ಓಓಓ ಓಹ್ ಓ
ಓಓಓ ಓಹ್ ಅಪ್ಸರೆ
ಹಯ್ಯ ಹಯ್ಯ ಹಯ್ಯ
ಹಯ್ಯ ಹಯ್ಯ ಹಯ್ಯ
ಓಓಓ ಓಹ್ ಓ
ಓಓಓ ಓಹ್ ಅಪ್ಸರೆ…
ಆಹ ಆಕಾಶದಿಂದಿಳಿದ ಅಪ್ಸರೆ
ಈ ಹಳ್ಳಿಯ ಹೈದ ನಿನ್ನ ಕೈ ಸೆರೆ
ಪ್ರಿಯ ನಿನಗಾಗಿ ಭೂಲೋಕ ಹರಸಿದೆ..
ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ…
ಅದೃಷ್ಟ ಅಂದ್ರೆ ಹೀಗಿರಬೇಕಂತೆ
ಆಹ ಆಕಾಶದಿಂದಿಳಿದ ಅಪ್ಸರೆ
ಈ ಹಳ್ಳಿಯ ಹೈದ ನಿನ್ನ ಕೈ ಸೆರೆ
ಪ್ರಿಯ ನಿನಗಾಗಿ ಭೂಲೋಕ ಹರಸಿದೆ..
ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ…
ಅದೃಷ್ಟ ಅಂದ್ರೆ ಹೀಗಿರಬೇಕಂತೆ
ಆಹ ಆಹ ಆಹ ಆಹ ಆಹ ಆಹ
ಆಆಆ
ಮಾತು ನನ್ನದು ಮುತ್ತು ನಿನ್ನದು
ಮುತ್ತಿನ ಮಾತಿನ ಪ್ರೀತಿ ನಮ್ಮದು
ನೀನು ನಗುವ ಮುನ್ನವೇ
ನನ್ನ ಮನಸು ನಲಿವುದು
ನಿನ್ನ ಎದೆಯ ತಾಳಕೆ
ನನ್ನ ಜೀವ ಕುಣಿವುದು
ಓಓಓ
ಅನುಕ್ಷಣ ಅರಳುವೆ ನಿನ್ನ ಪ್ರೀತಿಯಿದ್ದರೆ
ಜಗವನೆ ಗೆಲ್ಲುವೆ ನೀನು ಜೊತೆಯಲಿದ್ದರೆ…ಆಆ
ಇರಲಾಗದ ಬಿಡಲಾಗದ ಮಂಪರು ನೀನು
ಮುತ್ತಿಟ್ಟರೆ ಮುತ್ತಾಗೋ ತುಂತುರು ನೀನು
||ಆಹ ಆಕಾಶದಿಂದಿಳಿದ ಅಪ್ಸರೆ
ಈ ಹಳ್ಳಿಯ ಹೈದ ನಿನ್ನ ಕೈ ಸೆರೆ
ಪ್ರಿಯ ನಿನಗಾಗಿ ಭೂಲೋಕ ಹರಸಿದೆ..
ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ…
ಅದೃಷ್ಟ ಅಂದ್ರೆ ಹೀಗಿರಬೇಕಂತೆ ||
ಮಾಗಿದ ಹಣ್ಣಿಗೆ ನಾ ಕಲ್ ಬೀಸಿದೆ
ಹಣ್ಣೆ ಹೆಣ್ಣಾಗಿ ನನ್ನ ಕೈ ಸೇರಿದೆ
ನಿನ್ನ ಕಣ್ಣಿನೇಟಿಗೆ ಜಾರಿ ಬಿದ್ದೆ ಭೂಮಿಗೆ
ಎಲ್ಲೊ ಕಳೆದು ಹೋಗದೆ ನಿನ್ನ ತೋಳು ಸೇರಿದೆ
ಆಆಆ
ನಿನಗೆ ಸೋತೆ ನಾ ನೀನೆ ಇನ್ನು ಜೀವನ
ಕಂಗಳ ತುಂಬಿತು ಕನಸ ತಂದ ಬಾಗಿನ..ಆಆ..
ಏಳೇಳು ಜನುಮಕ್ಕು ನೀನೆ ಸಖಿ
ನಿನ್ನ ನೆರಳಾಗಿದ್ದರೆ ನಾನೆ ಸುಖಿ
||ಆಹ ಆಕಾಶದಿಂದಿಳಿದ ಅಪ್ಸರೆ
ಈ ಹಳ್ಳಿಯ ಹೈದ ನಿನ್ನ ಕೈ ಸೆರೆ
ಪ್ರಿಯ ನಿನಗಾಗಿ ಭೂಲೋಕ ಹರಸಿದೆ..
ನಿನ್ನ ಕಂಡು ಸ್ವರ್ಗ ಬೇಡ ಅನಿಸಿದೆ…
ಅದೃಷ್ಟ ಅಂದ್ರೆ ಹೀಗಿರಬೇಕಂತೆ ||
ಓಓಓ ಓಹ್ ಓ
ಓಓಓ ಓಹ್ ಅಪ್ಸರೆ
ಓಓಓ ಓಹ್ ಓ
ಓಓಓ ಓಹ್ ಅಪ್ಸರೆ