-
ನಮ್ಮೂರ ದೀಪ..ಆಆಆಆಆ
ಹಾರಿ ಹೋಯಿತಲ್ಲೋ
ನಮ್ಮೂರ ದೀಪಾ ಹಾರಿ ಹೋಯಿತಲ್ಲೋ
ಹಾಡು ಹಗಲಿನಲ್ಲೆ ಕತ್ತಲಾಯಿತೆಲ್ಲೋ
ಬಾಂದಳದ ಸೂರ್ಯ ಬಂದನೇನೊ ಮರಳಿ
ಚಿಕ್ಕ ಯಜಮಾನ ನಿಂತನೇನೋ ಅರಳಿ
ಎದೆಯೊಡೆದುಕೊಂಡು ಅತ್ತರೇನಿದೆ
ಬೇರು ಸತ್ತುಮರವು ಅಳಿಯೇ ಎಲ್ಲಿ ಚಿಗುರೆಲೆ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ ಒಒಒಒಒಒ
ಒಒಒಒಒಒ ಒಒಒಒಒಒ ಒಒಒಒಒಒ
ನೆತ್ತರಿನ ಸೀಮೆಗೆ ಏಏ ಓಓಓ
ಬಂದಾ ಪಾರಿವಾಳವೇ ಏಏಏ ಓಓಓ
ನೆತ್ತರಿನ ಸೀಮೆಗೆ ಬಂದಾ ಪಾರಿವಾಳವೇ
ಕತ್ತಲೆಯ ಪ್ರಾಣಿಗೆ ಬಂದ ಬೆಳುದಿಂಗಳೆ ಸುತ್ತಿಕೊಂಡಿತ್ತೇನೊ
ಕ್ರೂರ ಪಾಪ ಕರ್ಮ ಎಲ್ಲಿ ಹೋಯಿತಯ್ಯ ನ್ಯಾಯ ನೀತಿ ಧರ್ಮ
ಬಂದೇ ಬರುತೈತೊ ಮತ್ತೆ ಶುಭದಿನ ಆಆ
ಮಾಗಿ ಕಡಿಯೇ ಮೋಡತೈದು ಚೈತ್ರ ಹೂಬನ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
ಎದ್ದು ನಿಲ್ಲೆ ಗಿರಿಯಾಂಗ ಹೆಜ್ಜ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
-
ನಮ್ಮೂರ ದೀಪ..ಆಆಆಆಆ
ಹಾರಿ ಹೋಯಿತಲ್ಲೋ
ನಮ್ಮೂರ ದೀಪಾ ಹಾರಿ ಹೋಯಿತಲ್ಲೋ
ಹಾಡು ಹಗಲಿನಲ್ಲೆ ಕತ್ತಲಾಯಿತೆಲ್ಲೋ
ಬಾಂದಳದ ಸೂರ್ಯ ಬಂದನೇನೊ ಮರಳಿ
ಚಿಕ್ಕ ಯಜಮಾನ ನಿಂತನೇನೋ ಅರಳಿ
ಎದೆಯೊಡೆದುಕೊಂಡು ಅತ್ತರೇನಿದೆ
ಬೇರು ಸತ್ತುಮರವು ಅಳಿಯೇ ಎಲ್ಲಿ ಚಿಗುರೆಲೆ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
ಎದ್ದು ನಿಲ್ಲೆ ಗಿರಿಯಾಂಗ ಹಜ್ಜೆ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ ಒಒಒಒಒಒ
ಒಒಒಒಒಒ ಒಒಒಒಒಒ ಒಒಒಒಒಒ
ನೆತ್ತರಿನ ಸೀಮೆಗೆ ಏಏ ಓಓಓ
ಬಂದಾ ಪಾರಿವಾಳವೇ ಏಏಏ ಓಓಓ
ನೆತ್ತರಿನ ಸೀಮೆಗೆ ಬಂದಾ ಪಾರಿವಾಳವೇ
ಕತ್ತಲೆಯ ಪ್ರಾಣಿಗೆ ಬಂದ ಬೆಳುದಿಂಗಳೆ ಸುತ್ತಿಕೊಂಡಿತ್ತೇನೊ
ಕ್ರೂರ ಪಾಪ ಕರ್ಮ ಎಲ್ಲಿ ಹೋಯಿತಯ್ಯ ನ್ಯಾಯ ನೀತಿ ಧರ್ಮ
ಬಂದೇ ಬರುತೈತೊ ಮತ್ತೆ ಶುಭದಿನ ಆಆ
ಮಾಗಿ ಕಡಿಯೇ ಮೋಡತೈದು ಚೈತ್ರ ಹೂಬನ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
ಬಂದಾನೋ ತೇರ್ನಂಗ ತಂದೆಗೆ ತಕ್ಕ ಮಗ
ಎದ್ದು ನಿಲ್ಲೆ ಗಿರಿಯಾಂಗ ಹೆಜ್ಜ ಇಡಲು ನದಿಯಾಂಗ ಚೆಲುವ ಚೆನ್ನಿಗಾ
ಕಾವೇರಿ ಸೀಮ್ಯಾಗ ಕನ್ನಡ ಮಣ್ಣಿನ ಮಡಿಲಾಗ
Nammoora Deepa song lyrics from Kannada Movie Thandege Thakka Maga starring Ambarish, Upendra, Sakshi Shivanand, Lyrics penned by Doddarange Gowda Sung by S P Balasubrahmanyam, Baby Vyshali, Music Composed by S A Rajkumar, film is Directed by S Mahendar and film is released on 2006