ಗಂಡು : ಮಾತಾಡ್ ಮಾತಾಡು (ಮಲ್ಲಿಗೆ)
ಮುದ್ದಾಡ್ ಮುದ್ದಾಡು (ಮಲ್ಲಿಗೆ)
ಪ್ರೀತಿಯ ಗಂಧ (ಮೆಲ್ಲಗೆ)
ಚೆಲ್ಲಾ ಚೆಲ್ಲಾಡು (ಮಲ್ಲಿಗೆ)
ಮನಸಿನ (ಮಾತಿಗೂ) ಕಣ್ಣಿನ (ಆಸೆಯಿದು)
ಹೃದಯದ (ಮನವಿಯಿದು)
ಕಾಯುವ (ಕನಸು ಇದು)
ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ
ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ
|| ಗಂಡು : ಮಾತಾಡ್ ಮಾತಾಡು (ಮಲ್ಲಿಗೆ)
ಮುದ್ದಾಡ್ ಮುದ್ದಾಡು (ಮಲ್ಲಿಗೆ)
ಪ್ರೀತಿಯ ಗಂಧ (ಮೆಲ್ಲಗೆ)
ಚೆಲ್ಲಾ ಚೆಲ್ಲಾಡು (ಮಲ್ಲಿಗೆ)….||
ಗಂಡು : ಕೋಗಿಲೆ ನನ್ನ ಮಾತ ಹಾಡಿ ಹೇಳು
ಏಕೆ ನನ್ನಾಕೆ ನಾ ಮೆಚ್ಚಿದ್ಯಾಕೆ
ಕೋರಸ್ : ಏಕೆ ನನ್ನಾಕೆ ನಾ ಮೆಚ್ಚಿದ್ಯಾಕೆ
ಗಂಡು : ತಂಪು ಗಾಳಿ ಮೆಲ್ಲನೀಕೆ ಹೃದಯ ಸೇರಿಕೊ
ಕೇಳು ಹೋಗೋಕೆ ನಿಧಾನವ್ಯಾಕೆ
ಕೋರಸ್ : ಕೇಳು ಹೋಗೋಕೆ ನಿಧಾನವ್ಯಾಕೆ
ಗಂಡು : ಸಾವಿರ ಕಣ್ಣಿನ ಗರಿಗಳೇ
ತೆರೆಸಿರಿ ಈಕೆಯ ಕಣ್ಗಳ
ವಾರೆ ನೋಟ (ಮೆಚ್ಚಿಗೆ)
ಕಿಲಕಿಲ ವಾಣಿ (ಒಪ್ಪಿಗೆ)
ಹೆಣ್ಣು : ಲಾಲಲ ಲಾಲ (ಮೆಚ್ಚಿಗೆ)
ಲಾಲಲ ಲಾಲ (ಒಪ್ಪಿಗೆ)
ಲಾಲಲಾ ಲಾಲಲಾ
|| ಗಂಡು : ಮಾತಾಡ್ ಮಾತಾಡು (ಮಲ್ಲಿಗೆ)
ಮುದ್ದಾಡ್ ಮುದ್ದಾಡು (ಮಲ್ಲಿಗೆ)
ಪ್ರೀತಿಯ ಗಂಧ (ಮೆಲ್ಲಗೆ)
ಚೆಲ್ಲಾ ಚೆಲ್ಲಾಡು (ಮಲ್ಲಿಗೆ)…
ಮನಸಿನ (ರಾಗವಿದು) ಕಣ್ಣಿನ (ತವಕವಿದು)
ಹೃದಯದ (ಆಸೆಯಿದು)
ಕಾಯುವ (ಲೋಕವಿದು)
ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ
ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ…||
ಗಂಡು : ನನ್ನ ಪ್ರೀತಿಯಲ್ಲಿ ನೂರು ಪಾಲು ನಿನಗೆ
ಆಣೆ ನಿನ್ನಾಣೆ ನಿನ್ನಂದದಾಣೆ
ಕೋರಸ್ : ಆಣೆ ನಿನ್ನಾಣೆ ನಿನ್ನಂದದಾಣೆ
ಗಂಡು : ಜೀವನ ಸಂಗಾತಿ ಇನ್ನು ನೀನೆ ನನಗೆ
ಕಾಣೆ ನಾ ಕಾಣೆ ಇನ್ನಾರ ಕಾಣೆ
ಕೋರಸ್ : ಕಾಣೆ ನಾ ಕಾಣೆ ಇನ್ನಾರ ಕಾಣೆ
