ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಯಸಿದ್ದೆಲ್ಲಾ ಎಂದೂ ನಮ್ಮ ಕೈಗೆ ಸಿಕ್ಕದು
ನಾವು ತಂದ ಪುಣ್ಯ ಎಷ್ಟೋ ಅಷ್ಟೇ ನಮ್ಮದು
ಚಿಂತಿಸ ಬೇಡ ಮನವೇ ದಾರಿ ಸಾಗಿಸು
|| ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಾಳಿನ ಬೀದಿ ಏರುಪೇರು….||
ಸಿರಿತನ ಸುರಿದಾಗ ದೇವರು ದೊಡ್ಡೋನ್ ಎನ್ನೋದೆ
ಬಡತನ ಬಡಿದಾಗ ತುಂಬಾ ಕ್ರೂರಿ ಎನ್ನೋದೆ…
ಅಮೃತ ದೊರೆತಾಗ ಅಹಾ ಪುಣ್ಯ ಅನ್ನೋದೆ
ಅಂಬಲಿ ಉಣ್ಣುವಾಗ ಅಯ್ಯೋ ಕರ್ಮ ಎನ್ನೋದೆ
ನಮ್ಮ ಕಷ್ಟ ಬಂದಾಗ ಪರರ ಕಷ್ಟ ತಿಳಿಯೋಣ
ಅವರ ಕಣ್ಣ ಒರೆಸುತ್ತ ನಮ್ಮ ಕಷ್ಟ ಮರೆಯೋಣ
ನೆನೆಸಿದ್ದೆಲ್ಲಾ ನಡೆದರೆ ನಮ್ಮ ಮಿತಿಯೇ ತಿಳಿಯದು
ಬಿದ್ದು ಎದ್ದು ಗೆದ್ದರೆ ತಾನೆ ಬಾಳು ಎನ್ನುವುದು
ಸೋಲಲೇ ಬೇಡ ಮನವೇ ಆಟ ಸಾಗಿಸು
|| ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಾಳಿನ ಬೀದಿ ಏರುಪೇರು….||
ಬಾಳಿನ ತೇರಲಿ ದುಡಿಮೆ ಒಂದೇ ದೇವರು
ದೇವರ ಬೆಳಗೋದೇ ಬೆವರಿನ ಎಣ್ಣೆ ದೀಪಗಳು
ಸಹನೆ ಸಂಯಮವೇ ತೇರಿನ ಎರಡು ಗಾಲಿಗಳು
ಕರುಣೆ ಮಮತೇನೆ ಗಾಲಿಯ ಹಿಡಿದ ಕೀಲಿಗಳು
ದಿಬ್ಬ ಎದುರು ಬಂದಾಗ ಎಳೆಯಲಂಜಬಾರದು
ಇಳಿಯುವಾಗ ಜೋಪಾನ ಕಾಲು ಜಾರಬಾರದು
ಸವಿಸಿದೆಲ್ಲಾ ಬೇಕು ಎಂದರೆ ಎಂದೂ ದೊರಕದು
ಆಡಿಸುವಾತ ಕೇಳುವುದೇನೋ ನಮಗೆ ತುಳಿಯದು
ಮರುಗಲೇಬೇಡ ಮನವೇ ಬಾಳ ಪ್ರೀತಿಸು…
ಓಓಓ ಓಓಓ ಓಓಓ
ಓಓಓ ಓಓಓ ಓಓಓ
ಭೂಮಿಯ ಬಾಳು ಬರಿ ಮೂರೇ ದಿವಸ ಅಂತಾರೆ
ಮೂರೇ ದಿನದಲ್ಲಿ ಎಷ್ಟು ಸಾಧ್ಯ ಕಲಿಯೋದು
ಅನುಭವಿಗಳ ಮಾತು ಕೇಳು ಒಳ್ಳೆದಂತಾರೆ
ಕೇಳಿದರೆ ತಿಳಿಯೋದಲ್ಲ ಬಾಳು ಅನ್ನೋದು
ಒಂದು ದಿನ ಕಲಿಯೋಕೆ ಒಂದು ದಿನ ನಲಿಯೋಕೆ
ಎಲ್ಲ ಮೆಲಕು ಹಾಕುತ್ತ ಒಂದು ದಿನ ಅಹ್ಹ ಹೋಗೋಕೆ
|| ಬಯಸಿದ್ದೆಲ್ಲಾ ಎಂದೂ ನಮ್ಮ ಕೈಗೆ ಸಿಕ್ಕದು
ನಾವು ತಂದ ಪುಣ್ಯ ಎಷ್ಟೋ ಅಷ್ಟೇ ನಮ್ಮದು
ಚಿಂತಿಸ ಬೇಡ ಮನವೇ ದಾರಿ ಸಾಗಿಸು
ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಾಳಿನ ಬೀದಿ ಏರುಪೇರು….||
ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಯಸಿದ್ದೆಲ್ಲಾ ಎಂದೂ ನಮ್ಮ ಕೈಗೆ ಸಿಕ್ಕದು
ನಾವು ತಂದ ಪುಣ್ಯ ಎಷ್ಟೋ ಅಷ್ಟೇ ನಮ್ಮದು
