೀನೆಂಥ ಮಾಯೆ
ನಾನೇನು ನಿನ್ನ ಹಗೆಯೆ
 
|| ಹೆಣ್ಣೇ ನೀನೆಂಥ ಮಾಯೆ…||
 
ಆ….ಆ ಆ ಆ….ಆಆಅ…ಆಆ…
ಆ ಆ ಆ ಆ …ಆಆಆಆ…..
 
ಹೊಸ ಬಾಳ ಹೊನ್ನ ಕಳಶ
ಮಣ್ಣಲ್ಲಿ ಸೇರಿತಲ್ಲ
ಹೊಸ ಬಾಳ ಹೊನ್ನ ಕಳಶ
ಮಣ್ಣಲ್ಲಿ ಸೇರಿತಲ್ಲ
ನಸುನಗುವ ನಿನ್ನ ಅಂದ
ನಸುನಗುವ ನಿನ್ನ ಅಂದ
ಇನ್ನೆಂದು ಕಾಣೆನಲ್ಲ
 
|| ಹೆಣ್ಣೇ ನೀನೆಂಥ ಮಾಯೆ,
ನನ್ನೇಕೆ ಹೀಗೆ ಕೊಲ್ಲುವೆ
ಹೆಣ್ಣೇ ನೀನೆಂಥ ಮಾಯೆ…||
 
ಆ….ಆ ಆ ಆ….ಆಆಅ…ಆಆ…
ಆ ಆ ಆ ಆ …ಆಆಆಆ…..
 
ಬಾಳೆಂಬ ಹೊಳೆಯ ಆಳ
ಮುಳುಮುಳುಗಿ ಕಂಡೆವಲ್ಲ
ಬಾಳೆಂಬ ಹೊಳೆಯ ಆಳ
ಮುಳುಮುಳುಗಿ ಕಂಡೆವಲ್ಲ
ಗುರಿ ಸೇರುವಂತ ತೀರ
ಗುರಿ ಸೇರುವಂತ ತೀರ
ದೂರಾಗಿ ಹೋಯಿತಲ್ಲ
 
|| ಹೆಣ್ಣೇ ನೀನೆಂಥ ಮಾಯೆ,
ನನ್ನೇಕೆ ಹೀಗೆ ಕೊಲ್ಲುವೆ
ಹೆಣ್ಣೇ ನೀನೆಂಥ ಮಾಯೆ
ನಾನೇನು ನಿನ್ನ ಹಗೆಯೆ
ಹೆಣ್ಣೇ ನೀನೆಂಥ ಮಾಯೆ
ಹೆಣ್ಣೇ ನೀನೆಂಥ ಮಾಯೆ….||

Henne Neenentha Maaye song lyrics from Kannada Movie Thayi Kotta Thali starring Murali, Mahalakshmi, Lokesh, Lyrics penned by Vijaya Narasimha Sung by S P Balasubrahmanyam, Vani Jairam, Music Composed by M Ranga Rao, film is Directed by Ravindranath and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