ಗಂಡು : ತನಗೆ ತಾನ್ ಅರಳುವ ಪ್ರೀತಿಯ
ನನಗೆ ತಾ ಅಂದರೆ ತರುವೆಯ
ಮಲ್ಲಿಗೆ ಮೌನ (ಸಮ್ಮತಿಯೇ)
ಮಲ್ಲಿಗೆ ಸನ್ನೆ (ಸ್ವಾಗತವೇ)
ಹೆಣ್ಣು : ಲಾಲಲ ಲಾಲ (ಸಮ್ಮತಿಯೇ )
ಲಾಲಲ ಲಾಲ (ಸ್ವಾಗತವೇ)
ಲಾಲಲಾ ಲಾಲಲಾ
|| ಗಂಡು : ಮಾತಾಡ್ ಮಾತಾಡು (ಮಲ್ಲಿಗೆ)
ಮುದ್ದಾಡ್ ಮುದ್ದಾಡು (ಮಲ್ಲಿಗೆ)
ಪ್ರೀತಿಯ ಗಂಧ (ಮೆಲ್ಲಗೆ)
ಚೆಲ್ಲಾ ಚೆಲ್ಲಾಡು (ಮಲ್ಲಿಗೆ)
ಮನಸಿನ (ಹಾಳೆಗೆ) ಕಣ್ಣಿನ (ಚಿತ್ರವಿದೆ)
ಹೃದಯದ (ಬಯಕೆಯಿದೆ)
ಕಾಯುವ (ಜೀವವಿದೆ)
ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ
ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ
ಹೇ ಹೇ ಹೇ....ಹೇ ಹೇ ಹೇ....||
ಗಂಡು : ಮಾತಾಡ್ ಮಾತಾಡು (ಮಲ್ಲಿಗೆ)
ಮುದ್ದಾಡ್ ಮುದ್ದಾಡು (ಮಲ್ಲಿಗೆ)
ಪ್ರೀತಿಯ ಗಂಧ (ಮೆಲ್ಲಗೆ)
ಚೆಲ್ಲಾ ಚೆಲ್ಲಾಡು (ಮಲ್ಲಿಗೆ)
ಮನಸಿನ (ಮಾತಿಗೂ) ಕಣ್ಣಿನ (ಆಸೆಯಿದು)
ಹೃದಯದ (ಮನವಿಯಿದು)
ಕಾಯುವ (ಕನಸು ಇದು)
ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ
ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ
|| ಗಂಡು : ಮಾತಾಡ್ ಮಾತಾಡು (ಮಲ್ಲಿಗೆ)
ಮುದ್ದಾಡ್ ಮುದ್ದಾಡು (ಮಲ್ಲಿಗೆ)
ಪ್ರೀತಿಯ ಗಂಧ (ಮೆಲ್ಲಗೆ)
ಚೆಲ್ಲಾ ಚೆಲ್ಲಾಡು (ಮಲ್ಲಿಗೆ)….||
ಗಂಡು : ಕೋಗಿಲೆ ನನ್ನ ಮಾತ ಹಾಡಿ ಹೇಳು
ಏಕೆ ನನ್ನಾಕೆ ನಾ ಮೆಚ್ಚಿದ್ಯಾಕೆ
ಕೋರಸ್ : ಏಕೆ ನನ್ನಾಕೆ ನಾ ಮೆಚ್ಚಿದ್ಯಾಕೆ
ಗಂಡು : ತಂಪು ಗಾಳಿ ಮೆಲ್ಲನೀಕೆ ಹೃದಯ ಸೇರಿಕೊ
ಕೇಳು ಹೋಗೋಕೆ ನಿಧಾನವ್ಯಾಕೆ
ಕೋರಸ್ : ಕೇಳು ಹೋಗೋಕೆ ನಿಧಾನವ್ಯಾಕೆ
ಗಂಡು : ಸಾವಿರ ಕಣ್ಣಿನ ಗರಿಗಳೇ
ತೆರೆಸಿರಿ ಈಕೆಯ ಕಣ್ಗಳ
ವಾರೆ ನೋಟ (ಮೆಚ್ಚಿಗೆ)
ಕಿಲಕಿಲ ವಾಣಿ (ಒಪ್ಪಿಗೆ)
ಹೆಣ್ಣು : ಲಾಲಲ ಲಾಲ (ಮೆಚ್ಚಿಗೆ)
ಲಾಲಲ ಲಾಲ (ಒಪ್ಪಿಗೆ)
ಲಾಲಲಾ ಲಾಲಲಾ