ಚಿಂತಿಸ ಬೇಡ ಮನವೇ ದಾರಿ ಸಾಗಿಸು
|| ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಾಳಿನ ಬೀದಿ ಏರುಪೇರು….||
ಸಿರಿತನ ಸುರಿದಾಗ ದೇವರು ದೊಡ್ಡೋನ್ ಎನ್ನೋದೆ
ಬಡತನ ಬಡಿದಾಗ ತುಂಬಾ ಕ್ರೂರಿ ಎನ್ನೋದೆ…
ಅಮೃತ ದೊರೆತಾಗ ಅಹಾ ಪುಣ್ಯ ಅನ್ನೋದೆ
ಅಂಬಲಿ ಉಣ್ಣುವಾಗ ಅಯ್ಯೋ ಕರ್ಮ ಎನ್ನೋದೆ
ನಮ್ಮ ಕಷ್ಟ ಬಂದಾಗ ಪರರ ಕಷ್ಟ ತಿಳಿಯೋಣ
ಅವರ ಕಣ್ಣ ಒರೆಸುತ್ತ ನಮ್ಮ ಕಷ್ಟ ಮರೆಯೋಣ
ನೆನೆಸಿದ್ದೆಲ್ಲಾ ನಡೆದರೆ ನಮ್ಮ ಮಿತಿಯೇ ತಿಳಿಯದು
ಬಿದ್ದು ಎದ್ದು ಗೆದ್ದರೆ ತಾನೆ ಬಾಳು ಎನ್ನುವುದು
ಸೋಲಲೇ ಬೇಡ ಮನವೇ ಆಟ ಸಾಗಿಸು
|| ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಾಳಿನ ಬೀದಿ ಏರುಪೇರು….||
ಬಾಳಿನ ತೇರಲಿ ದುಡಿಮೆ ಒಂದೇ ದೇವರು
ದೇವರ ಬೆಳಗೋದೇ ಬೆವರಿನ ಎಣ್ಣೆ ದೀಪಗಳು
ಸಹನೆ ಸಂಯಮವೇ ತೇರಿನ ಎರಡು ಗಾಲಿಗಳು
ಕರುಣೆ ಮಮತೇನೆ ಗಾಲಿಯ ಹಿಡಿದ ಕೀಲಿಗಳು
ದಿಬ್ಬ ಎದುರು ಬಂದಾಗ ಎಳೆಯಲಂಜಬಾರದು
ಇಳಿಯುವಾಗ ಜೋಪಾನ ಕಾಲು ಜಾರಬಾರದು
ಸವಿಸಿದೆಲ್ಲಾ ಬೇಕು ಎಂದರೆ ಎಂದೂ ದೊರಕದು
ಆಡಿಸುವಾತ ಕೇಳುವುದೇನೋ ನಮಗೆ ತುಳಿಯದು
ಮರುಗಲೇಬೇಡ ಮನವೇ ಬಾಳ ಪ್ರೀತಿಸು…
ಓಓಓ ಓಓಓ ಓಓಓ
ಓಓಓ ಓಓಓ ಓಓಓ
ಭೂಮಿಯ ಬಾಳು ಬರಿ ಮೂರೇ ದಿವಸ ಅಂತಾರೆ
ಮೂರೇ ದಿನದಲ್ಲಿ ಎಷ್ಟು ಸಾಧ್ಯ ಕಲಿಯೋದು
ಅನುಭವಿಗಳ ಮಾತು ಕೇಳು ಒಳ್ಳೆದಂತಾರೆ
ಕೇಳಿದರೆ ತಿಳಿಯೋದಲ್ಲ ಬಾಳು ಅನ್ನೋದು
ಒಂದು ದಿನ ಕಲಿಯೋಕೆ ಒಂದು ದಿನ ನಲಿಯೋಕೆ
ಎಲ್ಲ ಮೆಲಕು ಹಾಕುತ್ತ ಒಂದು ದಿನ ಅಹ್ಹ ಹೋಗೋಕೆ
|| ಬಯಸಿದ್ದೆಲ್ಲಾ ಎಂದೂ ನಮ್ಮ ಕೈಗೆ ಸಿಕ್ಕದು
ನಾವು ತಂದ ಪುಣ್ಯ ಎಷ್ಟೋ ಅಷ್ಟೇ ನಮ್ಮದು
ಚಿಂತಿಸ ಬೇಡ ಮನವೇ ದಾರಿ ಸಾಗಿಸು
ಬಾಳಿನ ಬೀದಿ ಏರುಪೇರು
ಇಲ್ಲಿ ಸಾಗಲೇಬೇಕು ನಮ್ಮ ತೇರು
ಬಾಳಿನ ಬೀದಿ ಏರುಪೇರು….||
Baalina Beedi song lyrics from Kannada Movie Thavarina Siri starring Shivarajkumar, Daisy Bopanna, Ashitha, Lyrics penned by Hamsalekha Sung by Madhu Balakrishnan, Music Composed by Hamsalekha, film is Directed by Om Saiprakash and film is released on 2006