ಓ…..ಓ ಓ ಓ……
ಓಹೋ…ಓ ಓ ಓ….
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ
ತವರಿನ ಬಾಗಿನ ನವಕೋಟಿಗೆ ಸರಿ
ತವರಿನ ಹಂಬಲ ಉಸಿರಾಟಕೆ ಸರಿ
ಅಣ್ಣ ನಮ್ಮ ತವರಿನ ಸಿರಿ…
|| ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ…||
ಓ…..ಓ ಓ ಓ……
ಓಹೋ…ಓ ಓ ಓ….
ಆಡಿದ…ಪಾಡಿದ…ಆಟದ ಅಂಗಲ
ತೊದಲುವಾ ಬಾಯಿಗೆ
ಹಾಲುನಿಸಿದ ಗೋಕುಲಾ…
ಲಾಲಿಸಿ ಪಾಲಿಸಿ ಓದಿಸಿ ಮುದ್ದಿಸಿ
ಒಪ್ಪುವಾ ಗಂಡಿನ….
ಮನಸೇರಿಸೋ ದೇಗುಲಾ…
ನೀನು ತವರಿನಾ ಸಿರಿ…
ನಾಳೆ ಮದುವೆ ಆದರೆ…
ತಾಳಿಯಾ ಸಿರಿ….
ಅಣ್ಣ ನನ್ನ ಜೀವದ ಸಿರಿ…
|| ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ…
ತವರಿನ ಆಧರ ಅಭಿಮಾನವೇ ಸರಿ…
ತವರಿನ ಸಂಭ್ರಮ..ಸನ್ಮಾನವೇ ಸರಿ..
ಅಣ್ಣ ನಮ್ಮ ಬಾಳಿನ ಸಿರಿ…
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ…..||
ಅಣ್ಣನಾ ತೋಳಲಿ..ಅಮ್ಮನ ಸುಖವಿದೆ
ಅಣ್ಣನಾ ಕಣ್ಣಲಿ….ಅಪ್ಪನ ಕನಸಿದೆ..
ಹತ್ತಿರ..ಇದ್ದರೂ..ದೂರವೇ..ಹೋದರೂ..
ತವರಿನ ಕೂಗಲಿ ಒಂದು ಮೂಖ ಲಾಲಿ ಇದೆ..
ಒಂದೇ ಬಳ್ಳಿ ಹೂಗಳಾ…
ತೋಟವಾದ ಈ ಮನೆ ಸ್ವರ್ಗವೇ ಸರಿ…
ಅಣ್ಣ ನಮ್ಮ ಪುಣ್ಯದ ಸಿರಿ…
|| ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ
ತವರಿನ ಬಾಗಿನ ನವಕೋಟಿಗೆ ಸರಿ
ತವರಿನ ಹಂಬಲ ಉಸಿರಾಟಕೆ ಸರಿ
ಅಣ್ಣ ನಮ್ಮ ಜನುಮದ ಸಿರಿ…
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ…..||
ಓ…..ಓ ಓ ಓ……
ಓಹೋ…ಓ ಓ ಓ….
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ
ತವರಿನ ಬಾಗಿನ ನವಕೋಟಿಗೆ ಸರಿ
ತವರಿನ ಹಂಬಲ ಉಸಿರಾಟಕೆ ಸರಿ
ಅಣ್ಣ ನಮ್ಮ ತವರಿನ ಸಿರಿ…
|| ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ…||
ಓ…..ಓ ಓ ಓ……
ಓಹೋ…ಓ ಓ ಓ….
ಆಡಿದ…ಪಾಡಿದ…ಆಟದ ಅಂಗಲ
ತೊದಲುವಾ ಬಾಯಿಗೆ
ಹಾಲುನಿಸಿದ ಗೋಕುಲಾ…
ಲಾಲಿಸಿ ಪಾಲಿಸಿ ಓದಿಸಿ ಮುದ್ದಿಸಿ
ಒಪ್ಪುವಾ ಗಂಡಿನ….
ಮನಸೇರಿಸೋ ದೇಗುಲಾ…
ನೀನು ತವರಿನಾ ಸಿರಿ…
ನಾಳೆ ಮದುವೆ ಆದರೆ…
ತಾಳಿಯಾ ಸಿರಿ….
ಅಣ್ಣ ನನ್ನ ಜೀವದ ಸಿರಿ…
|| ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ…
ತವರಿನ ಆಧರ ಅಭಿಮಾನವೇ ಸರಿ…
ತವರಿನ ಸಂಭ್ರಮ..ಸನ್ಮಾನವೇ ಸರಿ..
ಅಣ್ಣ ನಮ್ಮ ಬಾಳಿನ ಸಿರಿ…
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ…..||
ಅಣ್ಣನಾ ತೋಳಲಿ..ಅಮ್ಮನ ಸುಖವಿದೆ
ಅಣ್ಣನಾ ಕಣ್ಣಲಿ….ಅಪ್ಪನ ಕನಸಿದೆ..
ಹತ್ತಿರ..ಇದ್ದರೂ..ದೂರವೇ..ಹೋದರೂ..
ತವರಿನ ಕೂಗಲಿ ಒಂದು ಮೂಖ ಲಾಲಿ ಇದೆ..
ಒಂದೇ ಬಳ್ಳಿ ಹೂಗಳಾ…
ತೋಟವಾದ ಈ ಮನೆ ಸ್ವರ್ಗವೇ ಸರಿ…
ಅಣ್ಣ ನಮ್ಮ ಪುಣ್ಯದ ಸಿರಿ…
|| ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ
ತವರಿನ ಬಾಗಿನ ನವಕೋಟಿಗೆ ಸರಿ
ತವರಿನ ಹಂಬಲ ಉಸಿರಾಟಕೆ ಸರಿ
ಅಣ್ಣ ನಮ್ಮ ಜನುಮದ ಸಿರಿ…
ಪ್ರೀತಿ ನಮ್ಮ ತವರಿನ ಸಿರಿ
ಪ್ರೀತಿ ನಮ್ಮ ತವರಿನ ಸಿರಿ…..||
Preethi Namma Thavarina Siri song lyrics from Kannada Movie Thavarina Siri starring Shivarajkumar, Daisy Bopanna, Ashitha, Lyrics penned by Hamsalekha Sung by Madhu Balakrishnan, Nanditha, Mangala, Music Composed by Hamsalekha, film is Directed by Om Saiprakash and film is released on 2006