|| ಗಂಡು : ಮಾತಾಡ್ ಮಾತಾಡು (ಮಲ್ಲಿಗೆ)
ಮುದ್ದಾಡ್ ಮುದ್ದಾಡು (ಮಲ್ಲಿಗೆ)
ಪ್ರೀತಿಯ ಗಂಧ (ಮೆಲ್ಲಗೆ)
ಚೆಲ್ಲಾ ಚೆಲ್ಲಾಡು (ಮಲ್ಲಿಗೆ)…
ಮನಸಿನ (ರಾಗವಿದು) ಕಣ್ಣಿನ (ತವಕವಿದು)
ಹೃದಯದ (ಆಸೆಯಿದು)
ಕಾಯುವ (ಲೋಕವಿದು)
ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ
ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ…||
ಗಂಡು : ನನ್ನ ಪ್ರೀತಿಯಲ್ಲಿ ನೂರು ಪಾಲು ನಿನಗೆ
ಆಣೆ ನಿನ್ನಾಣೆ ನಿನ್ನಂದದಾಣೆ
ಕೋರಸ್ : ಆಣೆ ನಿನ್ನಾಣೆ ನಿನ್ನಂದದಾಣೆ
ಗಂಡು : ಜೀವನ ಸಂಗಾತಿ ಇನ್ನು ನೀನೆ ನನಗೆ
ಕಾಣೆ ನಾ ಕಾಣೆ ಇನ್ನಾರ ಕಾಣೆ
ಕೋರಸ್ : ಕಾಣೆ ನಾ ಕಾಣೆ ಇನ್ನಾರ ಕಾಣೆ
ಗಂಡು : ತನಗೆ ತಾನ್ ಅರಳುವ ಪ್ರೀತಿಯ
ನನಗೆ ತಾ ಅಂದರೆ ತರುವೆಯ
ಮಲ್ಲಿಗೆ ಮೌನ (ಸಮ್ಮತಿಯೇ)
ಮಲ್ಲಿಗೆ ಸನ್ನೆ (ಸ್ವಾಗತವೇ)
ಹೆಣ್ಣು : ಲಾಲಲ ಲಾಲ (ಸಮ್ಮತಿಯೇ )
ಲಾಲಲ ಲಾಲ (ಸ್ವಾಗತವೇ)
ಲಾಲಲಾ ಲಾಲಲಾ
|| ಗಂಡು : ಮಾತಾಡ್ ಮಾತಾಡು (ಮಲ್ಲಿಗೆ)
ಮುದ್ದಾಡ್ ಮುದ್ದಾಡು (ಮಲ್ಲಿಗೆ)
ಪ್ರೀತಿಯ ಗಂಧ (ಮೆಲ್ಲಗೆ)
ಚೆಲ್ಲಾ ಚೆಲ್ಲಾಡು (ಮಲ್ಲಿಗೆ)
ಮನಸಿನ (ಹಾಳೆಗೆ) ಕಣ್ಣಿನ (ಚಿತ್ರವಿದೆ)
ಹೃದಯದ (ಬಯಕೆಯಿದೆ)
ಕಾಯುವ (ಜೀವವಿದೆ)
ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ
ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ
ಹೇ ಹೇ ಹೇ....ಹೇ ಹೇ ಹೇ....||
Mathad Mathadu Mallige song lyrics from Kannada Movie Thavarina Siri starring Shivarajkumar, Daisy Bopanna, Ashitha, Lyrics penned by Hamsalekha Sung by Vijay Yesudas, Nanditha, Music Composed by Hamsalekha, film is Directed by Om Saiprakash and film is released on 2006